tag:blogger.com,1999:blog-913742449975611984.post3050174653931499999..comments2023-04-17T14:13:44.446+03:00Comments on ಮೃದುಮನಸು: ದಾಸರ ಆರಾಧನೆಮನಸುhttp://www.blogger.com/profile/03019695095868617053noreply@blogger.comBlogger16125tag:blogger.com,1999:blog-913742449975611984.post-68927920777587861962009-03-28T15:50:00.000+03:002009-03-28T15:50:00.000+03:00Oh sorry sir i didn't see all these comments reall...Oh sorry sir i didn't see all these comments really thx a lot for ur comments...
thnx to Ms.shirish.

regards
manasu..ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-85988308759199102662009-03-01T15:57:00.000+03:002009-03-01T15:57:00.000+03:00AN EXTREMELY EFFECTIVE AND TELL A TALE ACCOUNT BRI...AN EXTREMELY EFFECTIVE AND TELL A TALE ACCOUNT BRINGING THE PROGRAMME ALIVE. I AM INTRODUCED TO YOUR BLOG THROUGH MY DAUGHTER MS. SHIRISH WHO IS IN KUWAIT. I AM A COMPLETE KANNADIGA WHERE AS MY FAMILY- WIFE AND CHILDREN ARE BROUGHT UP IN MUMBAI HENCE AT A DISADVANTGE TO UNDERSTSND THE FINER EXPRESSIONS IN KANNADA.I AM REALLY THANKFUL TO THE SOUL WHO TOOK MY DAUGHTER AND HAR SON TO THE FUNCTION. BOTH OF THEM ENJOYED AND HAS BEEN TALKING ABOUT IT WHENEVER WE CHAT.Anonymousnoreply@blogger.comtag:blogger.com,1999:blog-913742449975611984.post-15577900041638649772009-02-24T12:24:00.000+03:002009-02-24T12:24:00.000+03:00Dear Sanjana, Ramesh & family..Thank u very mu...Dear Sanjana, Ramesh & family..
Thank u very much for your comments. It was a pleasure for us to witness this wonderful event. Kudos to EC & all the committees. Keep visiting & your feedbacks are highly appreciated.
Regards
Manasu...ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-82333889638321626472009-02-24T12:08:00.000+03:002009-02-24T12:08:00.000+03:00@ಮಲ್ಲಿಕಾರ್ಜುನ್ ಸರ್,ನನ್ನ ಬ್ಲಾಗಿಗೆ ನಿಮಗೆ ಸ್ವಾಗತ ನಿಮ್...@ಮಲ್ಲಿಕಾರ್ಜುನ್ ಸರ್,
ನನ್ನ ಬ್ಲಾಗಿಗೆ ನಿಮಗೆ ಸ್ವಾಗತ ನಿಮ್ಮ ಮೆಚ್ಚುಗೆಗೆ ರೂವಾರಿಗಳು ನಮ್ಮ ಕನ್ನಡ ಕೂಟ.. ಕೂಟದ ಕಾರ್ಯಕ್ರಮಗಳಿಂದಲ್ಲೇ ನಮಗೆಲ್ಲ ಇಲ್ಲಿನ ಬೇಸರವೆಲ್ಲ ಕಳೆದು ಸಂತೋಷದಿ ಜೀವನ ಕಳೆಯುತ್ತಿದ್ದೇವೆ..
ಧನ್ಯವಾದಗಳು..
ಹೀಗೆ ಬರುತ್ತಲಿರಿ..ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-80944821359102033352009-02-24T08:25:00.000+03:002009-02-24T08:25:00.000+03:00@ಅಜಾದ ಸರ್,ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು.ಇಲ್ಲಿಯ...@ಅಜಾದ ಸರ್,
ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು.ಇಲ್ಲಿಯೂ ನೀವು ನಿಮ್ಮ ಅಭಿಪ್ರಾಯವನ್ನು ಕವನ ರೂಪದಲ್ಲಿ ಮೂಡಿಸಿದ್ದೀರಿ ಚೆನ್ನಾಗಿದೆ, ನಿಮ್ಮ ಕವನಗಳು,ಬರಹಗಳು ಕೂಡ ನಮಗೆ ಸ್ಫೂರ್ತಿ.

ಹೀಗೆ ಬರುತ್ತಲಿರಿ,
ಧನ್ಯವಾದಗಳು.ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-74076559815917112062009-02-23T18:13:00.000+03:002009-02-23T18:13:00.000+03:00Mrudu Manasu,Your elegant style as well as the com...Mrudu Manasu,

Your elegant style as well as the combination of appropriate words to narrate the event ‘Dasara Aradhane’ is simply amazing and extraordinary. I am highly impressed with your free flow of exciting writing in unfurling the event right across to us – bringing it almost ‘live’.

Even though, I was there, fortunately or unfortunately, I could not witness the event completely as I was engaged in the back-stage management. Your lucid write-up has compensated that remarkably well. Thank you and sincerely appreciate your efforts for covering the event. I shall be keen to read your blogs as frequently as possible. Keep up the good work. Thank you once again.

Ramesh Malali-Sanjana-https://www.blogger.com/profile/05680000682156772822noreply@blogger.comtag:blogger.com,1999:blog-913742449975611984.post-24133126545684166592009-02-23T12:50:00.000+03:002009-02-23T12:50:00.000+03:00ನಮ್ಮಲ್ಲೂ ಇಷ್ಟು ಚೆಂದದ ಕಾರ್ಯಕ್ರಮ ಮಡೋದಿಲ್ಲಾ ಅನ್ಸುತ್ತೆ...ನಮ್ಮಲ್ಲೂ ಇಷ್ಟು ಚೆಂದದ ಕಾರ್ಯಕ್ರಮ ಮಡೋದಿಲ್ಲಾ ಅನ್ಸುತ್ತೆ. ಅಚ್ಚುಕಟ್ಟಾಗಿ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ನೀವು ಗ್ರೇಟ್.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-913742449975611984.post-81968990053592128732009-02-22T23:23:00.000+03:002009-02-22T23:23:00.000+03:00ಮೃದು-ಮನಸುಇದು-ಕನಸುಕಾರಣಾಂತರ ಕಾಣದಆದ್ರೂ ಕಣ್ಮುಂದೆ ತಂದದಾ...ಮೃದು-ಮನಸು
ಇದು-ಕನಸು
ಕಾರಣಾಂತರ ಕಾಣದ
ಆದ್ರೂ ಕಣ್ಮುಂದೆ ತಂದ
ದಾಸಾರಾಧನೆ
ಬ್ಲಾಗಿನದೀ ಸಾಧನೆ
ಕನ್ನಡ ಮಿಂಚಿದೆ
ಎಲ್ಲೆಡೆ ಹಂಚಿದೆ
ತುಸು ಭಕ್ತಿ
ತುಸು ಭಾವ

ಮೃದು ಮನಸಿಗೆ..ಮನದುಂಬಿ ಹಾರೈಕೆ.

ಆ.ನೆಲವಾಗಲುಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-913742449975611984.post-88054481514922390812009-02-22T16:07:00.000+03:002009-02-22T16:07:00.000+03:00ಧನ್ಯವಾದಗಳು ಅನಾಮಧೆಯರುಗಳಿಗೆ,ಹೀಗೆ ಮುಂದಿನ ಬರುವಿಕೆಯಲ್ಲಿ...ಧನ್ಯವಾದಗಳು ಅನಾಮಧೆಯರುಗಳಿಗೆ,
ಹೀಗೆ ಮುಂದಿನ ಬರುವಿಕೆಯಲ್ಲಿ ನಿಮ್ಮ ಹೆಸರನ್ನು ತಿಳಿಸಿ.. ನನ್ನ ನಿರೂಪಣೆ ನಿಮಗೆ ಮನತುಂಬಿದ್ದರೆ ನಾನೇ ಧನ್ಯ..ನನ್ನ ಕನ್ನಡ ಕೂಟಕ್ಕೊ ಕೂಡ ಹೆಮ್ಮೆಯ ವಿಷಯ... ಬರಲಿರುವ ಎಲ್ಲ ರಜತ ಮಹೋತ್ಸವದ ಆಚರಣೆಗಳು ಮಿನುಗುವ ನಕ್ಷತ್ರದಂತ್ತೆ ಮೀನುಗುತ್ತ ಸಾಗಲೆಂದು ಬಯಸುತ್ತೇನೆ..
ವಂದನೆಗಳು..

ಕೆಲವರು ದೂರವಾಣಿ ಮೂಲಕ ಇನ್ನು ಕೆಲವರು ಈ-ಮೇಲ್ ಮೂಲಕ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದೀರಿ ಅವರೆಲ್ಲರಿಗೂ ನನ್ನ ಧನ್ಯವಾದಗಳು..

ನಿಮ್ಮ ಅಭಿಮಾನಕ್ಕೆ ಸದಾ ಚಿರಋಣಿ

ವಂದನೆಗಳು
ಮನಸು...ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-60882015355391759112009-02-22T15:58:00.000+03:002009-02-22T15:58:00.000+03:00ಪ್ರಕಾಶ್ ಸರ್,ನಿಮ್ಮ ಅನಿಸಿಕೆಗೆ ನನ್ನ ಧನ್ಯವಾದಗಳು, ನಿಮ್ಮ...ಪ್ರಕಾಶ್ ಸರ್,
ನಿಮ್ಮ ಅನಿಸಿಕೆಗೆ ನನ್ನ ಧನ್ಯವಾದಗಳು, ನಿಮ್ಮೆಲ್ಲರ ಪ್ರೋತ್ಸಾಹ ಇಷ್ಟರ ಮಟ್ಟಿಗೆ ನಿರೂಪಣಾ ಶೈಲಿಗೆ ಬಂದಿದೆ. ನಿಮಗೂ ಸ್ವಾಗತ ನೀವು ನಮ್ಮಲ್ಲಿ ಭಾಗಿಗಳಾಗಿ.. ಇಲ್ಲಿನ ಸವಿಯನು ನೀವು ಸವಿಯಬಹುದು..
ವಂದನೆಗಳು...
@ಗುರು
ಧನ್ಯವಾದಗಳು, ಖಂಡಿತ ಹೀಗೆ ಬರೆಯುವೆ, ನೀವು ಹೀಗೆ ಬೇಟಿ ನೀಡಿ..
ವಂದನೆಗಳು...
@ಪ್ರಭು,
ಆ ಮಕ್ಕಳ ರೂಪು ನೋಡಿದರೆ ಬಹಳ ಕುಶಿ ಎಲ್ಲ ಸದಸ್ಯರು ತುಂಬು ಹೃದಯದಿಂದ ಆನಂದಿಸಿದರು, ಕನ್ನಡಿಗರೆಲ್ಲ ಶ್ರಮ ಈ ರೀತಿ ಕೆಲಸ ಮಾಡಿಸಿದೆ..
ಧನ್ಯವಾದಗಳೊಂದಿಗೆ ನಿಮಗೆ ವಂದನೆಗಳು.
@ಶಿವೂ ಸರ್,
ನೀವು ಅನುಭವಿಸಿ ಓದಿದ್ದಕ್ಕೆ ನನ್ನ ಧನ್ಯವಾದಗಳು.. ನಿಮ್ಮ ಕ್ಯಾಮರ ಕಣ್ಣು ಇಲ್ಲಿದ್ದಿದ್ದರೆ ಇನ್ನು ಹತ್ತು ಹಲವು ವಿಭಿನ್ನ ಶೈಲಿಯ ಚಿತ್ರಗಳು ನಿಮ್ಮ ಬ್ಲಾಗ್ನಲ್ಲಿ ಬರುತ್ತಿದ್ದವು..
ವಂದನೆಗಳು..ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-63812378864710236972009-02-22T13:49:00.000+03:002009-02-22T13:49:00.000+03:00Hey!!Tumba chenagide nimma Vivarane, naave alli ba...Hey!!
Tumba chenagide nimma Vivarane, naave alli banda haage aytu. istu chennagi programs madidare nimma kannada kootadavru nijakku hemme paduvantahudu.

heege munde ene karyakrama iddaru nammanu nimma barahada moolaka karedukondu hogi...
Best wishes...Anonymousnoreply@blogger.comtag:blogger.com,1999:blog-913742449975611984.post-56977088446194940952009-02-22T13:44:00.000+03:002009-02-22T13:44:00.000+03:00ಮನಸು, ಬಹಳ ಚೆನ್ನಾಗಿ ವರ್ಣನೆ ಮಾಡಿದಿರಾ, ಕುವೈತ್ ಕನ್ನಡಿಗ...ಮನಸು, ಬಹಳ ಚೆನ್ನಾಗಿ ವರ್ಣನೆ ಮಾಡಿದಿರಾ, ಕುವೈತ್ ಕನ್ನಡಿಗರ ಅಭಿಮಾನ ಮೆಚ್ಚಲೇ ಬೇಕು, ಹೊರನಾಡಲಿ ಹಬ್ಬದ ವಾತಾವರಣ ಮೂಡಿಸಿದಿರ. Good writingAnonymousnoreply@blogger.comtag:blogger.com,1999:blog-913742449975611984.post-80818812333143973932009-02-22T06:30:00.000+03:002009-02-22T06:30:00.000+03:00ಮೇಡಮ್,ಕುವೈಟ್ ಕನ್ನಡ ಕೂಟಕ್ಕೆ ೨೫ ತುಂಬಿದ್ದಕ್ಕೆ ಅಭಿನಂದ...ಮೇಡಮ್,

ಕುವೈಟ್ ಕನ್ನಡ ಕೂಟಕ್ಕೆ ೨೫ ತುಂಬಿದ್ದಕ್ಕೆ ಅಭಿನಂದನೆಗಳು...

ಅಲ್ಲಿನ ಕಾರ್ಯಕ್ರಮದ ವಿವರಣೆಯನ್ನು ಓದುತ್ತಿದ್ದರೆ ನಮಗೆ ಅಲ್ಲೇ ಇದ್ದು ಎಲ್ಲಾ ಅನುಭವಿಸಿದಂತೆ ಭಾಸವಾಯಿತು. ಅಲ್ಲಿ ನಿಮ್ಮೆಲ್ಲರ ಕನ್ನಡಾಭಿಮಾನ, ದಾಸರ ಮೇಲಿನ ಭಕ್ತಿ, ಪೂಜೆ ಪುರಸ್ಕಾರ, ಇತ್ಯಾದಿಗಳನ್ನು ತಿಳಿದು ತುಂಬಾ ಖುಷಿಯಾಯಿತು....ದೊಡ್ಡ ಮರವಾದರೂ ಮೂಲ ಬೇರುಗಳನ್ನು ಮರೆಯಬಾರದು ಅನ್ನುವ ಮಾತಿನಂತೆ ನೀವು ನಿಮ್ಮ ಕನ್ನಡ ಕೂಟದವರು ನಡೆದುಕೊಳ್ಳುತ್ತಿದ್ದೀರಿ..ಅಭಿನಂದನೆಗಳು...shivu.khttps://www.blogger.com/profile/02536252774463776294noreply@blogger.comtag:blogger.com,1999:blog-913742449975611984.post-2047920477793286072009-02-21T21:33:00.000+03:002009-02-21T21:33:00.000+03:00ಮಕ್ಕಳೇ ದೇವರ ಇನ್ನೊಂದು ರೂಪ.. ಅವರೇ ರೂಪಧಾರಿಗಳಾಗಿ ಬಂದರು...ಮಕ್ಕಳೇ ದೇವರ ಇನ್ನೊಂದು ರೂಪ.. ಅವರೇ ರೂಪಧಾರಿಗಳಾಗಿ ಬಂದರುವಾಗ ಕುವೈಟನಲ್ಲಿ ದೇವರು ಪ್ರತಕ್ಷವಾಗಿದ್ದಲ್ಲಿ ಸಂಶಯವೇ ಇಲ್ಲ ಚೆನ್ನಾಗಿ ಬರೆದಿದ್ದೀರಿ.. ಕನ್ನಡ ಕೂಟ ಬಹಳ ಕೆಲಸ ಮಾಡುತ್ತಿದೆ ಅಲ್ಲಿ ಅವರಿಗೆ ನಮ್ಮ ಶುಭಹಾರೈಕೆಗಳುPrabhuraj Moogihttps://www.blogger.com/profile/08085385440057983305noreply@blogger.comtag:blogger.com,1999:blog-913742449975611984.post-21135435902841404852009-02-21T17:42:00.000+03:002009-02-21T17:42:00.000+03:00Aaatmeeya manasu,tumba sogasada niroopane, heege b...Aaatmeeya manasu,

tumba sogasada niroopane, heege bareyuttiri,
baruttiruveAnonymousnoreply@blogger.comtag:blogger.com,1999:blog-913742449975611984.post-27659065993615461172009-02-21T16:35:00.000+03:002009-02-21T16:35:00.000+03:00ಮನಸು...ಬಹಳ ಚಂದದ ನಿರೂಪಣೆ...ಕಣ್ಣಿಗೆ ಕಟ್ಟುವಂತೆ ಚಿತ್ರಿ...ಮನಸು...

ಬಹಳ ಚಂದದ ನಿರೂಪಣೆ...
ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದೀರಿ...

ನನಗೂ ಒಮ್ಮೆ ಹೋಗಿ ಬರೋಣ ಅನಿಸಿತು...

ನಿಮ್ಮೆಲ್ಲರ ..
ಭಾಷೆ, ಸಂಸ್ಕ್ರತಿಯ..

ಅಭಿಮಾನ ಕಂಡು..

ಹ್ರದಯ ತುಂಬಿ ಬಂದಿತು...

ನಿಮ್ಮೆಲ್ಲರಿಗೂ..

ಅಭಿನಂದನೆಗಳು..Ittigecementhttps://www.blogger.com/profile/06136866369923002369noreply@blogger.com