tag:blogger.com,1999:blog-913742449975611984.post6024641334545705483..comments2023-04-17T14:13:44.446+03:00Comments on ಮೃದುಮನಸು: ಗಣಪನಿಗೆ ಬಣ್ಣ...........ಮನಸುhttp://www.blogger.com/profile/03019695095868617053noreply@blogger.comBlogger13125tag:blogger.com,1999:blog-913742449975611984.post-69043862916613820462009-03-08T18:56:00.000+03:002009-03-08T18:56:00.000+03:00ಮನಸು,ಚಿಕ್ಕಮಕ್ಕಳು ತೆಗೆದ ಗಣಪತಿಯ ಚಿತ್ರಗಳು ತುಂಬ ಸೊಗಸಾಗ...ಮನಸು,
ಚಿಕ್ಕಮಕ್ಕಳು ತೆಗೆದ ಗಣಪತಿಯ ಚಿತ್ರಗಳು ತುಂಬ ಸೊಗಸಾಗಿವೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-913742449975611984.post-82147359495631405362009-02-10T14:42:00.000+03:002009-02-10T14:42:00.000+03:00ನಿಮ್ಮ ಬರಹ ನೋಡಿ ತುಂಬ ಹೆಮ್ಮೆಯೆನಿಸಿತು. ದೇಶ ಬಿಟ್ಟು ಪರದ...ನಿಮ್ಮ ಬರಹ ನೋಡಿ ತುಂಬ ಹೆಮ್ಮೆಯೆನಿಸಿತು. ದೇಶ ಬಿಟ್ಟು ಪರದೇಶದಲ್ಲಿದ್ದರೂ ಸಂಸ್ಕ್ರತಿಯ ಕಡೆಗೆ ಮಕ್ಕಳನ್ನು ಹುರಿದುಂಬಿಸುವ ಕಾರ್ಯ ಮೆಚ್ಚಬೇಕಾದ್ದೆ. ಇನ್ನೂ ಹೆಚ್ಚಿನ ಇಂಥಹ ಕಾರ್ಯಕ್ರಮಗಳು ಜರುಗಲಿ ಹಾಗೂ ಅದನ್ನು ನಮಗೆ ತಿಳಿಸುತ್ತಿರಿ.
Guruಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-913742449975611984.post-60466136523953777332009-02-09T11:01:00.000+03:002009-02-09T11:01:00.000+03:00ಶಿವು ಸರ್,ಪುಟ್ಟ ಮಕ್ಕಳು ಏನು ಮಾಡಿದರೂ ಚೆನ್ನ, ಇನ್ನು ಹೆ...ಶಿವು ಸರ್,

ಪುಟ್ಟ ಮಕ್ಕಳು ಏನು ಮಾಡಿದರೂ ಚೆನ್ನ, ಇನ್ನು ಹೆಚ್ಚಿನ ಹೊಳಪನ್ನು ಸೂಸುತ್ತಿರುವ ಇಲ್ಲಿನ ಕನ್ನಡಿಗರ ಸಾಧನೆ ಎಲ್ಲವನ್ನು ನಿಮ್ಮುಂದೆ ತರುವ ಪ್ರಯತ್ನ ಮಾಡುತ್ತೇನೆ..

ಧನ್ಯವಾದಗಳು..ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-31132963175573190112009-02-08T12:39:00.000+03:002009-02-08T12:39:00.000+03:00ಮನಸು,ಪುಟ್ಟ ಮಕ್ಕಳ ಚಟುವಟಿಕೆಯನ್ನು ನೋಡುವುದೇ ಒಂದು ಖುಷ...ಮನಸು,

ಪುಟ್ಟ ಮಕ್ಕಳ ಚಟುವಟಿಕೆಯನ್ನು ನೋಡುವುದೇ ಒಂದು ಖುಷಿ. ದೂರದೂರಿನಲ್ಲಿ ಕನ್ನಡದ ಹೊಳಪು ಹೆಚ್ಚುತ್ತಿರುವುದು ಖುಷಿಯ ವಿಚಾರ....ಫೋಟೊಗಳು ಚೆನ್ನಾಗಿವೆ....ಅಭಿನಂದನೆಗಳು...shivu.khttps://www.blogger.com/profile/02536252774463776294noreply@blogger.comtag:blogger.com,1999:blog-913742449975611984.post-53064188721046889122009-02-08T11:39:00.000+03:002009-02-08T11:39:00.000+03:00ಮೂರ್ತಿ,ಮಕ್ಕಳ ಕಲ್ಪನೆ ಎಲ್ಲೇ ಮೀರಿದ್ದು.. ಧನ್ಯವಾದಗಳು......ಮೂರ್ತಿ,

ಮಕ್ಕಳ ಕಲ್ಪನೆ ಎಲ್ಲೇ ಮೀರಿದ್ದು..

ಧನ್ಯವಾದಗಳು...ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-81683966862913376092009-02-08T11:38:00.000+03:002009-02-08T11:38:00.000+03:00sugma..ನಿಮಗೆ ಇನ್ನು ಚೆನ್ನಾಗಿ ಅನುಭವ ಆಗಿದೆ ಅಲ್ಲಿ ... ...sugma..

ನಿಮಗೆ ಇನ್ನು ಚೆನ್ನಾಗಿ ಅನುಭವ ಆಗಿದೆ ಅಲ್ಲಿ ... ಒಂದು ಮಗು ನಿಮ್ಮ ಮೇಲೆ ಕಂಪ್ಲೇಂಟ್ ಹೇಳಿತ್ತು ನೆನಪಿದೆಯೇ...

"Uncle is Distracting me" ha ha ha ..

ಧನ್ಯವಾದಗಳು.. ಹೀಗೆ ಬರುತ್ತಲಿರಿ....ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-13564098308974974232009-02-08T11:33:00.000+03:002009-02-08T11:33:00.000+03:00ಪ್ರಭು... ಧನ್ಯವಾದಗಳು...ಅವರು ಆ ಬಣ್ಣ ತುಂಬುವಾಗ ಅವರ ಮಾತ...ಪ್ರಭು... ಧನ್ಯವಾದಗಳು...

ಅವರು ಆ ಬಣ್ಣ ತುಂಬುವಾಗ ಅವರ ಮಾತುಗಳು ಕೇಳಬೇಕಿತ್ತು ಒಂದೊಂದು ಮಗು ಒಂದೊಂದು ರೀತಿ ವರ್ಣನೆ ಸಾಗುತಿತ್ತು...

ವಂದನೆಗಳು..ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-9451108070776176512009-02-08T08:16:00.000+03:002009-02-08T08:16:00.000+03:00Hey!!!Great Art from Kids.......Keep posting these...Hey!!!

Great Art from Kids.......

Keep posting these kind of works all the best.......Anonymousnoreply@blogger.comtag:blogger.com,1999:blog-913742449975611984.post-1906446390380226972009-02-07T16:10:00.000+03:002009-02-07T16:10:00.000+03:00ಮುಗ್ದ ಮನಸ್ಸಿನ ಮಕ್ಕಳು ತಮ್ಮ ಕಲ್ಪನೆಯಲ್ಲಿ ತುಂದಿದ ಬಣ್ಣ ...ಮುಗ್ದ ಮನಸ್ಸಿನ ಮಕ್ಕಳು ತಮ್ಮ ಕಲ್ಪನೆಯಲ್ಲಿ ತುಂದಿದ ಬಣ್ಣ ತುಂಬಾ ಚೆನ್ನಾಗಿದೆ.ನಿಮ್ಮ ಬರಹ ಅದರ ಮೆರಗನ್ನು ಹೆಚ್ಚಿಸಿದೆ.ಮೂರ್ತಿ ಹೊಸಬಾಳೆ.https://www.blogger.com/profile/03907637642874424343noreply@blogger.comtag:blogger.com,1999:blog-913742449975611984.post-87129683816222327422009-02-07T15:50:00.000+03:002009-02-07T15:50:00.000+03:00ಮಕ್ಕಳ ಚಿತ್ರಕಲೆ ಅದ್ಬುತವಾಗಿದೆ ...ಪುಟಾಣಿಗಳ ಮುಗ್ಧತೆ ಕಂ...ಮಕ್ಕಳ ಚಿತ್ರಕಲೆ ಅದ್ಬುತವಾಗಿದೆ ...ಪುಟಾಣಿಗಳ ಮುಗ್ಧತೆ ಕಂಡು ಸಂತೋಷ ಆಯಿತು...ಆ ಕಾರ್ಯಕ್ರಮ ನಡೆಸಲು ಅವಕಾಶ ಸಿಕ್ಕ ನಾನೇ ಧನ್ಯ ....ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-913742449975611984.post-59902369234704257152009-02-07T15:45:00.000+03:002009-02-07T15:45:00.000+03:00ಆ ಪುಟ್ಟ ಮಗು ತನ್ನ ಚಿತ್ರ ತೋರಿಸುತ್ತಿರುವುದು ಬಹಳ ಚೆನ್ನಾ...ಆ ಪುಟ್ಟ ಮಗು ತನ್ನ ಚಿತ್ರ ತೋರಿಸುತ್ತಿರುವುದು ಬಹಳ ಚೆನ್ನಾಗಿದೆ, ಮಕ್ಕಳೇ ಹಾಗೆ ಇನ್ನು ಅವರ ಕಲ್ಪನೆಗಳಿಗೆ ಬಣ್ಣ ತುಂಬಲು ಹೇಳಿದರೆ ಆಯ್ತು ಥರ ಥರ ಚಿತ್ತಾರ ವಿಚಿತ್ರಗಳೇ ಮೂಡಲು ಸಾಧ್ಯ...Prabhuraj Moogihttps://www.blogger.com/profile/08085385440057983305noreply@blogger.comtag:blogger.com,1999:blog-913742449975611984.post-80279305543451440842009-02-07T15:28:00.000+03:002009-02-07T15:28:00.000+03:00ಧನ್ಯವಾದಗಳು ಸರ್,ಹಲವಾರು ಕಾರ್ಯಕ್ರಮಗಳು ನಡೆಯುತ್ತಲೇ ಇರುತ...ಧನ್ಯವಾದಗಳು ಸರ್,

ಹಲವಾರು ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ ಸರ್... ನಮ್ಮೊರ ಸವಿ, ನಮ್ಮ ಧರ್ಮ, ಭಾಷೆ ಎಲ್ಲವನ್ನು ತಿಳಿಸ ಬೇಕಲ್ಲವೇ ... ಇವೆಲ್ಲದರ ತಿಳುವಳಿಕೆಗಾಗಿ ಕನ್ನಡ ಕೂಟ ಒಂದು ವೇದಿಕೆ..

ವಂದನೆಗಳು....ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-28574555480279827072009-02-07T15:11:00.000+03:002009-02-07T15:11:00.000+03:00ಮನಸು...ತುಂಬಾ ಚೆನ್ನಾಗಿದೆ..ದೂರದ ಊರಿನಲ್ಲಿ ಕನ್ನಡದ ಕಂಪು...ಮನಸು...

ತುಂಬಾ ಚೆನ್ನಾಗಿದೆ..

ದೂರದ ಊರಿನಲ್ಲಿ ಕನ್ನಡದ ಕಂಪು ಹರಡುವ ಪ್ರಯತ್ನ ಕೇಳಿ ಖುಷಿಯಾಯಿತು..

ಚಂದದ ಫೋಟೊಗಳು..

ಅದಕ್ಕೆ ಪೂರಕವಾದ ಬರಹ..

ಎಲ್ಲವೂ ಸೊಗಸು...

ಅಭಿನಂದನೆಗಳು..Ittigecementhttps://www.blogger.com/profile/06136866369923002369noreply@blogger.com