tag:blogger.com,1999:blog-913742449975611984.post460890318794827396..comments2023-04-17T14:13:44.446+03:00Comments on ಮೃದುಮನಸು: ಒಟ್ಟಾಗಿ ಬನ್ನಿ...ಹಚ್ಚೋಣ ಕನ್ನಡದ ದೀಪ....ಮನಸುhttp://www.blogger.com/profile/03019695095868617053noreply@blogger.comBlogger16125tag:blogger.com,1999:blog-913742449975611984.post-72846300065258908332009-11-18T03:06:31.246+03:002009-11-18T03:06:31.246+03:00ಮನಸು ಮೇಡಂ..
ಮರಳುಗಾದಲ್ಲಿ ಕನ್ನಡದ ಹಸಿರನ್ನ ತುಂಬಿಸಿದ್...ಮನಸು ಮೇಡಂ..
ಮರಳುಗಾದಲ್ಲಿ ಕನ್ನಡದ ಹಸಿರನ್ನ ತುಂಬಿಸಿದ್ದಕ್ಕೆ ಅಭಿನಂದನೆಗಳು .. ತಡವಾಯ್ತು ಕ್ಷಮೆ ಇರಲಿRanjitahttps://www.blogger.com/profile/08250477337994561166noreply@blogger.comtag:blogger.com,1999:blog-913742449975611984.post-29383204368991601002009-11-15T11:08:17.975+03:002009-11-15T11:08:17.975+03:00ಮನಸು ಅವರೇ ,
ತಡವಾಗಿ ಬಂದುದಕ್ಕೆ ದಯವಿ...ಮನಸು ಅವರೇ ,
ತಡವಾಗಿ ಬಂದುದಕ್ಕೆ ದಯವಿಟ್ಟು ಕ್ಷಮಿಸಿ ..ನಿಮ್ಮ ಅಭಿಮಾನ ನಿಜಕ್ಕೂ ನಮಗೆಲ್ಲ ಪ್ರೇರಣೆ :)
ಹಚ್ಹೋಣ ಕನ್ನಡದ ದೀಪ ಮನ ಮನಗಳ್ಳಲ್ಲಿ :)Snow Whitehttps://www.blogger.com/profile/00989343377268980825noreply@blogger.comtag:blogger.com,1999:blog-913742449975611984.post-88658761086363625852009-11-12T09:09:13.093+03:002009-11-12T09:09:13.093+03:00ರಾಹುದೆಸೆ,
ಬಹಳ ಧನ್ಯವಾದಗಳು, ನಿಮ್ಮ ಒಲವಂತೆ ದೀವಿಗೆ ಪ್ರಕ...ರಾಹುದೆಸೆ,
ಬಹಳ ಧನ್ಯವಾದಗಳು, ನಿಮ್ಮ ಒಲವಂತೆ ದೀವಿಗೆ ಪ್ರಕಾಶಿಸುತ್ತೆಂದು ಭಾವಿಸುತ್ತೇವೆ.
ಧನ್ಯವಾದಗಳು

ಶಿವಪ್ರಕಾಶ್,
ನಿಮ್ಮ ಶುಭಹಾರೈಕೆಗೆ ನಮ್ಮೆಲ್ಲರ ಧನ್ಯವಾದಗಳು.ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-61255949652037369572009-11-12T09:07:08.578+03:002009-11-12T09:07:08.578+03:00ಧನ್ಯವಾದಗಳು ರೂಪ,
ಸುನಾಥ್ ಸರ್,
ಮರುಭೂಮಿಯ ಕನ್ನಡ ದೀಪಕ್ಕ...ಧನ್ಯವಾದಗಳು ರೂಪ,

ಸುನಾಥ್ ಸರ್,
ಮರುಭೂಮಿಯ ಕನ್ನಡ ದೀಪಕ್ಕೆ ನಿಮ್ಮ ಹಾರೈಕೆ ಮುಟ್ಟಿದೆ ಅಂತೆಯೇ ನಿಮ್ಮಂತ ಹಿರಿಯರ ಹಾರೈಕೆಯಿಂದ ನಮ್ಮೆಲ್ಲಾ ಕಾರ್ಯಕ್ರಮಗಳು ಸುಸೂತ್ರವಾಗಿ ನೆರವೇರುವುದೆಂದು ಭಾವಿಸುತ್ತೇವೆ.
ವಂದನೆಗಳುಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-63230731039910404922009-11-11T17:44:14.194+03:002009-11-11T17:44:14.194+03:00ಮನಸು ಅವರೇ,
ಆಮಂತ್ರಣಕ್ಕೆ ಧನ್ಯವಾದಗಳು...
ಎಲ್ಲ ಕಾರ್ಯಕ್...ಮನಸು ಅವರೇ,
ಆಮಂತ್ರಣಕ್ಕೆ ಧನ್ಯವಾದಗಳು...
ಎಲ್ಲ ಕಾರ್ಯಕ್ರಮಗಳು ತುಂಬಾ ಚನ್ನಾಗಿ ಮೂಡಿಬರಲಿ ಎಂದು ಶುಭಕೋರುತ್ತೇವೆ.ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-913742449975611984.post-4614145636370300732009-11-11T13:18:42.638+03:002009-11-11T13:18:42.638+03:00ಮನಸು ಅವರೇ..
ತುಂಬಾ ಸಂತೋಷ ..
ಕನ್ನಡದ ದೀವಿಗೆ ಪ್ರಕಾಶಮಾ...ಮನಸು ಅವರೇ..

ತುಂಬಾ ಸಂತೋಷ ..
ಕನ್ನಡದ ದೀವಿಗೆ ಪ್ರಕಾಶಮಾನವಾಗಿ ಬೆಳಗಲಿ...

---www.balipashu.blogspot.comರಾಹುದೆಸೆ !!https://www.blogger.com/profile/16865205630102473383noreply@blogger.comtag:blogger.com,1999:blog-913742449975611984.post-80035438966764191652009-11-11T12:18:19.326+03:002009-11-11T12:18:19.326+03:00ಮನಸು,
ಮರಳುಗಾಡಿನಲ್ಲಿ ಕನ್ನಡದ ದೀಪ ಹಚ್ಚುತ್ತಿರುವಿರಿ. ನಿ...ಮನಸು,
ಮರಳುಗಾಡಿನಲ್ಲಿ ಕನ್ನಡದ ದೀಪ ಹಚ್ಚುತ್ತಿರುವಿರಿ. ನಿಮ್ಮ ಉತ್ಸವಕ್ಕೆ ಶುಭ ಹಾರೈಕೆಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-913742449975611984.post-36821939480074070932009-11-11T08:50:36.832+03:002009-11-11T08:50:36.832+03:00Manasu,
All the best...
Roopa
BengaluruManasu,

All the best...

Roopa

BengaluruAnonymousnoreply@blogger.comtag:blogger.com,1999:blog-913742449975611984.post-6620296919858134452009-11-11T07:50:36.595+03:002009-11-11T07:50:36.595+03:00ರಾಘು,
ಧನ್ಯವಾದಗಳು, ಬಾನೆತ್ತರಕ್ಕೆ ಕನ್ನಡದ ಕಂಪು ಬೆಳೆಯಲಿ...ರಾಘು,
ಧನ್ಯವಾದಗಳು, ಬಾನೆತ್ತರಕ್ಕೆ ಕನ್ನಡದ ಕಂಪು ಬೆಳೆಯಲಿ ಹಾಗು ಸದಾ ಕನ್ನಡದ ದೀಪ ನಂದಾದೀಪದಂತಿರಲೆಂಬುದು ನಮ್ಮೆಲ್ಲರ ಆಶಯ
ವಂದನೆಗಳುಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-1178706767042405862009-11-11T07:47:47.061+03:002009-11-11T07:47:47.061+03:00ದಿನಕರ್ ಸರ್,
ನಮ್ಮ ಆಹ್ವಾನ ಸ್ವೀಕರಿಸಿದ್ದಕ್ಕೆ ನಮ್ಮ ಧನ್ಯ...ದಿನಕರ್ ಸರ್,
ನಮ್ಮ ಆಹ್ವಾನ ಸ್ವೀಕರಿಸಿದ್ದಕ್ಕೆ ನಮ್ಮ ಧನ್ಯವಾದಗಳು, ನಿಮ್ಮ ಶುಭಹಾರೈಕೆಯಂತೆ ಆಗಲಿ, ಎಲ್ಲವೂ ಸರಾಗವಾಗಿ ನೆರೆವೇರುವುದೆಂದು ನಮ್ಮೆಲ್ಲರ ಆಶಯ... ಖಂಡಿತ ಚಿತ್ರಪಟಗಳು ನಿಮ್ಮೆಲ್ಲರ ಮುಂದೆ ತರುತ್ತೇನೆ... ನಮ್ಮ ಕೂಟದ ಕನ್ನಡಿಗರೆಲ್ಲರೊ ಹಗಲು ರಾತ್ರಿಯೆನ್ನದೆ ಊಟತಿಂಡಿ ನಿದ್ರೆಗೂ ಒತ್ತುಕೊಡದೇ ಬಹಳ ಬಹಳ ಶ್ರಮಿಸುತ್ತಿದ್ದಾರೆ ಇವೆಲ್ಲದರ ಪ್ರರಿಶ್ರಮದ ಅಭೂತಪೂರ್ವ ಕಾರ್ಯಕ್ರಮವನ್ನೆಲ್ಲಾ ನಿಮ್ಮಮುಂದಿಡಬೇಕೆಂಬ ಆಸೆ ಇದೆ.ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-74832353359918107462009-11-11T07:44:31.512+03:002009-11-11T07:44:31.512+03:00ಅಝಾದಣ್ಣ (ಜಲನಯನ),
ಧನ್ಯವಾದಗಳು, ಖಂಡಿತ ಚಿತ್ರಮಾಲಿಕೆಯನ್ನ...ಅಝಾದಣ್ಣ (ಜಲನಯನ),
ಧನ್ಯವಾದಗಳು, ಖಂಡಿತ ಚಿತ್ರಮಾಲಿಕೆಯನ್ನು ಹೊತ್ತು ತರೋಣ ಬಿಡಿ. ಕಿರುವರದಿಯನ್ನು ನೀಡಲೇಬೇಕು ಇಲ್ಲವಾದರೆ ಎಲ್ಲರಿಗು ಕನ್ನಡ ಕಂಪು ಹರಡುವುದೇಗೆ... ಅಲ್ಲವೆ?ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-41946254410158731712009-11-11T07:38:39.244+03:002009-11-11T07:38:39.244+03:00ಗುರು (ಸಾಗರದಾಚೆ ಇಂಚರ)
ನಿಮ್ಮ ಪ್ರೋತ್ಸಾಹಕ್ಕೆ ನಮ್ಮ ಧನ್ಯ...ಗುರು (ಸಾಗರದಾಚೆ ಇಂಚರ)
ನಿಮ್ಮ ಪ್ರೋತ್ಸಾಹಕ್ಕೆ ನಮ್ಮ ಧನ್ಯವಾದಗಳು, ನಾಟಕ, ನೃತ್ಯ, ಹಾಡು ಎಲ್ಲವನ್ನು ನಮ್ಮ ಕೂಟದ ಮಕ್ಕಳು ಎಷ್ಟು ಚೆಂದವಾಗಿ ಮಾಡುತ್ತಿದ್ದಾರೆ ಗೊತ್ತೆ... ಎಲ್ಲರ ಪರಿಶ್ರಮ ೨೫ರ ಬೆಳ್ಳಿಹಬ್ಬವೆಂದೆ ಭಾವಿಸುತ್ತೇವೆ.
ಖಂಡಿತ ಕಾರ್ಯಕ್ರಮದ ನಂತರ ಚಾಚುತಪ್ಪದೇ ಎಲ್ಲ ವರದಿಗಳನ್ನು ತಿಳಿಸುತ್ತೇನೆ.
ವಂದನೆಗಳುಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-21129802532912256242009-11-10T19:07:04.713+03:002009-11-10T19:07:04.713+03:00ಬೆಳಗಲಿ ಕನ್ನಡದ ದೀಪ
ಹರಡಲಿ ಎಲ್ಲಡೆ ಕನ್ನಡದ ಕಂಪು...
ನಿಮ...ಬೆಳಗಲಿ ಕನ್ನಡದ ದೀಪ
ಹರಡಲಿ ಎಲ್ಲಡೆ ಕನ್ನಡದ ಕಂಪು...
ನಿಮ್ಮವ,
ರಾಘು.Raghuhttps://www.blogger.com/profile/00115464877589726798noreply@blogger.comtag:blogger.com,1999:blog-913742449975611984.post-51717169925968539252009-11-10T17:41:41.535+03:002009-11-10T17:41:41.535+03:00ಮನಸು ಮೇಡಂ,
ನಿಮ್ಮ ಆಹ್ವಾನವನ್ನ ಎಲ್ಲರೂ ಸ್ವೀಕರಿಸಿ, ನಿಮ್...ಮನಸು ಮೇಡಂ,
ನಿಮ್ಮ ಆಹ್ವಾನವನ್ನ ಎಲ್ಲರೂ ಸ್ವೀಕರಿಸಿ, ನಿಮ್ಮ ಹಬ್ಬಕ್ಕೆ ಶುಭ ಕೋರುತ್ತೇವೆ.... ಹಬ್ಬ ಚೆನ್ನಾಗಿ ಆಗಲಿ ಎಂದು ಹಾರೈಸುತ್ತೇವೆ... ಅದರ ಫೋಟೋಗಳಿಗೆ ಕಾಯುತ್ತೇವೆ....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-913742449975611984.post-83203157949757330692009-11-10T16:31:10.764+03:002009-11-10T16:31:10.764+03:00ಮೃದುಮನಸು, ಸವಿಗನಸು ಬ್ಲಾಗ್ ಸ್ನೇಹಿತರಿಗೆ ನೀಡುತ್ತಿರುವ ...ಮೃದುಮನಸು, ಸವಿಗನಸು ಬ್ಲಾಗ್ ಸ್ನೇಹಿತರಿಗೆ ನೀಡುತ್ತಿರುವ ಈ ಕವನ ಭರಿತ ಆಮಂತ್ರಣ ಉತ್ತಮ ಹೆಜ್ಜೆ, ಎಲ್ಲ ಸ್ನೇಹಿತರಿಗೂ ಕಡೇ ಪಕ್ಷ ನಮ್ಮ ಕಡೆಯಿಂದ ಚಿತ್ರಮಾಲಿಕೆಹೊತ್ತ ಕಿರು ವರದಿಯಂತೂ ಖಂಡಿತ ತಲುಪುತ್ತೆ ಎನ್ನೋಣವೇ ...?ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-913742449975611984.post-38120942102638461172009-11-10T14:58:01.991+03:002009-11-10T14:58:01.991+03:00ಮನಸು,
ನಿಮ್ಮ ಕನ್ನಡ ಪ್ರೇಮ ಮನ ತುಂಬಿದೆ.
ಕುವೈತ್ ಕನ್ನಡಿಗ...ಮನಸು,
ನಿಮ್ಮ ಕನ್ನಡ ಪ್ರೇಮ ಮನ ತುಂಬಿದೆ.
ಕುವೈತ್ ಕನ್ನಡಿಗರ ಕನ್ನಡ ಉತ್ಸವ ಕ್ಕೆ ತುಂಬು ಹ್ರದಯದ ಹಾರೈಕೆ ನಮ್ಮದು,
ಕಾರ್ಯಕ್ರಮ ಒಳ್ಳೆಯದಾಗಲಿ
ನಾಟಕಕ್ಕೆ ಶುಭ ಹಾರೈಕೆ ಇನ್ನೊಮ್ಮೆ.
ವರದಿ ನಂತರ ಬರೆಯಲು ಮರೆಯದಿರಿಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.com