tag:blogger.com,1999:blog-913742449975611984.post2171834519352725546..comments2023-04-17T14:13:44.446+03:00Comments on ಮೃದುಮನಸು: ಕಡಲ ಅಬ್ಬರದಲಿ ಕೃಷ್ಣದೇವರಾಯ ದರ್ಬಾರು.ಮನಸುhttp://www.blogger.com/profile/03019695095868617053noreply@blogger.comBlogger19125tag:blogger.com,1999:blog-913742449975611984.post-13770354758469861152011-01-10T18:49:35.140+03:002011-01-10T18:49:35.140+03:00ಮರುಗಾಡಿನಲ್ಲೊ೦ದು ಮಿನಿ ಕರ್ನಾಟಕವನ್ನೇ ಸೃಷ್ಟಿಸಿ ಬಿಟ್ಟಿದ...ಮರುಗಾಡಿನಲ್ಲೊ೦ದು ಮಿನಿ ಕರ್ನಾಟಕವನ್ನೇ ಸೃಷ್ಟಿಸಿ ಬಿಟ್ಟಿದ್ದೀರ! ತುಂಬಾ ಕುಶಿ ಆಯಿತು ವರದಿ ಓದಿ....ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-913742449975611984.post-37625424982213890662011-01-08T13:41:27.362+03:002011-01-08T13:41:27.362+03:00ಮತ್ತೊಮ್ಮೆ ಮನಸ್ಸಿನಲ್ಲಿ ನಾಡ ಅಭಿಮಾನ ಮೂಡಿಸಿತು.. ಧನ್ಯವಾ...ಮತ್ತೊಮ್ಮೆ ಮನಸ್ಸಿನಲ್ಲಿ ನಾಡ ಅಭಿಮಾನ ಮೂಡಿಸಿತು.. ಧನ್ಯವಾದಗಳುPradeep Raohttps://www.blogger.com/profile/02892117583016521897noreply@blogger.comtag:blogger.com,1999:blog-913742449975611984.post-58441465472255567212010-12-16T15:29:02.570+03:002010-12-16T15:29:02.570+03:00ಸುಗುಣರವರೆ,
ಕುವೈತ್ ನಲ್ಲಿ ವಿಜಯನಗರ ಸಾಮ್ರಾಜ್ಯದ ವೈಭವವನ್...ಸುಗುಣರವರೆ,
ಕುವೈತ್ ನಲ್ಲಿ ವಿಜಯನಗರ ಸಾಮ್ರಾಜ್ಯದ ವೈಭವವನ್ನು ಬಿ೦ಬಿಸಿದ ಹಾಗೂ ಅದರ ಬಗ್ಗೆ ಉತ್ತಮ ಫೋಟೋ ಗಳು ಮತ್ತು ವಿವರಣೆಯನ್ನು ನೀಡಿದ ನಿಮಗೆ ಅನೇಕ ಧನ್ಯವಾದಗಳು. ಉತ್ತಮ ಪ್ರಯತ್ನ. ನನ್ನ ಬ್ಲಾಗ್ ಗೆ ಬ೦ದು ಬಹಳ ದಿನಗಳಾದವು. ಒಮ್ಮೆ ಭೇಟಿ ನೀಡಿ.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-913742449975611984.post-14811180057003773852010-12-05T18:10:10.590+03:002010-12-05T18:10:10.590+03:00ಬಹಳ ಆಸಕ್ತಿಯಿಂದ ಓದಿದ್ದೇನೆ, ಲೇಖನ ವಿಜಯನಗರದ ಗತ ವೈಭವವನ್...ಬಹಳ ಆಸಕ್ತಿಯಿಂದ ಓದಿದ್ದೇನೆ, ಲೇಖನ ವಿಜಯನಗರದ ಗತ ವೈಭವವನ್ನು ಮನದಲಿ ಮರುಕಳಿಸಿತು.ಹೇಗಿದ್ದರೂ ನಾವೆಲ್ಲಾ ಆ ಕಾಲಕ್ಕೆ ಬದುಕಿದ್ದೆವೋ ಇಲ್ಲವೋ ತಿಳಿಯದಲ್ಲ ? ಹಾಗಾಗಿ ದೃಶ್ಯಮಾಧ್ಯಮಗಳಲ್ಲಿ ಅವು ಬಿಂಬಿತವಾದಾಗ ನೋಡಲು ತುಂಬಾ ಇಷ್ಟವಾಗುತ್ತದೆ. ಅಷ್ಟೇ ಅಲ್ಲ ಇವತ್ತಿನ ಮೈಸೂರು ದಸರೆಯ ಖಾಸಗೀ ದರ್ಬಾರ್ ನೋಡುವಾಗಲೂ ರಾಜರಕಾಲದ ವೈಭವ ಕಣ್ಣಿಗೆಕಟ್ಟುತ್ತದೆ. ಚಿತ್ರಗಳಿಗೆ ಕೆಲವಕ್ಕೆ ಬೆಳಕು ಸಾಲಲಿಲ್ಲವೇನೋ, ಕೆಲವು ಚೆನ್ನಾಗಿವೆ.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-913742449975611984.post-45403077322477426262010-11-22T11:23:51.084+03:002010-11-22T11:23:51.084+03:00ಅಬ್ಬಾ...! ತುಂಬಾ ಖುಷಿ ಆಗ್ತಾ ಇದೇ ನಮ್ಮ ಸಂಸ್ಕೃತಿ ಕಡಲಾಚ...ಅಬ್ಬಾ...! ತುಂಬಾ ಖುಷಿ ಆಗ್ತಾ ಇದೇ ನಮ್ಮ ಸಂಸ್ಕೃತಿ ಕಡಲಾಚಿಗಿನ ತೀರದಲ್ಲಿ ನೋಡಿ..! ನಿಜಕ್ಕೂ ನಿಮ್ಮ ೬ ತಿಂಗಳ ಪರಿಶ್ರಮ ನೀವು ಕನ್ನಡದ ಮೇಲೆ ಇಟ್ಟಿರುವ ಗೌರವ ಮತ್ತೆ ಸ್ವಾಭಿಮಾನವನ ಎದ್ದು ಕಾಣಿಸುತ್ತದೆ..! ಇನ್ನು ಗತ ಕಾಲದ ವಿಜಯನಗರದ ಸೀರಿ ಸೊಬಗನ್ನ ಅಲ್ಲಿಯೂ ಹರಡಿದ್ದಿರಿ ಉತ್ತಮ ಪ್ರಯತ್ನ ...! ಅಭಿನಂದನೆಗಳು..!Manju M Doddamanihttps://www.blogger.com/profile/08651681956313898905noreply@blogger.comtag:blogger.com,1999:blog-913742449975611984.post-7016269940690082612010-11-19T07:48:58.390+03:002010-11-19T07:48:58.390+03:00vivaravada lekhana mattu chitragalannu hanchikondi...vivaravada lekhana mattu chitragalannu hanchikondidakke dhanyavadagalu madam :)kannadaambege jai :) :)Snow Whitehttps://www.blogger.com/profile/00989343377268980825noreply@blogger.comtag:blogger.com,1999:blog-913742449975611984.post-27626244307911415172010-11-17T09:29:06.217+03:002010-11-17T09:29:06.217+03:00ಕನ್ನಡದ ಕಿರೀಟವನ್ನು ಮರಳುಗಾಡಿನಲ್ಲೂ ಮೆರೆಸಿದ್ದೀರಿ. ತುಂಬ...ಕನ್ನಡದ ಕಿರೀಟವನ್ನು ಮರಳುಗಾಡಿನಲ್ಲೂ ಮೆರೆಸಿದ್ದೀರಿ. ತುಂಬಾ ಖುಶಿ ಕೊಡುವ ವಿಷಯ. ನಿಮಗೆ ಹೃತ್ಪೂರ್ವಕ ಅಭಿನಂದನೆಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-913742449975611984.post-76966759231377161782010-11-16T16:46:48.835+03:002010-11-16T16:46:48.835+03:00ಸುಗುಣಕ್ಕ,
ಅಜಾದ್ ಇದರ ಬಗ್ಗೆ ಹೇಳಿದ್ದರು.
ಕುವೈಟ್ ಕನ್ನ...ಸುಗುಣಕ್ಕ,

ಅಜಾದ್ ಇದರ ಬಗ್ಗೆ ಹೇಳಿದ್ದರು.
ಕುವೈಟ್ ಕನ್ನಡ ಸಂಘದವರು ನಿಜಕ್ಕು ಪ್ರಪಂಚ ಮೆಚ್ಚುವಂತ ಕೆಲಸವನ್ನು ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ನಿಮ್ಮೆಲ್ಲರ ಬಗ್ಗೆ ನಮಗೆ ಹೆಮ್ಮೆಯೆನಿಸುತ್ತದೆ. ನಿಮ್ಮನ್ನು ಮತ್ತು ಮಹೇಶ್ ಸರ್, ಮನು, ಇನ್ನೂ ಅನೇಕ ಕುವೈಟ್ ಕನ್ನಡಿಗರನ್ನು ಫೋಟೊ ಮೂಲಕ ನೋಡಿ ನನಗಂತೂ ತುಂಬಾ ಖುಶಿಯಾಯ್ತು...
ನಿಮ್ಮ ಪ್ರಯತ್ನಕ್ಕೆ ಮತ್ತು ಸಾಧನೆಗೆ ಅಭಿನಂದನೆಗಳುshivu.khttps://www.blogger.com/profile/02536252774463776294noreply@blogger.comtag:blogger.com,1999:blog-913742449975611984.post-44230007551839670582010-11-16T16:39:05.548+03:002010-11-16T16:39:05.548+03:00sundara chitragalondige chandada vivarane..!
than...sundara chitragalondige chandada vivarane..!

thanksಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-913742449975611984.post-72341486663432469672010-11-16T05:48:19.669+03:002010-11-16T05:48:19.669+03:00suguna medame;ಕುವೈತ್ ಕನ್ನಡಿಗರ ಸಾಧನೆ ನಿಜಕ್ಕೂ ಅದ್ಭುತ...suguna medame;ಕುವೈತ್ ಕನ್ನಡಿಗರ ಸಾಧನೆ ನಿಜಕ್ಕೂ ಅದ್ಭುತ.ಇಂತಹ ಸುಂದರ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡು ಯಶಸ್ವಿಯಾಗಿಸಿದ್ದಕ್ಕೆ ಅಭಿನಂದನೆಗಳು.
ಕಾರ್ಯಕ್ರಮದ ಇನ್ನಷ್ಟು ಫೋಟೋಗಳನ್ನು ಎದುರುನೋಡುತ್ತಿದ್ದೇವೆ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-913742449975611984.post-26323194266434397592010-11-15T21:00:21.451+03:002010-11-15T21:00:21.451+03:00suguna madam,
nimmellara santhoshada kshanagalann...suguna madam,

nimmellara santhoshada kshanagalannu hanchikndidakke dhanyavadagalu..

elladaru iru entaadaru iru endendigu ni kannadavaagiru... embante nimmellara kannada madutiruva tammllarigu nammellara abhinandanegalu..

kannadada belaku ellellu beladingalantte ahriyali.....ಹಳ್ಳಿ ಹುಡುಗ ತರುಣ್https://www.blogger.com/profile/04976192943848527485noreply@blogger.comtag:blogger.com,1999:blog-913742449975611984.post-24910270885699964972010-11-15T19:41:23.542+03:002010-11-15T19:41:23.542+03:00nimma santosha namma jote hanchikonDiddakke dhanya...nimma santosha namma jote hanchikonDiddakke dhanyavaada..

dooradalliddu nijavaada kannaDa seve maaDuttaa iddiraa madam....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-913742449975611984.post-87367060592478534942010-11-15T15:22:53.785+03:002010-11-15T15:22:53.785+03:00ಸುಗುಣ ,
ತುಂಬಾ ಖುಷಿ ಆಯಿತು ನಿಮ್ಮ ಸೊಗಸಾದ ವಿವರಣೆಯ ಲೇ...ಸುಗುಣ ,
ತುಂಬಾ ಖುಷಿ ಆಯಿತು ನಿಮ್ಮ ಸೊಗಸಾದ ವಿವರಣೆಯ ಲೇಖನ ಓದಿ...
ಮರಳುಗಾಡಿನಲ್ಲೂ ಕನ್ನಡದ ಕಂಪನ್ನು ಹರಡುತ್ತಿರುವುದೇ ಸಂತಸದ ಸಂಗತಿ...
ನಿಮ್ಮನ್ನು ಮತ್ತು ಪುಟ್ಟನನ್ನು ನೋಡಿ ಖುಷಿ ಆಯಿತು....
ಎಲ್ಲ ಕುವೈತ್ ಕನ್ನಡಾಭಿಮಾನಿ ಬಂಧುಗಳಿಗೆ ನನ್ನ ಶುಭ ಹಾರೈಕೆಗಳು..
ಇನ್ನೂ ಫೋಟೋ ಹಾಕಬಹುದಿತ್ತಲ್ಲ..Shashi joishttps://www.blogger.com/profile/05631138709325737610noreply@blogger.comtag:blogger.com,1999:blog-913742449975611984.post-90510834575202254122010-11-15T14:44:43.834+03:002010-11-15T14:44:43.834+03:00ಕಾರ್ಯಕ್ರಮದ ಬಗ್ಗೆ ಚೆ೦ದದ ವಿವರಣೆ ಕೊಟ್ಟು ಕಾರ್ಯಕ್ರಮದ ಸವ...ಕಾರ್ಯಕ್ರಮದ ಬಗ್ಗೆ ಚೆ೦ದದ ವಿವರಣೆ ಕೊಟ್ಟು ಕಾರ್ಯಕ್ರಮದ ಸವಿಯನ್ನು ನಮಗೂ ಬಡಿಸಿದ್ದೀರಿ.ಕನ್ನಡದ ಹಿರಿಮೆ ಕುವೈತ್ ನಲ್ಲೂ ಬೆಳಗುತ್ತಿದೆ..ತಿಳಿದು ಖುಶಿಯಾಯ್ತು.
ವ೦ದನೆಗಳು.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-913742449975611984.post-7312545108738068612010-11-15T13:44:30.887+03:002010-11-15T13:44:30.887+03:00ಕುವೈತ್ ಕನ್ನಡ ಕೂಟ ನಡೆಸಿದ ಕಾರ್ಯಕ್ರಮದ ಸ೦ಕ್ಷಿಪ್ತ ವಿವರ ...ಕುವೈತ್ ಕನ್ನಡ ಕೂಟ ನಡೆಸಿದ ಕಾರ್ಯಕ್ರಮದ ಸ೦ಕ್ಷಿಪ್ತ ವಿವರ ಕೊಟ್ಟಿದ್ದೀರಿ. ಕಡಲಾಚೆ ಇದ್ದರೂ ಕನ್ನಡದ ಕ೦ಪನ್ನು ಅಲ್ಲೆಲ್ಲ ಪಸರಿಸುವ ಕಾರ್ಯದಲ್ಲಿ ತೊಡಗಿದ್ದೀರಿ. ಖುಷಿ ಆಯ್ತು.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-913742449975611984.post-12772105335748785962010-11-15T13:00:53.269+03:002010-11-15T13:00:53.269+03:00ಇದೊಂದು ಸಂತಸದ ವಿಷಯವೇ ಸರಿ, ಕುವೈತ್ ಕನ್ನಡ ಕೂಟದ ಎಲ್ಲ ಸದ...ಇದೊಂದು ಸಂತಸದ ವಿಷಯವೇ ಸರಿ, ಕುವೈತ್ ಕನ್ನಡ ಕೂಟದ ಎಲ್ಲ ಸದಸ್ಯರಿಗೂ ನನ್ನ ಅಭಿನಂದನೆಗಳು ಮತ್ತು "ವಿಜಯನಗರ ಸಾಮ್ರಾಜ್ಯ" ಅನ್ನೋದೇ ಹಾಗೆ ಅದೂ ಮರೆಯಲಾಗದ ಸಾಮ್ರಾಜ್ಯ.ನಾಗರಾಜ್ .ಕೆ (NRK)https://www.blogger.com/profile/12844718874717505699noreply@blogger.comtag:blogger.com,1999:blog-913742449975611984.post-49262388566590132222010-11-15T12:44:12.955+03:002010-11-15T12:44:12.955+03:00ಮರಳುಗಾಡಿನಲ್ಲಿ ವಿಜಯನಗರ ಸಾಮ್ರಾಜ್ಯದ ಸೊಗಡು ಮರಳಿ ವೈಭವೀಕ...ಮರಳುಗಾಡಿನಲ್ಲಿ ವಿಜಯನಗರ ಸಾಮ್ರಾಜ್ಯದ ಸೊಗಡು ಮರಳಿ ವೈಭವೀಕರಣಗೊಂಡದ್ದು ತಮ್ಮ ವಿವರಣೆ ಮತ್ತು ಚಿತ್ರಗಳಲ್ಲಿ ಅದ್ಭುತವಾಗಿ ಮೂಡಿದೆ.
ಇನ್ನಷ್ಟು ಚಿತ್ರಗಳ ಲಿಂಕನ್ನು ಕೊಡಿ.
ಕುವೈತ ಕನ್ನಡಿಗರ ಕೂಟಕ್ಕೆ ಜೈ ಹೋ!ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-913742449975611984.post-71998227284335917792010-11-15T12:43:29.578+03:002010-11-15T12:43:29.578+03:00ಉತ್ತಮ ಪ್ರಯತ್ನ. ಎಲ್ಲೇ ಇದ್ದರೂ ನಮ್ಮ ನಾಡು, ನುಡಿಯನ್ನು ಮ...ಉತ್ತಮ ಪ್ರಯತ್ನ. ಎಲ್ಲೇ ಇದ್ದರೂ ನಮ್ಮ ನಾಡು, ನುಡಿಯನ್ನು ಮರೆಯದಿರುವುದು ನಿಜಕ್ಕೂ ಶ್ಲಾಘನೀಯ.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-913742449975611984.post-2398468553813669402010-11-15T12:27:31.591+03:002010-11-15T12:27:31.591+03:00ಮನಸು...
ನನಗೆ ಆಜಾದ್ ಇದರ ವೀಕ್ಷಕ ವಿವರಣೆ ಕೊಟ್ಟಿದ್ದ..
...ಮನಸು...

ನನಗೆ ಆಜಾದ್ ಇದರ ವೀಕ್ಷಕ ವಿವರಣೆ ಕೊಟ್ಟಿದ್ದ..
ತುಂಬಾ ತುಂಬಾ ಖುಷಿಯಾಯ್ತು...

ಮರಳುಗಾಡಿನಲ್ಲೂ ಕನ್ನಡದ ಕಂಪು ಹರಡುತ್ತಿರುವ ನಿಮ್ಮೆಲ್ಲರ ಸಾಧನೆಗೆ ನಮ್ಮೆಲ್ಲರ ಅಭಿಮಾನ..
ಶುಭ ಹಾರೈಕೆಗಳು...

ಕೆಲವರು ಚಂದವಾಗಿ ಡ್ಯಾನ್ಸ್ ಮಾಡಿದ್ದರು ಅಂತ ಆಜಾದು ಹೇಳಿದ್ದ..
ಅವುಗಳ ಫೋಟೊವನ್ನೂ ಹಾಕಿಬಿಡಿ...

ನಮ್ಮ ತಂತ್ರಜ್ಞಾನ ವಿಜ್ಞಾನಿಗಳು...
ಹಾಗೂ ಪುಟ್ಟನ ಕಂಡು ಖುಷಿಯಾಯ್ತು..

ಇನ್ನಷ್ಟು ಫೋಟೊ ಹಾಕಿ...

ಜೈ ಹೋ ಕನ್ನಡ...

ಎಲ್ಲ ಕುವೈತ್ ಕನ್ನಡ ಬಂಧುಗಳಿಗೆ ನಮ್ಮೆಲ್ಲರ ಶುಭ ಹಾರೈಕೆಗಳು...Ittigecementhttps://www.blogger.com/profile/06136866369923002369noreply@blogger.com