tag:blogger.com,1999:blog-913742449975611984.post1686925333442542571..comments2023-04-17T14:13:44.446+03:00Comments on ಮೃದುಮನಸು: -ಶೂನ್ಯ- (೦)ಮನಸುhttp://www.blogger.com/profile/03019695095868617053noreply@blogger.comBlogger25125tag:blogger.com,1999:blog-913742449975611984.post-77096816925198733922011-10-16T17:52:18.227+03:002011-10-16T17:52:18.227+03:00ಸುಗುಣಕ್ಕ
ವಾಸ್ತವ ಬದುಕಿನ ಕತೆಯನ್ನು ತುಂಭ ಚೆನ್ನಾಗಿ ಬರೆದ...ಸುಗುಣಕ್ಕ
ವಾಸ್ತವ ಬದುಕಿನ ಕತೆಯನ್ನು ತುಂಭ ಚೆನ್ನಾಗಿ ಬರೆದಿದ್ದೀರಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-913742449975611984.post-37830168196390240922011-10-16T13:25:10.123+03:002011-10-16T13:25:10.123+03:00tumba tadavaagi barta idini kshamisi,
kathe manas...tumba tadavaagi barta idini kshamisi,

kathe manassige eno besara tanditu,

baduku ashaadeepa dante irali emba haaraike nammadu allave?

sundara katheಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-913742449975611984.post-18009592417138109842011-10-12T15:27:00.213+03:002011-10-12T15:27:00.213+03:00ಮನಸು...
ನನಗೆ ಪ್ರತಿಕ್ರಿಯೆ ಹಾಕಲು ಬಹಳ ಕಷ್ಟವಾಯಿತು...
...ಮನಸು...

ನನಗೆ ಪ್ರತಿಕ್ರಿಯೆ ಹಾಕಲು ಬಹಳ ಕಷ್ಟವಾಯಿತು...

ಇಂಥಹ ಕಷ್ಟ ಅನುಭವಿಸಿದ ಒಬ್ಬರು ನನಗೆ ಗೊತ್ತು.. ಹಾಗಾಗಿ..

ಅವರ ಮಾತುಗಳನ್ನು ನಿಮ್ಮ ಅಕ್ಷರಗಳಲ್ಲಿ ಕಂಡೆ..

ಇದು ಕಥೆಯಾಗಿಯೇ ಇರಲಿ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-913742449975611984.post-69580502966945414592011-10-11T20:42:45.976+03:002011-10-11T20:42:45.976+03:00ಕಥೆ ನೈಜವಾಗಿ ಮೂಡಿಬಂದಿದೆ ಸುಗುಣ. ಚೆನ್ನಾಗಿದೆ.ಕಥೆ ನೈಜವಾಗಿ ಮೂಡಿಬಂದಿದೆ ಸುಗುಣ. ಚೆನ್ನಾಗಿದೆ.ಓ ಮನಸೇ, ನೀನೇಕೆ ಹೀಗೆ...?https://www.blogger.com/profile/08455310429592485051noreply@blogger.comtag:blogger.com,1999:blog-913742449975611984.post-53639805508721843882011-10-11T13:58:51.608+03:002011-10-11T13:58:51.608+03:00ಮನಸು ಮೇಡಂ;ಮನ ಕಲಕುವ ಕತೆ.ನನ್ನ ದೂರದ ಸಂಬಂಧಿ ಯೊಬ್ಬರದೂ ಇ...ಮನಸು ಮೇಡಂ;ಮನ ಕಲಕುವ ಕತೆ.ನನ್ನ ದೂರದ ಸಂಬಂಧಿ ಯೊಬ್ಬರದೂ ಇದೇ ಕತೆ.ಆದರೆ ಆ ಹೆಂಗಸು ಒಬ್ಬೊಂಟಿಯಾಗಿ ಬದುಕನ್ನು ಧೈರ್ಯದಿಂದ ಎದುರಿಸುತ್ತಿದ್ದಾರೆ.ನೇಮಿಚಂದ್ರರ ಕತೆಗಳಲ್ಲಿ ಇಂತಹ ಧೈರ್ಯವಂತ ಹೆಂಗಸರ ಚಿತ್ರಣ ಸೊಗಸಾಗಿ ಮೂಡಿ ಬಂದಿವೆ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-913742449975611984.post-27955172294099394472011-10-11T13:15:31.651+03:002011-10-11T13:15:31.651+03:00ಗಂಡನನ್ನು ಕಳೆದುಕೊಂಡ ಹೆಣ್ಣಿನ ಮನಸ್ಸಿನಲ್ಲಿ ಆಗುವ ತುಮುಲಗ...ಗಂಡನನ್ನು ಕಳೆದುಕೊಂಡ ಹೆಣ್ಣಿನ ಮನಸ್ಸಿನಲ್ಲಿ ಆಗುವ ತುಮುಲಗಳು,ಸಂಕಟಗಳು,ಈಡೇರದ ಆಸೆಗಳು,ಕನಸುಗಳು ಜೊತೆಗೆ ಭಾವುಕ ಮನಸ್ಥಿತಿ, ಹೆಣ್ಣಿನ ಚಂಚಲ ಮನಸ್ಸಿನ ಸುತ್ತ ಒಳಲಾಡುವ ನೋವುಗಳು... ತುಂಬ ಚೆನ್ನಾಗಿ ಚಿತ್ರಿಸಿದ್ದೀರಿ...ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-913742449975611984.post-16600158631647776092011-10-11T12:18:00.659+03:002011-10-11T12:18:00.659+03:00ಸೀತಾರಾಮ್ ಸರ್,
ಧನ್ಯವಾದಗಳು ಈ ಕಥೆ ಬರೆದಿದ್ದಕ್ಕೆ.... ನಿ...ಸೀತಾರಾಮ್ ಸರ್,
ಧನ್ಯವಾದಗಳು ಈ ಕಥೆ ಬರೆದಿದ್ದಕ್ಕೆ.... ನಿಜವಾಗಿಯೂ ಹೆಣ್ಣು ಒಂಟಿಯಾಗಿದ್ದರೂ ಏನನ್ನಾದರೂ ಸಾಧಿಸಬಹುದು ಆದರೆ ಮನಸ್ಸು ಗಟ್ಟಿ ಮಾಡಿಕೊಳ್ಳಬೇಕು ಜೀವನ ನೆಡೆಸಬೇಕು ಎಂಬಂತೆ ಕಥೆ ನಿರೂಪಿಸಿದ್ದೀರಿ... ಧನಾತ್ಮಕವಾಗಿ ಇದ್ದರೆ ಒಳಿತು... ಕಥೆ ತುಂಬಾ ಇಷ್ಟವಾಯಿತು.. ನಾನೂ ಸಹ ಮುಂದುವರೆಸಲು ಅರ್ಧ ಬರೆದಿದ್ದೇನೆ.. ಸಮಯಸಿಕ್ಕಾಗ ಮುಂದುವರಿಸುವೆ...ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-72330655861472845332011-10-11T12:16:12.778+03:002011-10-11T12:16:12.778+03:00ಮೌನರಾಗ,
ಧನ್ಯವಾದಗಳು, ಇಂತಹವು ಹಲವಾರು ಘಟನೆಗಳನ್ನು ನೋಡಿ ...ಮೌನರಾಗ,
ಧನ್ಯವಾದಗಳು, ಇಂತಹವು ಹಲವಾರು ಘಟನೆಗಳನ್ನು ನೋಡಿ ಕೇಳಿದಾಗ ಮನಸಿನಲ್ಲಿ ತೊಳಲಾಟವಿದ್ದೇ ಇರುತ್ತೆ.. ನಮಗೆ ಇಷ್ಟು ಬೇಸರವಾದರೆ ಇಂತಹ ಪರಿಸ್ಥಿತಿಯಲ್ಲಿರುವವರು ಹೇಗಿರುತ್ತಾರೆ ಎಂಬುದಕ್ಕೆ ಈ ಕಥೆ ಬರೆದೆ...ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-15541624467813790482011-10-11T12:14:15.289+03:002011-10-11T12:14:15.289+03:00ವಿಚಲಿತ,
ಧನ್ಯವಾದಗಳು ನಿಮ್ಮ ಅನಿಸಿಕೆಗಳಿಗೆ ... ಜೀವನದಲ್ಲ...ವಿಚಲಿತ,
ಧನ್ಯವಾದಗಳು ನಿಮ್ಮ ಅನಿಸಿಕೆಗಳಿಗೆ ... ಜೀವನದಲ್ಲಿ ನಾವಾಗಿ ನಾವೇ ಜಿಗುಪ್ಸೆಗಳನ್ನ ತಂದುಕೊಳ್ಳುತ್ತೇವೆ... ಸುಖವಾಗಿ ಬಾಳಲು ಹಲವಾರು ಮಾರ್ಗಗಳಿವೆ ಮೊದಲು ಅದನ್ನ ಹುಡುಕಬೇಕಷ್ಟೆಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-71838159638563879062011-10-11T11:43:32.408+03:002011-10-11T11:43:32.408+03:00ಸುಗುಣಾರವರೇ..
ಕಥೆ ಸಿದ್ದವಾಗಿದೆ...
ನನ್ನ ಬ್ಲಾಗ್ ನಲ್ಲಿದ...ಸುಗುಣಾರವರೇ..
ಕಥೆ ಸಿದ್ದವಾಗಿದೆ...
ನನ್ನ ಬ್ಲಾಗ್ ನಲ್ಲಿದೆ...
ಕೊಂಡಿ:http://nannachutukuhanigavanagalu.blogspot.com/2011/10/blog-post_11.htmlಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-913742449975611984.post-64816629875332539722011-10-11T07:12:13.195+03:002011-10-11T07:12:13.195+03:00ಮನಸು...ಅದೆಷ್ಟು ಚಂದವಾಗಿ ನಿರೂಪಿಸಿದ್ದಿರಿ...ನಿಮ್ಮ ಕತೆಯ...ಮನಸು...ಅದೆಷ್ಟು ಚಂದವಾಗಿ ನಿರೂಪಿಸಿದ್ದಿರಿ...ನಿಮ್ಮ ಕತೆಯು ಮನ ತಟ್ಟುತ್ತದೆ..
"ಉಸಿರು ಬಿಕ್ಕುತಿದೆ...
ದುಃಖ ಉಮ್ಮಳಿಸುತಿದೆ
ಅನಾಥ ಪ್ರಜ್ಞೆಯ
ಶೂನ್ಯ ಸಿಂಹಾಸನದ
ನನ್ನ ಬದುಕು ಜೋತಾಡುತಿದೆ....."

ತುಂಬಾ ಚೆನ್ನಾಗಿದೆ ಮನಸು...ಮೌನರಾಗhttps://www.blogger.com/profile/00886366817474370604noreply@blogger.comtag:blogger.com,1999:blog-913742449975611984.post-57922780946641835762011-10-10T15:48:39.678+03:002011-10-10T15:48:39.678+03:00Seetaramaru helidante anaatha maguvannaadaru saaka...Seetaramaru helidante anaatha maguvannaadaru saakabahudittu..
Jigupse moodi 'kanasugala jote baduko badalu nenapugala jote saayode melu' enisuttade.

_Nan bloggu bannI.ಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-913742449975611984.post-74007933543749883602011-10-10T14:04:47.522+03:002011-10-10T14:04:47.522+03:00ಸೀತಾರಾಮ್ ಸರ್,
ಧನ್ಯವಾದಗಳು ನೀವು ಮೆಚ್ಚಿದ್ದೀರಿ ನನ್ನ ಕಥ...ಸೀತಾರಾಮ್ ಸರ್,
ಧನ್ಯವಾದಗಳು ನೀವು ಮೆಚ್ಚಿದ್ದೀರಿ ನನ್ನ ಕಥಾ ಶೈಲಿ ಎಂದರೆ ನಾನು ಪಾಸಾದಂತೆಯೇ... ಏನೂ ಇಲ್ಲದಾಗ ಹುಲ್ಲು ಕಡ್ಡಿಯಾದರೂ ಆಸರೆಯಾಗುತ್ತೇನೋ ಎಂಬ ಭಾವನೆ ಎಲ್ಲರಲ್ಲೂ ಮೂಡೋದು ಸಹಜ ಅಲ್ಲವೇ ಸರ್...
ಖಂಡಿತಾ ಮಾರ್ಗಗಳು ಹಲವಾರು ಇವೆ ಅದು ಮನೆ ವಾತಾವರಣ, ಸಂದರ್ಭಗಳು ಎಲ್ಲದಕ್ಕೂ ಎಡೆಮಾಡಿ ಕೊಟ್ಟರೆ ಇಂತಹ ಹೆಣ್ಣಿನ ಜೀವನ ಸರಿಯೋಗ ಬಹುದು ಇಲ್ಲವಾದರೆ ಕೊನೆವರೆಗು ನೆನಪಿನ ಅಂಗಳದಲ್ಲಿ ಕಣ್ಣೀರ ತೊಟ್ಟಿ ತುಂಬಿ ತುಳುಕುತ್ತಲೇ ಇರುತ್ತೆ... ನೀವೇ ಪ್ರಯತ್ನಿಸಿ ಸರ್ ಕಥೆ ಬರೆಯೋಕ್ಕೆಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-17869757396198718102011-10-10T14:00:23.973+03:002011-10-10T14:00:23.973+03:00ಬದರಿ ಸರ್,
ಎಲ್ಲರಿಗೂ ಇದೇ ರೀತಿಯ ಭಯ ಕಾಡುತ್ತೆ ಎಂದು ಹೇಳೋ...ಬದರಿ ಸರ್,
ಎಲ್ಲರಿಗೂ ಇದೇ ರೀತಿಯ ಭಯ ಕಾಡುತ್ತೆ ಎಂದು ಹೇಳೋಕ್ಕೆ ಆಗೋಲ್ಲ... ಒಬ್ಬೊಬ್ಬರಲ್ಲಿ ಒಂದೊಂದು ರೀತಿಯ ಅಭಿಪ್ರಾಯಗಳಿರುತ್ತವೆ ಅಲ್ಲವೇ... ಕ್ಷಮೆ ಇರಲಿ ನಿಮ್ಮ ಭಾವನೆಗಳಲ್ಲಿ ಭಯ ಮೂಡಿಸಿದ್ದಕ್ಕೆ....ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-22287945521003969762011-10-10T13:53:20.677+03:002011-10-10T13:53:20.677+03:00ಪ್ರದೀಪ್ ಧನ್ಯವಾದಗಳು ಈ ಕಥೆ ನಮ್ಮ ನಿಮ್ಮೆಲ್ಲರ ಮುಂದೆಯೇ ನ...ಪ್ರದೀಪ್ ಧನ್ಯವಾದಗಳು ಈ ಕಥೆ ನಮ್ಮ ನಿಮ್ಮೆಲ್ಲರ ಮುಂದೆಯೇ ನೆಡೆಯುತ್ತಿರುವ ಕಥೆ

ಸುನಾಥ್ ಕಾಕ ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ... ಬದುಕು ಬರೆದಿಟ್ಟ ಕಥೆ ಅಲ್ಲವೇ ಕಾಕ..ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-30277299320257622212011-10-10T13:51:22.733+03:002011-10-10T13:51:22.733+03:00ಅಜಾದ್ ಸರ್,
ಹೆಣ್ಣಿಗೆ ಗಂಡ ಇಲ್ಲದಿದ್ದರೆ ಎಷ್ಟೋ ತೊಂದರೆಗಳ...ಅಜಾದ್ ಸರ್,
ಹೆಣ್ಣಿಗೆ ಗಂಡ ಇಲ್ಲದಿದ್ದರೆ ಎಷ್ಟೋ ತೊಂದರೆಗಳು ಬರುತ್ತವೆ... ಆದರೆ ಹೇಳಿಕೊಳ್ಳಲು ಆಗೋದಿಲ್ಲ... ಕಷ್ಟನೋ ಸುಖನೋ ಗಂಡ ಎಂಬುವವನೂಬ್ಬನಿದ್ದರೆ ಚೆನ್ನ... ಈ ರೀತಿಯ ಬದುಕು ಬಹಳಷ್ಟು ಜನ ಅನುಭವಿಸ್ತಾ ಇದ್ದಾರೆ.ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-7776709877206689992011-10-10T13:50:30.129+03:002011-10-10T13:50:30.129+03:00ಅಜಾದ್ ಸರ್,
ಹೆಣ್ಣಿಗೆ ಗಂಡ ಇಲ್ಲದಿದ್ದರೆ ಎಷ್ಟೋ ತೊಂದರೆಗಳ...ಅಜಾದ್ ಸರ್,
ಹೆಣ್ಣಿಗೆ ಗಂಡ ಇಲ್ಲದಿದ್ದರೆ ಎಷ್ಟೋ ತೊಂದರೆಗಳು ಬರುತ್ತವೆ... ಆದರೆ ಹೇಳಿಕೊಳ್ಳಲು ಆಗೋದಿಲ್ಲ... ಕಷ್ಟನೋ ಸುಖನೋ ಗಂಡ ಎಂಬುವವನೂಬ್ಬನಿದ್ದರೆ ಚೆನ್ನ... ಈ ರೀತಿಯ ಬದುಕು ಬಹಳಷ್ಟು ಜನ ಅನುಭವಿಸ್ತಾ ಇದ್ದಾರೆ.ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-7052017894059313952011-10-10T13:48:18.538+03:002011-10-10T13:48:18.538+03:00ಅಜಾದ್ ಸರ್,
ಹೆಣ್ಣಿಗೆ ಗಂಡ ಇಲ್ಲದಿದ್ದರೆ ಎಷ್ಟೋ ತೊಂದರೆಗಳ...ಅಜಾದ್ ಸರ್,
ಹೆಣ್ಣಿಗೆ ಗಂಡ ಇಲ್ಲದಿದ್ದರೆ ಎಷ್ಟೋ ತೊಂದರೆಗಳು ಬರುತ್ತವೆ... ಆದರೆ ಹೇಳಿಕೊಳ್ಳಲು ಆಗೋದಿಲ್ಲ... ಕಷ್ಟನೋ ಸುಖನೋ ಗಂಡ ಎಂಬುವವನೂಬ್ಬನಿದ್ದರೆ ಚೆನ್ನ... ಈ ರೀತಿಯ ಬದುಕು ಬಹಳಷ್ಟು ಜನ ಅನುಭವಿಸ್ತಾ ಇದ್ದಾರೆ.ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-15272534083296215242011-10-10T10:31:56.897+03:002011-10-10T10:31:56.897+03:00ನಿಜಕ್ಕೂ ಸಂದಿಗ್ದದ ಕ್ಷಣಗಳಲ್ಲಿ ವಾಸ್ತವದ ಕಲ್ಪನೆ ಮಾಡಿಸಿದ...ನಿಜಕ್ಕೂ ಸಂದಿಗ್ದದ ಕ್ಷಣಗಳಲ್ಲಿ ವಾಸ್ತವದ ಕಲ್ಪನೆ ಮಾಡಿಸಿದ್ದಿರಾ... ಚೆಂದದ ಕಥೆ ...
ಅನಾಥ ಮಕ್ಕಳನ್ನು ಸಾಕಬಹುದಿತ್ತು ಎಂಬ ಕಥಾನಾಯಕಿಯ ಕೊರಗು.... ಆದರೆ ಅದನ್ನು ಬಿಟ್ಟು ಇನ್ನು ಹತ್ತು ಹಲವು ಮಾರ್ಗೋಪಾಯಗಳು ಇವೆ... ಸಹೃದಯ ಬ್ಲಾಗಿಗರ ಲೇಖನದಲ್ಲಿ ಇದಕ್ಕೆ ಪೂರಕವಾಗಿ ಇನ್ನಷ್ಟು ಕಥೆ ಬರಲಿ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-913742449975611984.post-36721829217385112182011-10-09T16:12:53.505+03:002011-10-09T16:12:53.505+03:00ಮಕ್ಕಳೇ ಬೇಡ, ಅವರು ಎದೆ ಎತ್ತರ ಬೆಳೆದ ಮೇಲೆ ನಮ್ಮ ಎದೆ ಹಿಂ...ಮಕ್ಕಳೇ ಬೇಡ, ಅವರು ಎದೆ ಎತ್ತರ ಬೆಳೆದ ಮೇಲೆ ನಮ್ಮ ಎದೆ ಹಿಂಡೋದು ಬೇಡ. ಹೀಗೆ ನಿರ್ಧರಿಸಿ ನಾನೂ ನನ್ನ ಹೆಂಡ್ತಿ 14 ವರ್ಷಗಳೇ ಕಳೆದು ಬಿಟ್ವೀ! ಆದರೆ, ನಿಮ್ಮ ಈ ಮನ ಮುಟ್ಟೋ ಕಥಾನಕ ಓದಿದ ಮೇಲೆ. ನಮ್ಮ ಕರಾಳ ಭವಿಷ್ಯದ ಭಯ ಕಾಡುತ್ತಿದೆ.

ಉಪ ಸಂಹಾರದ ಪುಟ್ಟ ಕವನ ಇನ್ನಷ್ಟು ಕಾಡಿ ಹಾಕಿತು!

ಸಾಧ್ಯವಾದರೇ ನನ್ನ ಬ್ಲಾಗಿನ 'ಸಂಧ್ಯಾರಾಗ' ಮತ್ತು 'ಅವರಿಬ್ಬರೇ' ಕವನಗಳು ಓದಿ, ಕಮೆಂಟಿಸಿ:
www.badari-poems.blogspot.comBadarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-913742449975611984.post-70238086387311176572011-10-09T16:10:44.280+03:002011-10-09T16:10:44.280+03:00ಮಕ್ಕಳೇ ಬೇಡ, ಅವರು ಎದೆ ಎತ್ತರ ಬೆಳೆದ ಮೇಲೆ ನಮ್ಮ ಎದೆ ಹಿಂ...ಮಕ್ಕಳೇ ಬೇಡ, ಅವರು ಎದೆ ಎತ್ತರ ಬೆಳೆದ ಮೇಲೆ ನಮ್ಮ ಎದೆ ಹಿಂಡೋದು ಬೇಡ. ಹೀಗೆ ನಿರ್ಧರಿಸಿ ನಾನೂ ನನ್ನ ಹೆಂಡ್ತಿ 14 ವರ್ಷಗಳೇ ಕಳೆದು ಬಿಟ್ವೀ! ಆದರೆ, ನಿಮ್ಮ ಈ ಮನ ಮುಟ್ಟೋ ಕಥಾನಕ ಓದಿದ ಮೇಲೆ. ನಮ್ಮ ಕರಾಳ ಭವಿಷ್ಯದ ಭಯ ಕಾಡುತ್ತಿದೆ.

ಉಪ ಸಂಹಾರದ ಪುಟ್ಟ ಕವನ ಇನ್ನಷ್ಟು ಕಾಡಿ ಹಾಕಿತು!

ಸಾಧ್ಯವಾದರೇ ನನ್ನ ಬ್ಲಾಗಿನ 'ಸಂಧ್ಯಾರಾಗ' ಮತ್ತು 'ಅವರಿಬ್ಬರೇ' ಕವನಗಳು ಓದಿ, ಕಮೆಂಟಿಸಿ:
www.badari-poems.blogspot.comBadarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-913742449975611984.post-10643563288699868402011-10-09T16:09:09.176+03:002011-10-09T16:09:09.176+03:00ಮಕ್ಕಳೇ ಬೇಡ, ಅವರು ಎದೆ ಎತ್ತರ ಬೆಳೆದ ಮೇಲೆ ನಮ್ಮ ಎದೆ ಹಿಂ...ಮಕ್ಕಳೇ ಬೇಡ, ಅವರು ಎದೆ ಎತ್ತರ ಬೆಳೆದ ಮೇಲೆ ನಮ್ಮ ಎದೆ ಹಿಂಡೋದು ಬೇಡ. ಹೀಗೆ ನಿರ್ಧರಿಸಿ ನಾನೂ ನನ್ನ ಹೆಂಡ್ತಿ 14 ವರ್ಷಗಳೇ ಕಳೆದು ಬಿಟ್ವೀ! ಆದರೆ, ನಿಮ್ಮ ಈ ಮನ ಮುಟ್ಟೋ ಕಥಾನಕ ಓದಿದ ಮೇಲೆ. ನಮ್ಮ ಕರಾಳ ಭವಿಷ್ಯದ ಭಯ ಕಾಡುತ್ತಿದೆ.

ಉಪ ಸಂಹಾರದ ಪುಟ್ಟ ಕವನ ಇನ್ನಷ್ಟು ಕಾಡಿ ಹಾಕಿತು!

ಸಾಧ್ಯವಾದರೇ ನನ್ನ ಬ್ಲಾಗಿನ 'ಸಂಧ್ಯಾರಾಗ' ಮತ್ತು 'ಅವರಿಬ್ಬರೇ' ಕವನಗಳು ಓದಿ, ಕಮೆಂಟಿಸಿ:
www.badari-poems.blogspot.comBadarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-913742449975611984.post-42470579848913968912011-10-09T13:43:25.792+03:002011-10-09T13:43:25.792+03:00ವಾಸ್ತವ ಬದುಕನ್ನು ಆಧರಿಸಿದ ಕಥೆಯನ್ನು ತುಂಬ ಚೆನ್ನಾಗಿ ಚಿತ...ವಾಸ್ತವ ಬದುಕನ್ನು ಆಧರಿಸಿದ ಕಥೆಯನ್ನು ತುಂಬ ಚೆನ್ನಾಗಿ ಚಿತ್ರಿಸಿದ್ದೀರಿ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-913742449975611984.post-81066785249097397772011-10-09T11:48:17.923+03:002011-10-09T11:48:17.923+03:00saalugalu tumba bhavanatmakavaagive.. chennaagidesaalugalu tumba bhavanatmakavaagive.. chennaagidePradeep Raohttps://www.blogger.com/profile/02892117583016521897noreply@blogger.comtag:blogger.com,1999:blog-913742449975611984.post-10831250944348325972011-10-09T11:30:51.116+03:002011-10-09T11:30:51.116+03:00ನನಗೂ ಬಹಳ ಬೇಸರ ಆಗ್ತಿದೆ...ಕಥೆ ಓದಿ...ಶೂನ್ಯ ಸಿಂಹಾಸನದ ಮ...ನನಗೂ ಬಹಳ ಬೇಸರ ಆಗ್ತಿದೆ...ಕಥೆ ಓದಿ...ಶೂನ್ಯ ಸಿಂಹಾಸನದ ಮೇಲೆ ಕೂರೋದು ಅಸಾಧ್ಯ...ಬೀಳೋ ಸಾಧ್ಯತೆಗಳು ಹೆಚ್ಚು... ಚನ್ನಾಗಿದೆ ಕಥೆಯ ದಿಕ್ಕು ಮತ್ತು ಹಲವರಿಗೆ ಕಾಡುವ ವಾಸ್ತವತೆಯ ಮುಳ್ಳುಗಳ ಜೀವನ ಹಾಸು...ಜಲನಯನhttps://www.blogger.com/profile/14261872030690071378noreply@blogger.com