tag:blogger.com,1999:blog-913742449975611984.post230176434623326241..comments2023-04-17T14:13:44.446+03:00Comments on ಮೃದುಮನಸು: ಮರುಭೂಮಿಯಲ್ಲಿ ಕನ್ನಡವೈಭವಮನಸುhttp://www.blogger.com/profile/03019695095868617053noreply@blogger.comBlogger21125tag:blogger.com,1999:blog-913742449975611984.post-22831670789969995322009-11-24T09:59:03.291+03:002009-11-24T09:59:03.291+03:00ಸುಧೇಶ್,
ಮುಂದಿನ ಕಾರ್ಯಕ್ರಮಗಳಿಗೆ ಬನ್ನಿ ನೀವು ನೋಡಿ ಖುಷಿ...ಸುಧೇಶ್,
ಮುಂದಿನ ಕಾರ್ಯಕ್ರಮಗಳಿಗೆ ಬನ್ನಿ ನೀವು ನೋಡಿ ಖುಷಿಪಡಿ..ವಂದನೆಗಳು
ಶಿವು ಸರ್,
ತಡವಾಗಿಯಾದರೂ ಬಂದಿರಲ್ಲಾ ಅದೇ ಖುಷಿ, ಹೌದು ಕನ್ನಡ ಕಹಳೆ ಮೊಳಗಿದೆ ಮುಂದೇಯೂ ಹೀಗೆ ನೆಡೆಯುತ್ತಲಿರುತ್ತದೆ ನಿಮ್ಮೆಲ್ಲರ ಹಾರೈಕೆಯಂತೆ. ವಂದನೆಗಳು.ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-19378370308939985992009-11-22T18:29:42.706+03:002009-11-22T18:29:42.706+03:00ಮನಸು ಮೇಡಮ್,
ಮರುಭೂಮಿಯಲ್ಲಿ ಕನ್ನಡ ಕಹಳೆ ಚೆನ್ನಾಗಿ ಮೊ...ಮನಸು ಮೇಡಮ್,

ಮರುಭೂಮಿಯಲ್ಲಿ ಕನ್ನಡ ಕಹಳೆ ಚೆನ್ನಾಗಿ ಮೊಳೆಗಿದೆ ಅಂದ ಹಾಗೆ ಆಯ್ತು.

ಅಲ್ಲಿ ಕಾರ್ಯಕ್ರಮಗಳು ಮತ್ತು ಇನ್ನಿತರ ವಿವರಗಳನ್ನು ಫೋಟೋಗಳ ಸಹಿತ ಚೆನ್ನಾಗಿ ನಮಗೆಲ್ಲಾ ತಲುಪಿಸಿದ್ದೀರಿ.
ನನಗೆ ಆರೋಗ್ಯ ಸ್ವಲ್ಪ ಹದಗೆಟ್ಟಿದ್ದರಿಂದ ತಡವಾಗಿ ಬ್ಲಾಗಿಗೆ ಬರುತ್ತಿದ್ದೇನೆ.
ಮುಂದಿನ ನಮ್ಮ ಕನ್ನಡ ಕಹಳೆ ಮತ್ತಷ್ಟು ಚೆನ್ನಾಗಿ ಮೊಳಗಿಸುವ ಶಕ್ತಿಯನ್ನು ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-913742449975611984.post-26267234889698811902009-11-22T14:08:59.998+03:002009-11-22T14:08:59.998+03:00ಮನಸು ಅವರೇ...
ನೀವು ಬರೆದುದನ್ನು ಓದುತ್ತಿದ್ದರೆ ನಾನು ಆ ...ಮನಸು ಅವರೇ...

ನೀವು ಬರೆದುದನ್ನು ಓದುತ್ತಿದ್ದರೆ ನಾನು ಆ ಕಾರ್ಯಕ್ರಮ ನೋಡುವ೦ತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅ೦ತ ಅನಿಸಿತು.... ತು೦ಬಾ ಚೆನ್ನಾಗಿದೆ ಫೋಟೋಗಳು. ಇಲ್ಲಿ ಯಾವುದೇ ಕಾರ್ಯಕ್ರಮಗಳು ಇನ್ನೂ ನಡೆದಿಲ್ಲ ರಾಜ್ಯೋತ್ಸವಕ್ಕೆ :(ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-913742449975611984.post-48524161352548765652009-11-22T13:41:23.597+03:002009-11-22T13:41:23.597+03:00ರವಿಕಾಂತ್
ಧನ್ಯವಾದಗಳು
ಅಝಾದಣ್ಣ
ನೀವು ಬಾರಿ ಕೆಲಸದಲ್ಲಿ ಇ...ರವಿಕಾಂತ್
ಧನ್ಯವಾದಗಳು

ಅಝಾದಣ್ಣ
ನೀವು ಬಾರಿ ಕೆಲಸದಲ್ಲಿ ಇದ್ದೀರೆಂದು ನಾನೇ ಕನ್ನಡ ಧ್ವಜ ಏರಿಸಿಬಿಟ್ಟೆ ಹಹಹ... ಅದೇ ಹೇಳೋದು ನೋಡಿ ಮೃದುಮನಸು ಅಂತಾ ಹೇಗೋ ಹೊಂಚಿಬಿಟ್ಟಿದ್ದೀವಿ ಎಲ್ಲಾ ಫೋಟೋಗಳು ಮತ್ತು ವಿವರಣೆ ತಿಳಿಸಲು ನಾ ಗ್ರೀನ್ ರೂಂ ನಲ್ಲಿದ್ದರು ನನ್ನ ಕಿವಿ ಏನೇನು ನೆಡೆಯುತ್ತಲಿದೆ ಹೊರಗಡೆ ಎಂದು ಗಮನ ಹರಿಸಿತ್ತು ಹಹಹ ಅದರಿಂದ ಎಲ್ಲಾ ವಿವರಣೆ ಚಾಚೂ ತಪ್ಪದೆ ಒಪ್ಪಿಸಿಬಿಟ್ಟಿದ್ದೀನಿ.ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-17700194463546666892009-11-19T12:02:07.279+03:002009-11-19T12:02:07.279+03:00ಏನ್ರೀ ನೀವು..ನಾನು ಮೊಅದಲು ಬರೀಬೇಕು ಅಂದ್ಕೊಳ್ಳೋದ್ರೊಳಗೆ ...ಏನ್ರೀ ನೀವು..ನಾನು ಮೊಅದಲು ಬರೀಬೇಕು ಅಂದ್ಕೊಳ್ಳೋದ್ರೊಳಗೆ ನೀವೇ ಕನ್ನಡ ಧ್ವಜಾನ ಏರ್ಸಿಬಿಟ್ರಿ...ಬಹಳ ಚನ್ನಾಗಿ ವಿವರಣೆ..ವೀಕ್ಷಕ ವಿವರಣೆ ಅಂದ್ರೆ ತಪ್ಪಿಲ್ಲ ಕೊಟ್ಟಿದ್ದೀರಿ..ನಿಮ್ಮ ಫೋಟೋಸ್ ನೋಡ್ದೆ..ಒಂದು ಅರ್ಥ ಆಗ್ಲಿಲ್ಲ ಸುಮ್ಮರು ಪ್ರೋಗ್ರಾಂ ಗಳಲ್ಲಿ ನೀವು ಮತ್ತು ಮಹೇಶ್ ಇದ್ರಿ, ನಿಮಗೆ ಸಮಯ ಹೇಗೆ ಸಿಗ್ತು...ಮನೂ ನೋ ಅಲ್ಲಿ ಆಟ ಆಡೋದ್ರಲ್ಲೇ ತಲ್ಲೀನ...
ಪರಾಕ್ ನಿಮಗೆ...ನಮ್ಮ ಪರವಾಗಿಯೂ ಬರೆದದ್ದಕ್ಕೆಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-913742449975611984.post-17133487794495729202009-11-18T14:15:09.491+03:002009-11-18T14:15:09.491+03:00Nice...Nice...Anonymoushttps://www.blogger.com/profile/15400806347987179799noreply@blogger.comtag:blogger.com,1999:blog-913742449975611984.post-10731396286720446442009-11-17T19:23:35.120+03:002009-11-17T19:23:35.120+03:00ಶಿವಪ್ರಕಾಶ್,
ಧನ್ಯವಾದಗಳು ನಿಮ್ಮ ಅನಿಸಿಕೆಗೆ. ನಾವುಗಳೆಲ್ಲ...ಶಿವಪ್ರಕಾಶ್,
ಧನ್ಯವಾದಗಳು ನಿಮ್ಮ ಅನಿಸಿಕೆಗೆ. ನಾವುಗಳೆಲ್ಲಾ ಕನ್ನಡ ಹಬ್ಬವನ್ನು ಕಂಡು ಖುಷಿ ಪಟ್ಟೆವು.

ರಾಹುದೆಸೆ..
ಧನ್ಯವಾದಗಳು ನಮ್ಮ ಹಬ್ಬವನ್ನು ನೀವು ಮೆಚ್ಚಿದ್ದಕ್ಕೆ.

ನಿಮ್ಮ ವಿಷಯ ನನ್ನ ತಪ್ಪು:
ಸಂತೋಷ ನೀವು ನನ್ನ ತಪ್ಪುಗಳನ್ನು ಗುರುತಿಸಿ ತಿದ್ದಿದ್ದಕ್ಕೆ.... ಅನಾರೋಗ್ಯದ ಕಾರಣ ನಾ ಬರೆದ ಲೇಖನವನ್ನು ತಿರುವಿಸಿ ನೋಡಲಾಗಲಿಲ್ಲ, ನೀವು ತಿಳಿಸಿದ ಮೇಲೆ ಎಲ್ಲವನ್ನು ಮತ್ತೊಮ್ಮೆ ಓದಿದೆ ಸರಿ ಎನಿಸಿತು ಆದರೂ ಹೆಚ್ಚು ಹೂತ್ತು ಗಣಕ ಯಂತ್ರದ ಮುಂದೆ ಕೂರಲು ಸಾಧ್ಯವಾಗದಿದ್ದರೂ ತಪ್ಪನ್ನು ಸರಿಪಡಿಸಿದ್ದೀನಿ ಮತ್ತೆ ತಪ್ಪು ಕಂಡರೆ ದಯವಿಟ್ಟು ತಿಳಿಸಿ. ಸರಿ ತಪ್ಪಿನ ಅರಿವು ಮೂಡಿಸಿದ್ದಕ್ಕೆ ಧನ್ಯವಾದಗಳು.ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-19422876460715050202009-11-17T11:32:30.481+03:002009-11-17T11:32:30.481+03:00ಮನಸು ಅವರೇ...,
ಕನ್ನಡ ವೈಭವದ ಬಗೆಗಿನ ನಿಮ್ಮ ವರ್ಣನೆ ಓದುತ...ಮನಸು ಅವರೇ...,
ಕನ್ನಡ ವೈಭವದ ಬಗೆಗಿನ ನಿಮ್ಮ ವರ್ಣನೆ ಓದುತ್ತಿದ್ದರೆ ನಾವು ಕೂಡ ಅಲ್ಲಿದ್ದವರಂತೆ ಭಾಸವಾಗುತ್ತದೆ...

ಆದರೆ ಒಂದು ವಿಷಯ :
ನಾನು ನಿಮಗೆ ಮೊದಲೇ ಹೇಳಿದ್ದೆ:ಕೆಲವು ಕನ್ನಡ ಪದಗಳು ತಪ್ಪಾಗಿ ಬರೆಯುತ್ತೀರಾ ಎಚ್ಚರಿಕೆ ವಹಿಸಿ ಎಂದು. ಬೇರೆ ಲೇಖನಗಳಾದರೋ ಸರಿ, ಆದರೆ ನೀವು ಈ ಕನ್ನಡ ವೈಭವದ ಬಗ್ಗೆ ಬರೆಯುವಾಗ ಹೆಚ್ಚು ಜಾಗ್ರತೆ ವಹಿಸಬೇಕಿತ್ತು.. ಆದರೆ ನಿಮ್ಮ ಅಜಾಗರೂಕತೆಯಿಂದ(ಮೃದುಮನಸಿಗೆ ನನ್ನ ಮಾತಿನಿಂದ ಬೇಸರವಾದಲ್ಲಿ ಕ್ಷಮೆ ಇರಲಿ..) ಬೇರೆ ಲೇಖನಗಳಿಂದ ಇಲ್ಲಿಯೇ ಹೆಚ್ಚು ತಪ್ಪು ಪದಗಳಿವೆ ಅವುಗಳೆಂದರೆ:
ಅದ್ದೊರಿ,ಮೊರ್ತಿ,ಮೂಳಗುತ್ತಿದ್ದಂತೆ,ಮನಸೂರೆಕೊಂಡಿತು...,ಧ್ಯೇಯಾ,ಮೆಚ್ಚೆನಾರ್ಹವೆನಿಸಿತು... ,ಮಾಡುವೂದಿಲ್ಲವೆಂದು,ಎಲ್ಲಕ್ಕೊ,ಸಾಗುತೆಂದೆನಿಸಿತು ,ನಮ್ಮೆರಲ್ಲೊಬ್ಬರಾಗಿ,ಮೊಲಕ,ಮೂಡಿಸಿತ್ತು,ನೃತ್ಯರೊಪಕವನ್ನು,ಕರೆದೋಯ್ದರು,ಅದೇಲ್ಲೋ,ಕೊಳನೂದುತ,ನಾದಸ್ವರೊಪದ,ಮುನ್ಸೊಚಭೊಮಿಯನೇ,ಮೊಲಕ,ಮೊಡಿಸಿದರು,ಮುಹೋರ್ತಕ್ಕೊಂದು,ಕರೆದೋಯ್ದರು,ನೆಡೆದಿತ್ತು,ಕರೆದೋಯ್ದ,ಮೊಡಿಸಿಬಿಟ್ಟಿದ್ದರು,ಅದ್ದೊರಿಯಿಂದ,ಧರ್ಮಭೊಮಿ,ಭೊಮಿಯ,ನಾಟಕರೊಪದಲ್ಲಿ,ನೃತ್ಯರೊಪಿಸಿದರು,ಒಬ್ಬೂಬರು,ರಾಜಕಾರಿಣಿಗಳಾಗಲಿ,...

ತಪ್ಪುಗಳನ್ನು ಗುರುತಿಸಲನರ್ಹವಾದ ಪ್ರತಿಕ್ರಿಯೆಗಳಲ್ಲೂ ತಪ್ಪು ಕನ್ನಡ ಪದಗಳು ಕಾಣಸಿಗುತ್ತವೆ..

ಇಂತಹ ಹಲವಾರು ತಪ್ಪುಗಳನ್ನು ಕುರಿತು ನನಗನಿಸಿದಂತೆ ಬರೆದ ನನ್ನ 'ಓ ಕನ್ನಡವೇ..' ಲೇಖನ ಓದಿ..

--http://balipashu.blogspot.com/2009/11/blog-post.htmlರಾಹುದೆಸೆ !!https://www.blogger.com/profile/16865205630102473383noreply@blogger.comtag:blogger.com,1999:blog-913742449975611984.post-17733492789207293352009-11-16T16:16:23.189+03:002009-11-16T16:16:23.189+03:00ಮನಸು ಅವರೇ,
ಕಾರ್ಯಕ್ರಮದ ಫೋಟೋಗಳು ಹಾಗು ನಿಮ್ಮ ಲೇಖನ ಓದಿ ...ಮನಸು ಅವರೇ,
ಕಾರ್ಯಕ್ರಮದ ಫೋಟೋಗಳು ಹಾಗು ನಿಮ್ಮ ಲೇಖನ ಓದಿ ನನಗೆ ತುಂಬಾ ಕುಶಿಯಾಯ್ತು.
ದೂರದ ಊರಲ್ಲಿ ನಮ್ಮವರ ಹಬ್ಬ ನೋಡಿ ತುಂಬಾ ಸಂತೋಷವಾಗಿದೆ...ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-913742449975611984.post-53781362684596446302009-11-16T12:39:52.929+03:002009-11-16T12:39:52.929+03:00ರಾಘು,
ನಮ್ಮ ವಿವರಣೆ ನಿಮಗೆ ಕೈಹಿಡಿದ ಕನ್ನಡಿಯಂತೆನಿಸಿದರೆ ...ರಾಘು,
ನಮ್ಮ ವಿವರಣೆ ನಿಮಗೆ ಕೈಹಿಡಿದ ಕನ್ನಡಿಯಂತೆನಿಸಿದರೆ ನಿಜಕ್ಕೊ ನಾನು ಧನ್ಯೆ. ಫೋಟೋಗಳಿಗೆ ನೀವು ನೀಡಿದ ಅನಿಸಿಕೆಗಳನ್ನೆಲ್ಲ ನೋಡಿದೆ ಬಹಳ ಖುಷಿಯಾಗಿದೆ. ನಿಮ್ಮ ಅಭಿಪ್ರಾಯ ಅನಿಸಿಕೆಗಳು ಸದಾ ನಮ್ಮೊಂದಿಗಿರಲಿ.
ಧನ್ಯವಾದಗಳು

ಪ್ರಭು,
ನೀವು ನಿಮ್ಮಾಕೆ ನಮ್ಮ ಕಾರ್ಯಕ್ರಮದ ವಿವರವೆಲ್ಲಾ ನೋಡಿದಿರಾ..? ಇಬ್ಬರಿಗೂ ಇಷ್ಟವಾಗಿರಬೇಕೆಂದುಕೊಳ್ಳುತ್ತೇನೆ. ಕುವೆಂಪುರವರು ಕನ್ನಡವನ್ನು ಬೀದಿಕೂಗಾಗಿಸಬಾರದಂತೆ ನಾವು ಮಾಡುವ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಹೇಳಿದ್ದಾರೆ ಅಂತೆಯೇ ನಮ್ಮ ಕಾರ್ಯಕ್ರಮದಲ್ಲೂ ಕನ್ನಡ ಬೆಳಗಿದೆ. ಧನ್ಯವಾದಗಳುಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-47321251165486291442009-11-16T12:34:43.044+03:002009-11-16T12:34:43.044+03:00ಗುರು,
ನಮ್ಮ ವೈಭವದ ನಿಮಗೆ ಖುಷಿಕೊಟ್ಟಿದೆಯೆಂದರೆ ನಮಗೂ ಸಂತ...ಗುರು,
ನಮ್ಮ ವೈಭವದ ನಿಮಗೆ ಖುಷಿಕೊಟ್ಟಿದೆಯೆಂದರೆ ನಮಗೂ ಸಂತಸವೇ ಸೈ. ಕನ್ನಡದ ಕಂಪು ಎಲ್ಲಿದ್ದರೂ ಯಾರಿಲ್ಲದಿದ್ದರೊ ಪಸರಿಸುತ್ತದೆ ಅದೇ ಕನ್ನಡಮ್ಮನ ಶಕ್ತಿ.
ಧನ್ಯವಾದಗಳು.

ಚೈತನ್ಯ ರವರೆ
ನೀವು ಈ ಸಮಾರಂಭದಲ್ಲಿ ಬಾಗಿಗಳಾಗಿದ್ದು ಬಹಳ ಸಂತಸದ ವಿಷಯವೇ ಸರಿ. ನಾವೇನು ಹೇಳುವುದು ನಿಮ್ಮ ಕಣ್ಣೆದುರೆ ಎಲ್ಲಾ ಅಚ್ಚುಕಟ್ಟಾದ ಸಂಭ್ರಮದ ಸಮಾರಂಭ ನೇರೆವೇರಿತಲ್ಲಾ.
ಧನ್ಯವಾದಗಳುಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-79728230410333096942009-11-15T21:05:28.839+03:002009-11-15T21:05:28.839+03:00ಬೆಂಗಳೂರಿನಲ್ಲೇ ಕೂತು ಅಲ್ಲಿನ ಸಮಾರಂಭ ನೋಡಿದಂತಾಯಿತು, ಹೊರ...ಬೆಂಗಳೂರಿನಲ್ಲೇ ಕೂತು ಅಲ್ಲಿನ ಸಮಾರಂಭ ನೋಡಿದಂತಾಯಿತು, ಹೊರನಾಡಿನಲ್ಲೇ ರಾಜ್ಯೋತ್ಸವ ಬಹಳ ಚೆನ್ನಾಗಿ ಆಚರಿಸುತ್ತಾರೆ ಅಂತಾಯಿತು, ಇಲ್ಲೇನೋ ನೇಮ ಮಾತ್ರಕ್ಕೆ ಧ್ವಜ ಏರಿಸುತ್ತಾರೆ ಅಷ್ಟೇPrabhuraj Moogihttps://www.blogger.com/profile/08085385440057983305noreply@blogger.comtag:blogger.com,1999:blog-913742449975611984.post-86439089165461089332009-11-15T20:03:14.932+03:002009-11-15T20:03:14.932+03:00ನಿಮ್ಮ ವಿವರಣೆ ಓದಿದ ಹಾಗೆ ಆಗಿಲ್ಲ. ಅಬ್ಬಾ!! ಪ್ರೊಗ್ರಾಮ್ ...ನಿಮ್ಮ ವಿವರಣೆ ಓದಿದ ಹಾಗೆ ಆಗಿಲ್ಲ. ಅಬ್ಬಾ!! ಪ್ರೊಗ್ರಾಮ್ ನೋಡಿದ ಹಾಗೆ ಆಯಿತು. ತುಂಬಾ ಚೆನ್ನಾಗಿ ಅಚ್ಹುಕಟ್ಟಾಗಿ ಪ್ರೊಗ್ರಾಮ್ ನಡೆದಿದೆ. ತುಂಬಾ ಖುಷಿ ಆಯಿತು.

Picasa photos are really good. I could imagine how it would have went on.I am trying to find a photo mirror of each paragraph.

ಅಭಿನಂದನೆಗಳು...

ನಿಮ್ಮವ,
ರಾಘು.Raghuhttps://www.blogger.com/profile/00115464877589726798noreply@blogger.comtag:blogger.com,1999:blog-913742449975611984.post-29304095034045983542009-11-15T14:48:58.719+03:002009-11-15T14:48:58.719+03:00ನಮಸ್ಕಾರಗಳು,
ನಿಮ್ಮ ವಿವರಣೆ ತುಂಬಾ ಇಷ್ಟವಾಯಿತು, ನಾನು ಕನ...ನಮಸ್ಕಾರಗಳು,
ನಿಮ್ಮ ವಿವರಣೆ ತುಂಬಾ ಇಷ್ಟವಾಯಿತು, ನಾನು ಕನ್ನಡದ ಹಬ್ಬವನ್ನು ಕಣ್ಣ ತುಂಬ ನೋಡಿಬಂದೆ. ಭಾರತ ಜನನಿಯ ತನುಜಾತೆ ಹಾಡು ತುಂಬ ಇಷ್ಟವಾಯಿತು, ಪ್ರಭಾತ್ ಕಲಾವಿದರ ನಾಟಕಗಳು ತುಂಬಾ ಇಷ್ಟವಾಯಿತು. ನಿಮ್ಮ ಲೇಖನ ತುಂಬಾ ಅಚ್ಚುಕಟ್ಟಾಗಿದೆ ಹೀಗೆ ಬರೆಯುತ್ತಲಿರಿ. ಕನ್ನಡಕೂಟದ ಎಲ್ಲ ಕಾರ್ಯಕ್ರಮಗಳು ಚೆನ್ನಾಗಿ ಮೂಡಿಬರಲಿ.
ಧನ್ಯವಾದಗಳು
ನಿಮ್ಮವ
ಚೈತನ್ಯ
ಕುವೈಟ್.Anonymousnoreply@blogger.comtag:blogger.com,1999:blog-913742449975611984.post-54268063030744605092009-11-15T12:50:58.317+03:002009-11-15T12:50:58.317+03:00ಮನಸು
ಮರಳು ನಾಡಿನಲ್ಲಿ ನೆಡೆದ ಕನ್ನಡ ರಾಜ್ಯೋತ್ಸವದ ವೈಭವ ...ಮನಸು
ಮರಳು ನಾಡಿನಲ್ಲಿ ನೆಡೆದ ಕನ್ನಡ ರಾಜ್ಯೋತ್ಸವದ ವೈಭವ ನೋಡಿ ತುಂಬ ಖುಷಿ ಆಯಿತು..., ನಿಮ್ಮ ವಿವರಣೆ ಸಹಿತ ಫೋಟೋಗಳು ತುಂಬ ಚೆನ್ನಾಗಿದೆ... ಎಷ್ಟು ಅರ್ತಗರ್ಬಿಥವಾಗಿ ನೆಡೆಸಿದ್ದಿರ... ಗುಡ್.. ಹೀಗೆ ಮುಂದುವರಿಯಲಿ ಕನ್ನಡ ಕಂಪು.... ಜೈ ಕರ್ನಾಟಕ ......
ಗುರುGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-913742449975611984.post-20971580560334836992009-11-15T12:15:58.893+03:002009-11-15T12:15:58.893+03:00Snow White
ಚಿತ್ರಗಳು ಹಾಗೂ ಇಲ್ಲಿನ ಸಮಾರಂಭದ ವಿವರಣೆಯೇ...Snow White

ಚಿತ್ರಗಳು ಹಾಗೂ ಇಲ್ಲಿನ ಸಮಾರಂಭದ ವಿವರಣೆಯೇ ಅಷ್ಟು ಖುಷಿ ನೀಡಿದರೆ ನೀವು ಸಮಾರಂಭ ನೋಡಿದ್ದರಿನೆಷ್ಟು ಖುಷಿ ಪಡುತ್ತಿದ್ದರೋ ತಿಳಿಯದು... ಚಿಣ್ಣರು, ಹಿರಿಯರು-ಕಿರಿಯರು ಎಲ್ಲರ ವೈವಿಧ್ಯಮಯ ನೃತ್ಯ ನಾಟಕಗಳ ಸರಮಾಲೆಯೇ ಸಾಲುಸಾಲಾಗಿ ಸಾಗಿ ಬಂತು. ನಾವುಗಳೆಲ್ಲ ಶುಕ್ರವಾರದ ದಿನವನ್ನು ಅತಿಶಯದಿ ಕಳೆದೆವು.
ಧನ್ಯವಾದಗಳುಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-69597413495460055152009-11-15T12:10:36.134+03:002009-11-15T12:10:36.134+03:00ದಿನಕರ್ ಸರ್,
ಬಹಳ ಧನ್ಯವಾದಗಳು, ನಿಮ್ಮ ಅನಿಸಿಕೆಗಳೆಲ್ಲವೂ ...ದಿನಕರ್ ಸರ್,
ಬಹಳ ಧನ್ಯವಾದಗಳು, ನಿಮ್ಮ ಅನಿಸಿಕೆಗಳೆಲ್ಲವೂ ನಮಗೆ ಸಂತಸ ನೀಡಿದೆ. ನೀವು ಕುವೈಟ್ಗ್ ಬಂದಿದ್ದರೆ ನಿಮಗೂ ನಾವು ಕನ್ನಡಕೂಟದ ಕೆಲಸವನ್ನು ಹಚ್ಚುತ್ತಿದ್ದೆವು. ಕನ್ನಡ ಕೂಟದಲ್ಲಿ ಮಗ್ನರಾದರೆ ನಮಗೆ ಸಮಯ ಹೋಗುವುದೇ ಗೊತ್ತಾಗದು. ಒಳ್ಳೆಯ ಸ್ನೇಹವೃಂದ ಕಟ್ಟಬಹುದು... ಸಾಧ್ಯವಾದರೆ ಬನ್ನಿ ನಮ್ಮೊಟ್ಟಿಗೆ ಕೈಜೋಡಿಸಿ.
ವಂದನೆಗಳುಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-37520590732458537772009-11-15T12:05:44.008+03:002009-11-15T12:05:44.008+03:00ಸುನಾಥ್ ಸರ್,
ನಿಮ್ಮ ಮನ ನಲಿವಿಗೆ ನಮ್ಮ ಕೂಟದ ಎಲ್ಲಾ ಸದಸ್ಯ...ಸುನಾಥ್ ಸರ್,
ನಿಮ್ಮ ಮನ ನಲಿವಿಗೆ ನಮ್ಮ ಕೂಟದ ಎಲ್ಲಾ ಸದಸ್ಯರು ಕಾರಣ ಕರ್ತರು, ಕನ್ನಡ ವೈಭವಂತೂ ನಮಗೆ ಖುಷಿ ನೀಡಿದೆ. ನಿಮ್ಮ ಅನಿಸಿಕೆಗಳಿಗೆ ನಮ್ಮ ಧನ್ಯವಾದಗಳುಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-87184203008358103452009-11-15T11:17:22.851+03:002009-11-15T11:17:22.851+03:00ಮನಸು ಅವರೇ ,
ನಿಮ್ಮ ಲೇಖನ ಓದಿ , ಚ...ಮನಸು ಅವರೇ ,
ನಿಮ್ಮ ಲೇಖನ ಓದಿ , ಚಿತ್ರಗಲ್ಲನು ನೋಡಿ ಕನ್ನಡಾಭಿಮಾನ ಉಕ್ಕಿ ಹರಿಯಿತು ..ನಿಮ್ಮೆಲ್ಲರ ಕಾಳಜಿ ಪ್ರತಿಯೊಂದು ಮಾತುಗಳಲ್ಲೂ ಕಾಣುತಿದ್ದೆ :) ನಿಮಗೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮೇಡಂ .. :)

ಸುಮಾSnow Whitehttps://www.blogger.com/profile/00989343377268980825noreply@blogger.comtag:blogger.com,1999:blog-913742449975611984.post-63426569004644803652009-11-15T08:41:25.990+03:002009-11-15T08:41:25.990+03:00ಮನಸು ಮೇಡಂ,
ಕಾರ್ಯಕ್ರಮದ ವಿವರಣೆ ಕೇಳಿ , ಫೋಟೋ ನೋಡಿ ಹೊ...ಮನಸು ಮೇಡಂ,
ಕಾರ್ಯಕ್ರಮದ ವಿವರಣೆ ಕೇಳಿ , ಫೋಟೋ ನೋಡಿ ಹೊಟ್ಟೆಕಿಚ್ಚಾಗುತ್ತಿದೆ ಮೇಡಂ..... ನಾನು ಸಹ ಒಂದೆರಡು ವರ್ಷದಿಂದ ಅಲ್ಲಿನ ಕೆಲಸಕ್ಕಾಗಿ ಟ್ರೈ ಮಾಡ್ತಾ ಇದ್ದೆ... ಕಳೆದ ಸಲ ಎಲ್ಲಾ ಸೇತ್ತ್ಲೇ ಆಯ್ತು , ಇನ್ನೇನು ಹೊರಡೋದು ಅನ್ನೋವಾಗ ಬಂತಲ್ಲ.... ಆರ್ಥಿಕ ಹಿಂಜರಿತ....... ಅದಕ್ಕೆ ಇಲ್ಲಿಂದಲೇ ಇದೆಲ್ಲಾ ಫೋಟೋ ನೋಡುವ ಹಾಗಾಗ್ತಿದೆ.... ಇಲ್ಲದಿದ್ದರೆ ನಿಮ್ಮೆಲ್ಲರ ಜೊತೆಗೂಡಿ ಸಂಭ್ರಮ ಪಡಬಹುದಿತ್ತು...... ಈ ಫೋಟೋ, ವಿವರಣೆ ನೋಡಿದ್ರೆ ನಿಮ್ಮೆಲ್ಲರ ಪರಿಶ್ರಮ, ಶ್ರದ್ದೆ ಕಾಣಿಸ್ತಾ ಇದೆ, ಮಹೇಶ್ ಸರ್, ಅಜಾದ ಸರ್, ನಿಮಗೂ, ಮತ್ತೆಲ್ಲ ನಿಮ್ಮ ಸಹಕನ್ನಡಿಗರಿಗೂ ಅಭಿನಂದನೆಗಳು......ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-913742449975611984.post-73420171156089237842009-11-15T08:33:41.951+03:002009-11-15T08:33:41.951+03:00ಮೃದುಮನಸು,
ಮರುಭೂಮಿಯಲ್ಲಿ ನಡೆದ ಕನ್ನಡ ಉತ್ಸವದ ವೈಭವವನ್ನು...ಮೃದುಮನಸು,
ಮರುಭೂಮಿಯಲ್ಲಿ ನಡೆದ ಕನ್ನಡ ಉತ್ಸವದ ವೈಭವವನ್ನು ಓದಿ ಮನಸ್ಸು ಕುಣಿಯಿತು. ಸುಂದರ ಸಮಾರಂಭದಲ್ಲಿ ಭಾಗವಹಿಸಿ, ಅದನ್ನು ಸುಂದರವಾಗಿ ವರ್ಣಿಸಿದ ನಿಮಗೆ ಅಭಿನಂದನೆಗಳು.sunaathhttps://www.blogger.com/profile/13386371953472087631noreply@blogger.com