tag:blogger.com,1999:blog-913742449975611984.post2665766306366762310..comments2023-04-17T14:13:44.446+03:00Comments on ಮೃದುಮನಸು: ಬಿಸಿಗಾಳಿಮನಸುhttp://www.blogger.com/profile/03019695095868617053noreply@blogger.comBlogger19125tag:blogger.com,1999:blog-913742449975611984.post-50016425837277315552010-07-10T14:57:51.564+03:002010-07-10T14:57:51.564+03:00ಬರ್ತಾ ಬರ್ತಾ ಬೆಂಗಳೂರು ಸಹ ಮರುಭೂಮಿ ಆಗ್ತಾ ಇದೇ ಬಾಸ್ ನಿ...ಬರ್ತಾ ಬರ್ತಾ ಬೆಂಗಳೂರು ಸಹ ಮರುಭೂಮಿ ಆಗ್ತಾ ಇದೇ ಬಾಸ್ ನಿಮ್ಮ ಕವನ ಚನ್ನಾಗಿದೆ.Manju M Doddamanihttps://www.blogger.com/profile/08651681956313898905noreply@blogger.comtag:blogger.com,1999:blog-913742449975611984.post-72750783868509148392010-07-06T20:21:31.394+03:002010-07-06T20:21:31.394+03:00ಬಿಸಿಲ ಧಗೆ ಏನು ಎಂಬುದನ್ನು ಅನುಭವಸಿ ಬರೆದ ಕವನ ನಿಜಕ್ಕೂ ಓ...ಬಿಸಿಲ ಧಗೆ ಏನು ಎಂಬುದನ್ನು ಅನುಭವಸಿ ಬರೆದ ಕವನ ನಿಜಕ್ಕೂ ಓದಿ ಬೆವರು ಸುರಿಸೀತು...ಇನ್ನು..ಇಲ್ಲಿ ಬಂದವರಿಗೆ..ಇದು...ಓಫ್ ಹೆಚ್ಚು ....ಉಫ್ ಗಿಂತಾ ಯಾಕಂದ್ರೆ...ತಕ್ಷಣ ನುಗ್ತೇವೆ ಎ.ಸಿ. ರೂಮಿನೊಳಕ್ಕೋ, ಬಸ್ಸಿನೊಳಕ್ಕೋ, ಕಾರಿನೊಳಕ್ಕೋ....ಚನ್ನಾಗಿದೆ ನಿಮ್ಮ ಭಾವ-ಸಿಂಚನ...ಮನಸು ಮೇಡಂಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-913742449975611984.post-15041779342839668322010-06-30T05:12:51.447+03:002010-06-30T05:12:51.447+03:00ಮರುಭೂಮಿಯ ಬಿಸಿಲಿನ ಝಳದ ಅರಿವು ನನಗಾಗಿದೆ. ಆದ್ದರಿಂದ ನಿಮ್...ಮರುಭೂಮಿಯ ಬಿಸಿಲಿನ ಝಳದ ಅರಿವು ನನಗಾಗಿದೆ. ಆದ್ದರಿಂದ ನಿಮ್ಮ ಕಷ್ಟ ಅರ್ಥ ಮಾಡಿಕೊಳ್ಳಬಲ್ಲೆ. ಇನ್ನೂ ಎರಡು ತಿಂಗಳು ಹೀಗೇ ಅಲ್ಲವೆ? ಡಿಸೆಂಬರ್ ಬೇಗ ಬರಲಿ....ಸಿಂಗಾಪುರ್ನಲ್ಲಿ ಬಿಸಿಲು ಕಡಿಮೆಯಾಗಿ ಮಳೆ ಹೆಚ್ಚಾಗಿದೆ.....ಗಿರೀಶ್ ಜಮದಗ್ನಿGirish Jamadagnihttps://www.blogger.com/profile/12884584866339668486noreply@blogger.comtag:blogger.com,1999:blog-913742449975611984.post-38453402126387715932010-06-29T16:59:37.581+03:002010-06-29T16:59:37.581+03:00ಮನಸು ಮೇಡಮ್,
ಅಲ್ಲಿ 55 ಡಿಗ್ರಿ ಅಂತ ಕೇಳಿ ದಿಗಿಲಾಯಿತು. ...ಮನಸು ಮೇಡಮ್,

ಅಲ್ಲಿ 55 ಡಿಗ್ರಿ ಅಂತ ಕೇಳಿ ದಿಗಿಲಾಯಿತು. ಅದರ ಬಗ್ಗೆ ನೀವು ಬರೆದ ಕವನ ಚೆನ್ನಾಗಿದೆ. ಸೂರ್ಯ ಅಲ್ಲಿ ಬೇಗ ತಂಪಾಗಲಿ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-913742449975611984.post-51726746730987656132010-06-27T10:15:19.014+03:002010-06-27T10:15:19.014+03:00ಹಾಗೆ ಇಲ್ಲೂ ಕೂಡ ಈ ಎಲ್ಲಿಲ್ಲದ ಸೆಕೆ.
ಮೊನ್ನೆ ಮೊನ್ನೆ ಬಂದ...ಹಾಗೆ ಇಲ್ಲೂ ಕೂಡ ಈ ಎಲ್ಲಿಲ್ಲದ ಸೆಕೆ.
ಮೊನ್ನೆ ಮೊನ್ನೆ ಬಂದ ಮಳೆಯಿಂದ ಸ್ವಲ್ಪ ಭೂಮಿ ತಂಪಾಗಿದೆ.
ಕವನ ಚೆನ್ನಾಗಿದೆ.
ನಿಮ್ಮವ,
ರಾಘು.Raghuhttps://www.blogger.com/profile/00115464877589726798noreply@blogger.comtag:blogger.com,1999:blog-913742449975611984.post-76043048153142642472010-06-24T19:18:58.953+03:002010-06-24T19:18:58.953+03:00ಬರಿ ಮರುಭೂಮಿಯ ಕತೆ ಮಾತ್ರ ಇದಲ್ಲ , ಇಲ್ಲೂ ಕೂಡಾ ಇದೆ ಕ...ಬರಿ ಮರುಭೂಮಿಯ ಕತೆ ಮಾತ್ರ ಇದಲ್ಲ , ಇಲ್ಲೂ ಕೂಡಾ ಇದೆ ಕತೆ......
ಈ ಭಾರಿ ಸೂರ್ಯ ಭೂಮಿಯ ಮೇಲೆ ಸ್ವಲ್ಪ ಹೆಚ್ಚಾಗಿಯೇ ಮುನಿಸಿಕೊಂಡಂತಿದೆ.
ಕವನ ಚನ್ನಾಗಿದೆ.ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-913742449975611984.post-50479860892155526542010-06-23T17:44:40.647+03:002010-06-23T17:44:40.647+03:00ಅಬ್ಬ ಎ೦ಥಾ ಧಗೆ! ಆ ತಾಪದಲ್ಲಿ ಭಾವನೆಗಳು ಆವಿಯಾಗದೆ ಸಾ೦ದ್...ಅಬ್ಬ ಎ೦ಥಾ ಧಗೆ! ಆ ತಾಪದಲ್ಲಿ ಭಾವನೆಗಳು ಆವಿಯಾಗದೆ ಸಾ೦ದ್ರಗೊ೦ಡು ಸು೦ದರ ಕವನವಾಗಿರುವುದೇ ಅದ್ಭುತ! ಆದಷ್ಟು ಬೇಗ ತ೦ಗಾಳಿ ತ೦ಪೆರೆಯಲಿ.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-913742449975611984.post-81821193068929027392010-06-23T17:44:14.856+03:002010-06-23T17:44:14.856+03:00kavana tumba chennagide madam..temperature nodi ba...kavana tumba chennagide madam..temperature nodi baya aithu..Snow Whitehttps://www.blogger.com/profile/00989343377268980825noreply@blogger.comtag:blogger.com,1999:blog-913742449975611984.post-30573517617449443772010-06-23T08:16:56.553+03:002010-06-23T08:16:56.553+03:00ಬಿಸಿಲ ತಾಪದ ಬಗ್ಗೆ ತಪತಪಿಸಿರುವ ತಮ್ಮ ಕವನ ಸೊಗಸಾಗಿ ಮೂಡಿದ...ಬಿಸಿಲ ತಾಪದ ಬಗ್ಗೆ ತಪತಪಿಸಿರುವ ತಮ್ಮ ಕವನ ಸೊಗಸಾಗಿ ಮೂಡಿದೆ. ಅದನ್ನೋದಿ ತಮ್ಮ ತಾಪದರಿವೂ ನಮಗೂ ಆಗಿದೆ. ಚೆ೦ದದವಾಗಿ ಹೇಳಿದ್ದಿರಿ. ತಾಪದ ದಿನಗಳು ಬೇಗ ಕಳೆಯಲಿ ಎ೦ದು ಹಾರೈಸುವೆ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-913742449975611984.post-47660163670868213062010-06-22T15:47:07.118+03:002010-06-22T15:47:07.118+03:00ಮನಸುರವರೆ,
ನಮ್ಮೂರ ಮಳೆ- ಛಳಿಯ ನಡುವೆಯಲ್ಲೂ ಬಿಸಿಯ ಅನುಭವವ...ಮನಸುರವರೆ,
ನಮ್ಮೂರ ಮಳೆ- ಛಳಿಯ ನಡುವೆಯಲ್ಲೂ ಬಿಸಿಯ ಅನುಭವವಾಯಿತು. ಚೆನ್ನಾಗಿದೆ :)Sushma Sindhuhttps://www.blogger.com/profile/09161691925320532568noreply@blogger.comtag:blogger.com,1999:blog-913742449975611984.post-37395976113236596242010-06-21T19:42:07.554+03:002010-06-21T19:42:07.554+03:0055 degree!
abba marubhoomiyE!55 degree!

abba marubhoomiyE!ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-913742449975611984.post-46362136077392928932010-06-21T18:31:27.702+03:002010-06-21T18:31:27.702+03:00akkayya, kavana chennagide..
adastu bega maleraaya...akkayya, kavana chennagide..
adastu bega maleraaya nimma nelakke thampereyali :)ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-913742449975611984.post-76099934610028841742010-06-20T23:21:34.657+03:002010-06-20T23:21:34.657+03:00ಮನಸು ಅವರೇ,
ಮಳೆ ಬರಲಿ ಬಿಸಿಲೂ ಇರಲಿ ಅಂತ ಒಂದು ಕನ್ನಡ ಸಿ...ಮನಸು ಅವರೇ,
ಮಳೆ ಬರಲಿ ಬಿಸಿಲೂ ಇರಲಿ ಅಂತ ಒಂದು ಕನ್ನಡ ಸಿನಿಮಾ ಶೀರ್ಷಿಕೆ ಇದೆ ಗೊತ್ತಾ?
ಹಾಗೆ ಮಳೆ , ಬಿಸಿಲು ಮತ್ತು ತಂಪಾದ ಗಾಳಿ ಹಿತಕರವಾಗುವ ಹಾಗೆ ಬರಲಿ ಎಂದು ಹಾರೈಸೋಣ!SSKhttps://www.blogger.com/profile/06068001962333256039noreply@blogger.comtag:blogger.com,1999:blog-913742449975611984.post-9911832840945821152010-06-20T19:38:25.181+03:002010-06-20T19:38:25.181+03:00ಸುಡುವ ಬಿಸಿಲು ನಿಮ್ಮಲ್ಲೊಂದು ಕವನವನ್ನು ಹುಟ್ಟಿಸಿತಲ್ಲ..ಅ...ಸುಡುವ ಬಿಸಿಲು ನಿಮ್ಮಲ್ಲೊಂದು ಕವನವನ್ನು ಹುಟ್ಟಿಸಿತಲ್ಲ..ಅದು ಮುಖ್ಯ !. ಚೆನ್ನಾಗಿದೆ. ಬೇಗ ತಂಗಾಳಿ ಬೀಸಲಿ.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-913742449975611984.post-8026336673263039432010-06-20T14:56:18.200+03:002010-06-20T14:56:18.200+03:00ನಿಮ್ಮ ಕವನ ಓದಿ ಡುಂಡಿಯವರ ಈ ಹನಿಗವನ ನೆನಪಾಯಿತು; ಕರಾವಳಿ...ನಿಮ್ಮ ಕವನ ಓದಿ ಡುಂಡಿಯವರ ಈ ಹನಿಗವನ ನೆನಪಾಯಿತು; ಕರಾವಳಿಯಲ್ಲಿ ಈ ಬಾರಿ
ಎಂಥಾ ಸೆಖೆ ಅಂತೀರಿ !
ಸಾಲದ್ದಕ್ಕೆ ಪವರ್ ಕಟ್ಟು !
ಜನರೆಲ್ಲಾ ಬೆವರ್ ಬಿಟ್ಟು ,
ನೇತ್ರಾವತಿ,ಸ್ವರ್ಣಾ,ಸೀತಾ,
ನೀರೆಲ್ಲಾ ಬೆವರ ನಾತಾ!
ಹೊಳೆಯಾಗಿ ಹರಿದು ಬೆವರು!
ಉಪ್ಪಾಗಿದೆ ಸಮುದ್ರದ ನೀರು!
ನನ್ನ ಬ್ಲಾಗಿಗೂ ಒಮ್ಮೆ ಬನ್ನಿ.ನಮಸ್ಕಾರ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-913742449975611984.post-72682675249598144132010-06-20T14:24:21.856+03:002010-06-20T14:24:21.856+03:00ಬಿಸಿಲ ತಾಪದ ಅನುಭವ ಈ ಸಲ ನಮಗೂ ಆಗಿದೆ. ಕಾಡ ಕಡಿದು ನಾಡಮಾಡ...ಬಿಸಿಲ ತಾಪದ ಅನುಭವ ಈ ಸಲ ನಮಗೂ ಆಗಿದೆ. ಕಾಡ ಕಡಿದು ನಾಡಮಾಡುವ ಹುಂಬತನದಲ್ಲಿ ಮನುಜ ತನ್ನ ಬುಡಕ್ಕೇ ಕೊಡಲಿ ಹಾಕುತ್ತಿರುವನು! ಬಹು ಬೇಗ ತಂಗಾಳಿಯ ಅನುಭವ ನಿಮಗಾಗಲೆಂದು ಹಾರೈಸುವೆ.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-913742449975611984.post-23953937737351927142010-06-20T13:54:30.230+03:002010-06-20T13:54:30.230+03:00ಬೇಂದ್ರೆ ಹೇಳಿದ್ದಾರೆ:
"ಕವಿಗೇನು ಬೇಕ? ಹೂತ ಹುಣಸಿಮರ...ಬೇಂದ್ರೆ ಹೇಳಿದ್ದಾರೆ:
"ಕವಿಗೇನು ಬೇಕ? ಹೂತ ಹುಣಸಿಮರ ಸಾಕ!"

ನಿಮ್ಮ ಕವನ ಓದಿದ ಬಳಿಕ ಅನಿಸಿದ್ದು:
"ಕವಿಗೇನು ಬೇಕ? ಮರುಭೂಮಿಯ ಬಿಸಿಲೇ ಸಾಕ!"sunaathhttps://www.blogger.com/profile/13386371953472087631noreply@blogger.comtag:blogger.com,1999:blog-913742449975611984.post-20026540365078936862010-06-20T13:44:57.990+03:002010-06-20T13:44:57.990+03:00ಬಿಸಿಲಿನ ಬಗ್ಗೆ ಬರೆದ ಕವನ ತಂಪು ನೀಡಿತು ಮೇಡಂ , ತು...ಬಿಸಿಲಿನ ಬಗ್ಗೆ ಬರೆದ ಕವನ ತಂಪು ನೀಡಿತು ಮೇಡಂ , ತುಂಬಾ ಚೆನ್ನಾಗಿದೆ.... ಇಲ್ಲಂತೂ ಮಳೆ ಸುರಿಯುತ್ತಿದೆ...... ಅಲ್ಲೂ ಶುರು ಆಗಬಹುದು ಸದ್ಯದಲ್ಲೇಆಲ್ವಾ....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-913742449975611984.post-14766896122104783272010-06-20T13:32:26.020+03:002010-06-20T13:32:26.020+03:00ಸೂರ್ಯ ಮರುಭೂಮಿಯಲ್ಲಿ ಮಾತ್ರ ಮುನಿಸಿಕೊಂಡಿಲ್ಲ..
ಈ ವರ್ಷ ನ...ಸೂರ್ಯ ಮರುಭೂಮಿಯಲ್ಲಿ ಮಾತ್ರ ಮುನಿಸಿಕೊಂಡಿಲ್ಲ..
ಈ ವರ್ಷ ನಮ್ಮ ಮಲೆನಾಡಲ್ಲೂ ಅಸಹನೀಯ ೪೦-೪೨ಡಿಗ್ರಿ ಉಷ್ನತೆ ಇತ್ತು. ಗ್ಲೋಬಲ್ ವಾಮಿಂಗ್ ಎಂದರೆ ಇರಬಹುದೇನೋ?jithendra hindumanehttps://www.blogger.com/profile/04012349578032960001noreply@blogger.com