tag:blogger.com,1999:blog-913742449975611984.post178332828688677573..comments2023-04-17T14:13:44.446+03:00Comments on ಮೃದುಮನಸು: ಪ್ರತಿಭಾ ಕಾರಂಜಿಮನಸುhttp://www.blogger.com/profile/03019695095868617053noreply@blogger.comBlogger32125tag:blogger.com,1999:blog-913742449975611984.post-45080337141348674902010-05-16T16:55:13.795+03:002010-05-16T16:55:13.795+03:00ಮೊದಲ ಫೋಟೋ ಸಾಲಿನ 3 ಮಕ್ಕಳು ತುಂಬಾ ಮುದ್ದಾಗಿವೆ..ಒಳ್ಳೆಯ ...ಮೊದಲ ಫೋಟೋ ಸಾಲಿನ 3 ಮಕ್ಕಳು ತುಂಬಾ ಮುದ್ದಾಗಿವೆ..ಒಳ್ಳೆಯ ಸಮಾರಂಭಕ್ಕೆ ಅಭಿನಂದನೆಗಳು.
ನಿಮ್ಮವ ,
ರಾಘು.Raghuhttps://www.blogger.com/profile/00115464877589726798noreply@blogger.comtag:blogger.com,1999:blog-913742449975611984.post-666141421602896802010-04-27T20:56:43.129+03:002010-04-27T20:56:43.129+03:00kaaryakramavannu Nodidha haage bhaasavaayithu... i...kaaryakramavannu Nodidha haage bhaasavaayithu... inthaha arthapoorna kaaryakramagaLu horanaadinalli nadeyuttiruvudhakke thumba kushi aayithu :)ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-913742449975611984.post-87017080072019189662010-04-26T09:04:42.731+03:002010-04-26T09:04:42.731+03:00ಬದರಿನಾಥ್ ಸರ್,
ನಿಮ್ಮ ಮೊದಲ ಭೇಟಿಗೆ ಸ್ವಾಗತ, ನಿಮ್ಮ ಅಭಿಪ...ಬದರಿನಾಥ್ ಸರ್,
ನಿಮ್ಮ ಮೊದಲ ಭೇಟಿಗೆ ಸ್ವಾಗತ, ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು ಸದಾ ಬರುತ್ತಲಿರಿ. ನಿಮ್ಮ ಕವನಗಳು ಬಹಳ ಚೆನ್ನಾಗಿವೆ.ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-54947923554575734112010-04-26T09:03:01.215+03:002010-04-26T09:03:01.215+03:00ವನಿತಾ,
ಹೌದು, ಈ ಕಾರ್ಯಕ್ರಮ ತುಂಬಾ ಚೆನ್ನಾಗಿ ನೆಡೆಯಿತು ಎ...ವನಿತಾ,
ಹೌದು, ಈ ಕಾರ್ಯಕ್ರಮ ತುಂಬಾ ಚೆನ್ನಾಗಿ ನೆಡೆಯಿತು ಎಲ್ಲರೂ ಖುಷಿಯಿಂದ ಭಾಗವಹಿಸಿ ಮನ ತಣಿಸಿದರು.ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-23350390250267357942010-04-26T09:01:30.290+03:002010-04-26T09:01:30.290+03:00ಧನ್ಯವಾದಗಳು, ಶಿವು ಸರ್ ನಿಮ್ಮಲ್ಲಿನ ಕಲೆಯನ್ನು ಕೆಲವರಿಗೆ ...ಧನ್ಯವಾದಗಳು, ಶಿವು ಸರ್ ನಿಮ್ಮಲ್ಲಿನ ಕಲೆಯನ್ನು ಕೆಲವರಿಗೆ ತಿಳಿಸಿದೆವು ಅಷ್ಟೆ, ನಿಮ್ಮಂತ ಪ್ರತಿಭೆ ನಮ್ಮೊಂದಿಗಿರುವುದೇ ನಮಗೆ ಸಂತಸದ ವಿಷಯ. ಕನ್ನಡದ ಕಂಪು ಸದಾ ಪಸರಿಸುತ್ತಲೇ ಇರುತ್ತದೆ.ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-56313845831690441132010-04-23T16:42:10.220+03:002010-04-23T16:42:10.220+03:00ಕನ್ನಡಕ್ಕೆ ಸದಾ ಗೆಲುವಾಗಲಿ...
Nice, writing...
Pl. ...ಕನ್ನಡಕ್ಕೆ ಸದಾ ಗೆಲುವಾಗಲಿ...
Nice, writing...

Pl. visit my Kanada Poety Blog:
www.badari-poems.blogspot.com

- Badarinath PalavalliBadarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-913742449975611984.post-56764135259327435232010-04-22T23:07:59.124+03:002010-04-22T23:07:59.124+03:00ಎಷ್ಟು ಚೆನ್ನಾಗಿ ಬರೆದಿದ್ದೀರಿ, ಒಳ್ಳೆಯ ಬರವಣಿಗೆ..ಎಷ್ಟು ...ಎಷ್ಟು ಚೆನ್ನಾಗಿ ಬರೆದಿದ್ದೀರಿ, ಒಳ್ಳೆಯ ಬರವಣಿಗೆ..ಎಷ್ಟು ಒಳ್ಳೆಯ ಕಾರ್ಯಕ್ರಮಗಳನ್ನು ನಡೆಸುತ್ತೀರಿ..God wishes:)ವನಿತಾ / Vanithahttps://www.blogger.com/profile/13126428810737759436noreply@blogger.comtag:blogger.com,1999:blog-913742449975611984.post-41149112933172951052010-04-22T19:47:35.057+03:002010-04-22T19:47:35.057+03:00ಮನಸು ಮೇಡಮ್,
ನಿಮ್ಮ ಕಾರ್ಯಕ್ರಮ, ಅದರ ಫೋಟೋಗಳನ್ನು ನೋಡಿ ...ಮನಸು ಮೇಡಮ್,

ನಿಮ್ಮ ಕಾರ್ಯಕ್ರಮ, ಅದರ ಫೋಟೋಗಳನ್ನು ನೋಡಿ ತುಂಬಾ ಸಂತೋಷವಾಯಿತು. ನೀವು ಕಳಿಸಿದ್ದ ಲಿಂಕಿನಲ್ಲಿ ಎಲ್ಲಾ ಫೋಟೊಗಳನ್ನು ಮೊದಲೇ ನೋಡಿದ್ದೆ. ಮರಳ ಮಲ್ಲಿಗೆ ಪತ್ರಿಕೆಯಲ್ಲಿ ನನ್ನ ಬಗ್ಗೆ ಪರಿಚಯಿಸಿದ್ದಕ್ಕೆ ಧನ್ಯವಾದಗಳು. ದೂರದ ಊರಲ್ಲಿ ಕನ್ನಡದ ಕಂಪನ್ನು ಹಂಚುತ್ತಿದ್ದೀರಿ....
ಅದಕ್ಕಾಗಿ ನಿಮಗೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-913742449975611984.post-67675170308729817972010-04-22T08:14:47.685+03:002010-04-22T08:14:47.685+03:00ಸ್ನೋ ವೈಟ್,
ಧನ್ಯವಾದಗಳು ನಮ್ಮ ಲೇಖನ ಹಾಗೂ ಫೋಟೋಗಳನ್ನು ಮೆ...ಸ್ನೋ ವೈಟ್,
ಧನ್ಯವಾದಗಳು ನಮ್ಮ ಲೇಖನ ಹಾಗೂ ಫೋಟೋಗಳನ್ನು ಮೆಚ್ಚಿದ್ದಕ್ಕೆ.ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-84345643915050261012010-04-22T08:13:48.173+03:002010-04-22T08:13:48.173+03:00ಧನ್ಯವಾದಗಳು ಗುರು,
ನಿಮ್ಮ ಹಾರೈಕೆಯಂತೆ ಕನ್ನಡ ಪ್ರೇಮ ಸದಾ ...ಧನ್ಯವಾದಗಳು ಗುರು,
ನಿಮ್ಮ ಹಾರೈಕೆಯಂತೆ ಕನ್ನಡ ಪ್ರೇಮ ಸದಾ ಇರುತ್ತದೆ....ವಂದನೆಗಳುಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-49132134937490375072010-04-21T18:56:56.555+03:002010-04-21T18:56:56.555+03:00manasu madam,
dhanyavadagalu nimage.. :) sunda...manasu madam,
dhanyavadagalu nimage.. :) sundara chitragalu haagu lekhana :)Snow Whitehttps://www.blogger.com/profile/00989343377268980825noreply@blogger.comtag:blogger.com,1999:blog-913742449975611984.post-30064609619084208942010-04-21T12:41:59.576+03:002010-04-21T12:41:59.576+03:00ಮನಸು
ತುಂಬಾ ಸುಂದರ ವಿವರಣೆ, ನಮಗೆ ಹೋದಂತೆ ಭಾಸವಾಯಿತು
ನಿಮ...ಮನಸು
ತುಂಬಾ ಸುಂದರ ವಿವರಣೆ, ನಮಗೆ ಹೋದಂತೆ ಭಾಸವಾಯಿತು
ನಿಮ್ಮ ಕನ್ನಡ ಪ್ರೇಮಕ್ಕೆ ಜೈ
ಸುಂದರ ಫೋಟೋಗಳುಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-913742449975611984.post-31489038363179809362010-04-21T09:43:26.172+03:002010-04-21T09:43:26.172+03:00ಮನಮುಕ್ತಾ,
ಧನ್ಯವಾದಗಳು ನಿಮ್ಮ ಅನಿಸಿಕೆಗಳಿಗೆ, ಅಂತೆಯೇ ನಮ...ಮನಮುಕ್ತಾ,
ಧನ್ಯವಾದಗಳು ನಿಮ್ಮ ಅನಿಸಿಕೆಗಳಿಗೆ, ಅಂತೆಯೇ ನಮ್ಮ ಕೂಟದ ಮಾಸಪತ್ರಿಕೆಯನ್ನೂ ಓದಿ ನಿಮ್ಮ ಅನಿಸಿಕೆಗಳನ್ನು ತಿಳಿಸಿ.ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-24543511651997242972010-04-21T09:42:11.803+03:002010-04-21T09:42:11.803+03:00ಚುಕ್ಕಿಚಿತ್ತಾರ,
ಧನ್ಯವಾದಗಳು, ನಿಮ್ಮ ಮನಸು ನಮ್ಮೆಲ್ಲರ ಕೆ...ಚುಕ್ಕಿಚಿತ್ತಾರ,
ಧನ್ಯವಾದಗಳು, ನಿಮ್ಮ ಮನಸು ನಮ್ಮೆಲ್ಲರ ಕೆಲಸದಲ್ಲಿ ಖುಷಿಪಟ್ಟರೆ ನಾವೇ ಧನ್ಯಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-24052615356935452902010-04-20T12:47:16.287+03:002010-04-20T12:47:16.287+03:00ಮನಸು ಅವರೆ,
ಸು೦ದರ ಚಿತ್ರಗಳೊಡನೆ ಕಾರ್ಯಕ್ರಮಗಳ ಒಳ್ಳೆಯ ವಿ...ಮನಸು ಅವರೆ,
ಸು೦ದರ ಚಿತ್ರಗಳೊಡನೆ ಕಾರ್ಯಕ್ರಮಗಳ ಒಳ್ಳೆಯ ವಿವರಣೆ ನೀಡಿ ನಮಗೆಲ್ಲಾ ಕಾರ್ಯಕ್ರಮಗಳ ಸವಿಯುಣಿಸಿದ್ದಕ್ಕೆ ಧನ್ಯವಾದಗಳು.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-913742449975611984.post-65800619716966058002010-04-20T11:50:44.385+03:002010-04-20T11:50:44.385+03:00ಬರಹ ಚನ್ನಾಗಿ ಮೂಡಿಬ೦ದಿದೆ.. ಮನಸು..
ಕುವೈತ್ನ ಕನ್ನಡದ ಕಾರ...ಬರಹ ಚನ್ನಾಗಿ ಮೂಡಿಬ೦ದಿದೆ.. ಮನಸು..
ಕುವೈತ್ನ ಕನ್ನಡದ ಕಾರ್ಯಕ್ರಮಗಳು ಮನಸಿಗೆ ಮುದ ನೀಡಿದವು..ಚಿತ್ರಗಳು ಚನ್ನಾಗಿವೆ..ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-913742449975611984.post-6322214036759500132010-04-20T07:52:09.297+03:002010-04-20T07:52:09.297+03:00ಪ್ರಕಾಶಣ್ಣ
ನಮ್ಮ ತವರೂರ ಪ್ರೀತಿಯನ್ನು ಪೂರ್ಣ ಮಟ್ಟಕ್ಕೆ ತೋ...ಪ್ರಕಾಶಣ್ಣ
ನಮ್ಮ ತವರೂರ ಪ್ರೀತಿಯನ್ನು ಪೂರ್ಣ ಮಟ್ಟಕ್ಕೆ ತೋರದಿದ್ದರೂ ಸ್ವಲ್ಪವಾದರೂ ನಮ್ಮ ಭಾಷಾ ಒಲವು ಬೀರಲು ಈ ವೇದಿಕೆ ನಮ್ಮಂತವರಿಗೆ ಸಹಕಾರವಾಗಿದೆ.
ಧನ್ಯವಾದಗಳುಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-88576414195660632572010-04-20T07:49:04.328+03:002010-04-20T07:49:04.328+03:00ಸುನಾಥ್ ಸರ್,
ಹೌದು ಕನ್ನಡ ಕಾರಂಜಿಯನ್ನು ಚಿಮ್ಮಿಸಲು ಅಲ್ಪ ...ಸುನಾಥ್ ಸರ್,
ಹೌದು ಕನ್ನಡ ಕಾರಂಜಿಯನ್ನು ಚಿಮ್ಮಿಸಲು ಅಲ್ಪ ಮಟ್ಟಿಗೆ ಪ್ರಯತ್ನ ಅಷ್ಟೆ... ಧನ್ಯವಾದಗಳುಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-79481551882958513342010-04-20T07:47:55.918+03:002010-04-20T07:47:55.918+03:00ಸೀತಾರಾಮ್ ಸರ್,
ನಿಜ ಮಲ್ಲಿಗೆಯ ಜಾತ್ರೆಯಂತೇ ಇತ್ತು.... ನ...ಸೀತಾರಾಮ್ ಸರ್,

ನಿಜ ಮಲ್ಲಿಗೆಯ ಜಾತ್ರೆಯಂತೇ ಇತ್ತು.... ನೀವು ನಮ್ಮ ಕಾರ್ಯಕ್ರಮಗಳನ್ನೆಲ್ಲಾ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು ಹಾಗೂ ಪ್ರತಿ ಫೋಟೋಗಳನ್ನು ನೋಡಿ ನೀವು ಕಾಮೆಂಟಿಸಿದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳು.ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-56790914499816759592010-04-20T07:45:41.598+03:002010-04-20T07:45:41.598+03:00ರವಿಕಾಂತ್ ತುಂಬಾ ಧನ್ಯವಾದಗಳು ನಮ್ಮ ಖುಷಿ ನಿಮ್ಮೆಲ್ಲರೊಂದಿ...ರವಿಕಾಂತ್ ತುಂಬಾ ಧನ್ಯವಾದಗಳು ನಮ್ಮ ಖುಷಿ ನಿಮ್ಮೆಲ್ಲರೊಂದಿಗೆ ಹಂಚಿಕೊಂಡಿದ್ದು ಮತ್ತೊಂದು ಖುಷಿ ನಮಗೆಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-81876558699117295122010-04-19T17:05:09.741+03:002010-04-19T17:05:09.741+03:00ಮನಸು...
ಅರ್ಥವಾಗದ...
ಭಾಷೆ, ಜನರ
ಬಿಸಿಲು ಬೆಂಗಾಡಿನ..
ಮ...ಮನಸು...

ಅರ್ಥವಾಗದ...
ಭಾಷೆ, ಜನರ
ಬಿಸಿಲು ಬೆಂಗಾಡಿನ..
ಮರಳುಗಾಡಿನಲ್ಲಿ..
ಕನ್ನಡದ ಕಂಪು
ಹರಡುತ್ತಿರುವ
ನಿಮ್ಮೆಲ್ಲರ ...
ಪ್ರಯತ್ನಕ್ಕೆ...
ಕನ್ನಡ ಅಭಿಮಾನಕ್ಕೆ..
ನಮ್ಮೆಲ್ಲರ ನಮನಗಳು...
ಅಭಿನಂದನೆಗಳು...

ಜೈ ಕ್ರ್ನಾಟಕ ಮಾತೆ !

ಎಲ್ಲ ಫೋಟೊಗಳು ಸುಂದರವಾಗಿ ಬಂದಿವೆ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-913742449975611984.post-86622215264112171162010-04-19T15:24:12.082+03:002010-04-19T15:24:12.082+03:00ಮನಸು,
ಮರಳುಗಾಡಿನಲ್ಲಿ ಕನ್ನಡದ ಕಾರಂಜಿಯನ್ನು ಚಿಮ್ಮಿಸಿದ್ದ...ಮನಸು,
ಮರಳುಗಾಡಿನಲ್ಲಿ ಕನ್ನಡದ ಕಾರಂಜಿಯನ್ನು ಚಿಮ್ಮಿಸಿದ್ದೀರಿ.
ನಿಮಗೆಲ್ಲರಿಗೂ ಅಭಿನಂದನೆಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-913742449975611984.post-35122224234362609412010-04-19T14:19:26.950+03:002010-04-19T14:19:26.950+03:00ನಾವೇ ಪಾಲ್ಗೊ೦ಡು ಅನುಭವಿಸುತ್ತಿದ್ದೆವೋ ಏನೋ ಎ೦ಬುವಷ್ಟರ ಆಪ...ನಾವೇ ಪಾಲ್ಗೊ೦ಡು ಅನುಭವಿಸುತ್ತಿದ್ದೆವೋ ಏನೋ ಎ೦ಬುವಷ್ಟರ ಆಪ್ತತೆಯಲ್ಲಿ ಮರಳುಗಾಡಿನಲ್ಲಿ ನಡೆದ ಕಣ್ಣದ ಮಲ್ಲಿಗೆಯ ಜಾತ್ರೆಯನ್ನು ಮನದಣಿ ಅನುಭವಿಸಿದ ಮಟ್ಟಿಗೆ ಸೂಕ್ತವಾಗಿ ವಿವರಿಸಿದ್ದಿರಾ.....
ಧನ್ಯವಾದಗಳು. ಛಾಯಾಚಿತ್ರಗಳು ಸೊಗಸಾಗಿವೆ. ಕನ್ನಡಮ್ಮನ ಕ೦ಪಿನ ಮಲ್ಲಿಗೆಯ ಸುವಾಸನೆ ಮರಳುಗಾಡಿನಲ್ಲೂ ಹರಿಸಿದ ತಮ್ಮಎಲ್ಲರಿಗೆ ವ೦ದನೆಗಳು.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-913742449975611984.post-37151978372692494582010-04-19T12:56:51.662+03:002010-04-19T12:56:51.662+03:00ಕುವೈತಿನಲ್ಲಿ ನಡೆದ ಸಮಾರಂಭವನ್ನು ಚಿತ್ರ ಸಹಿತ ಹಂಚಿಕೊಂಡಿದ...ಕುವೈತಿನಲ್ಲಿ ನಡೆದ ಸಮಾರಂಭವನ್ನು ಚಿತ್ರ ಸಹಿತ ಹಂಚಿಕೊಂಡಿದ್ದು ಖುಷಿ ನೀಡಿತು....Anonymoushttps://www.blogger.com/profile/15400806347987179799noreply@blogger.comtag:blogger.com,1999:blog-913742449975611984.post-42358222656246868212010-04-19T08:14:19.090+03:002010-04-19T08:14:19.090+03:00ರಂಜಿತ,
ಕಾರಂಜಿ ನೋಡಿದಿರಾ......ನಮ್ಮ ಮಕ್ಕಳು ಎಷ್ಟು ಪ್ರತ...ರಂಜಿತ,
ಕಾರಂಜಿ ನೋಡಿದಿರಾ......ನಮ್ಮ ಮಕ್ಕಳು ಎಷ್ಟು ಪ್ರತಿಭೆ ಹೊಂದಿದ್ದಾರೆಂದರೆ ಕೆಲವು ಕಣ್ಣಿಗೆ ಬೀಳೋದೆ ಇಲ್ಲ ಅಂತಹ ಹುಡುಕಾಟವೆ ಈ ವೇದಿಕೆ ಉದ್ದೇಶ....... ಹೌದು ರಂಜಿತಾ ನಮ್ಮ ಕನ್ನಡ ಕೂಟದಲ್ಲಿ ಹೊಸತನ್ನು ಬೆಳಕಿಗೆ ತರುತ್ತಲೇ ಇರುತ್ತಾರೆ.
ವಂದನೆಗಳುಮನಸುhttps://www.blogger.com/profile/03019695095868617053noreply@blogger.com