tag:blogger.com,1999:blog-913742449975611984.post7378242004556487339..comments2023-04-17T14:13:44.446+03:00Comments on ಮೃದುಮನಸು: ಹೀಗೆಲ್ಲಾ ಆಗುತ್ತಾ.....ಮನಸುhttp://www.blogger.com/profile/03019695095868617053noreply@blogger.comBlogger51125tag:blogger.com,1999:blog-913742449975611984.post-6405454959232506772010-08-17T08:34:26.984+03:002010-08-17T08:34:26.984+03:00:) ತುಂಬಾ ಚೆನ್ನಾಗಿದೆ, mam.
ಇಂತ ಎಡವಟ್ಟು ಆಗಾಗ ನಾನು ಮಾ...:) ತುಂಬಾ ಚೆನ್ನಾಗಿದೆ, mam.
ಇಂತ ಎಡವಟ್ಟು ಆಗಾಗ ನಾನು ಮಾಡುತ್ತಿರುತ್ತೇನೆ..;)shravanahttps://www.blogger.com/profile/08722265283135878854noreply@blogger.comtag:blogger.com,1999:blog-913742449975611984.post-51026800223214565322010-08-16T07:59:51.623+03:002010-08-16T07:59:51.623+03:00ಹ ಹ ಹ....
ಹೆ ಹೆ ಹೆ...
ಹು..ಹು..ಹು... :)ಹ ಹ ಹ....

ಹೆ ಹೆ ಹೆ...

ಹು..ಹು..ಹು... :)ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-913742449975611984.post-31827128447610664042010-08-11T10:50:29.972+03:002010-08-11T10:50:29.972+03:00ಅನಂತರಾಜ್ ಸರ್,
ನಿಜ ನಿಮ್ಮ ಕಿವಿಮಾತು.. ನಾನು ಈಗ ಎರಡು ಕನ...ಅನಂತರಾಜ್ ಸರ್,
ನಿಜ ನಿಮ್ಮ ಕಿವಿಮಾತು.. ನಾನು ಈಗ ಎರಡು ಕನ್ನಡವನ್ನು ತೆಗೆದುಕೊಂಡಿದ್ದೇನೆ.... ಮತ್ತೊಂದು ಕಣ್ಣಿಗೆ ಇನ್ನೊಂದು ಕಣ್ಣಿನ ಆಸರೆ ಬೇಕು ಎಂದಾಗೆ ಇದೆ ನಿಮ್ಮ ಮಾತು ಥ್ಯಾಂಕ್ಸ್ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-22815154195195383982010-08-11T10:48:41.465+03:002010-08-11T10:48:41.465+03:00ಪ್ರವೀಣ್,
ಹೆದರ ಬೇಡಿ ಮಹೇಶ್ ಸರ್ ಗೆ ಏನು ಆಗೋಲ್ಲ.... ಹಹಹ...ಪ್ರವೀಣ್,
ಹೆದರ ಬೇಡಿ ಮಹೇಶ್ ಸರ್ ಗೆ ಏನು ಆಗೋಲ್ಲ.... ಹಹಹ

ಜಿತೇಂದ್ರ....
ನಾವು ಇತ್ತ ಎಡವಟ್ಟಿನ ಗಿರಾಕಿ ಅಂತಾ... ನಿಮ್ಮಗಳ ಹತ್ತಿರವಲ್ಲದೆ ಇನ್ನು ಯಾರ ಹತ್ತಿರ ಹೇಳೋದಿ ಹೇಳಿ ಹಹ ಥ್ಯಾಂಕ್ಸ್ ....ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-69609752182194308712010-08-11T10:45:49.226+03:002010-08-11T10:45:49.226+03:00ಶಿವು ಸರ್,
ನೋಡಿ ಕಾರಿಗೂ ಕಿತಾಪತಿ ಆಗುತ್ತಲಿದೆ... ಕನ್ನಡಕ...ಶಿವು ಸರ್,
ನೋಡಿ ಕಾರಿಗೂ ಕಿತಾಪತಿ ಆಗುತ್ತಲಿದೆ... ಕನ್ನಡಕ ಇರಲೇ ಬೇಕು ಇಲ್ಲದಿದ್ದರೆ ಈ ತರವಾಗುತ್ತೆ... ನೋಡಿ..

ಮಾಲತಿ...
ಹಹಹ ತಪ್ಪು ಸಿಕ್ಕಿಲ್ಲ ತಾನೇ ನಾನು ಬಚಾವ್........ನಿಮ್ಮ ನಗುವಿಗೆ ನಮ್ಮದೊಂದು ನಗು.....ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-47396699061531378602010-08-11T10:43:39.736+03:002010-08-11T10:43:39.736+03:00- ಕತ್ತಲೆ ಮನೆ...
ಧನ್ಯವಾದಗಳು, ಅವಾಂತರ ಏನು ಮಾಡುವುದು ಹೀ...- ಕತ್ತಲೆ ಮನೆ...
ಧನ್ಯವಾದಗಳು, ಅವಾಂತರ ಏನು ಮಾಡುವುದು ಹೀಗಾಗಿ ಬಿಡುತ್ತೆ ಕೆಲವೊಮ್ಮೆ....

ಸತೀಶ್,
ಧನ್ಯವಾದಗಳು, ನಿಮ್ಮ ಬ್ಲಾಗ್ ಲೋಕವನ್ನು ನಾವು ಫಾಲೋ ಮಾಡುತ್ತಲಿದ್ದೇನೆ..ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-61769570811220034922010-08-10T17:39:12.299+03:002010-08-10T17:39:12.299+03:00ಸೊಗಸಾಗಿ ನಿರೂಪಿಸಿದ್ದೀರಿ ಮನಸು ಅವರೆ. ಕನ್ನಡಕದ ಸಹವಾಸ ಇಲ...ಸೊಗಸಾಗಿ ನಿರೂಪಿಸಿದ್ದೀರಿ ಮನಸು ಅವರೆ. ಕನ್ನಡಕದ ಸಹವಾಸ ಇಲ್ಲದೇ ಜೀವನವೇ ಇಲ್ಲ..ಕಿವಿ ಮಾತು..ಒ೦ದು spare ಇಟ್ಕೊಳ್ಳಿ ಆಫೀಸ್ ನಲ್ಲಿ..(ನಾನೂ ಎರಡು ಇಟ್ಟಿದ್ದೇನೆ, ಮನೇಲಿ ಒ೦ದು ಆಫೀಸ್ನಲ್ಲಿ ಒ೦ದು..ಕನ್ನಡಕ ಹುಡುಕೋಕೆ ಒ೦ದು ಕನ್ನಡಕ ಬೇಕಲ್ಲ..!!)

ಶುಭಾಶಯಗಳು
ಅನ೦ತ್ಅನಂತ್ ರಾಜ್https://www.blogger.com/profile/10807906169359289299noreply@blogger.comtag:blogger.com,1999:blog-913742449975611984.post-15936759832680528722010-08-08T17:57:37.860+03:002010-08-08T17:57:37.860+03:00ಸೊಗಸಾಗಿದೆ ನಿಮ್ಮ ಲೇಖನ, ಹಂಚಕೊಂಡಿದ್ದಕ್ಕೆ ಧನ್ಯವಾದಗಳುಸೊಗಸಾಗಿದೆ ನಿಮ್ಮ ಲೇಖನ, ಹಂಚಕೊಂಡಿದ್ದಕ್ಕೆ ಧನ್ಯವಾದಗಳುjithendra hindumanehttps://www.blogger.com/profile/04012349578032960001noreply@blogger.comtag:blogger.com,1999:blog-913742449975611984.post-24319897944814988162010-08-07T18:40:10.081+03:002010-08-07T18:40:10.081+03:00ಅಲ್ಲಾ ಕಣ್ರೀ,
ಇದೆಂತಾ ಪಜೀತಿ ಆಯ್ತು ಮಾರಾಯ್ರೇ........
ಪ...ಅಲ್ಲಾ ಕಣ್ರೀ,
ಇದೆಂತಾ ಪಜೀತಿ ಆಯ್ತು ಮಾರಾಯ್ರೇ........
ಪಾಪ, ಹೀಗೆ ಆದ್ರೆ ನಮ್ಮ ಮಹೇಶ್ ಸರ್ ಗತಿ........
ಇನ್ಮೇಲೆ ಕನ್ನಡಕ ಹಾಕಿಕೊಳ್ಳೋದು ಮರೀಬೇಡಿ.ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-913742449975611984.post-24616338306382873392010-08-07T16:51:36.073+03:002010-08-07T16:51:36.073+03:00ಒಳ್ಳೆ ಫಜೀತಿಯಾಯ್ತಲ್ಲ ಸುಗುಣ!!
ಅಡ್ಡಿಯಿಲ್ಲ , ಬರಹದಲ್ಲಿ ...ಒಳ್ಳೆ ಫಜೀತಿಯಾಯ್ತಲ್ಲ ಸುಗುಣ!!
ಅಡ್ಡಿಯಿಲ್ಲ , ಬರಹದಲ್ಲಿ ತುಂಬ ತಪ್ಪುಗಳೇನೂ ಕಾಣಲಿಲ್ಲ.
(ಹೇಗೂ ನಿಮ್ಮಷ್ಟು ಕನ್ನಡ ಕೂಡ ನನಗೆ ಬರಲ್ಲ, ಹೆ ಹೆ..)
had nice laugh!!

malathi Snenapina sanchy indahttps://www.blogger.com/profile/02356844451267105566noreply@blogger.comtag:blogger.com,1999:blog-913742449975611984.post-53604858753085684392010-08-07T15:08:51.310+03:002010-08-07T15:08:51.310+03:00ಮನಸು ಮೇಡಮ್,
ನಿಮ್ಮ ಕಾರ್ ಕಿತಾಪತಿ ಚೆನ್ನಾಗಿದೆ...ನೀವು ...ಮನಸು ಮೇಡಮ್,

ನಿಮ್ಮ ಕಾರ್ ಕಿತಾಪತಿ ಚೆನ್ನಾಗಿದೆ...ನೀವು ಕನ್ನಡಕ ಹಾಕಿರದಿದ್ದರೂ ಎಲ್ಲವನ್ನು ತಪ್ಪಿಲ್ಲದೇ ಚೆನ್ನಾಗಿಯೇ ಬರೆದಿದ್ದೀರಲ್ಲ..
ಬರಹ ಓದುತ್ತಾ ಆಗಾಗ ನಗು ಬಂತು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-913742449975611984.post-49132882226295803582010-08-07T12:04:48.609+03:002010-08-07T12:04:48.609+03:00ಮನಸು ರವರೆ ನಿಮ್ಮ ಬರಹವನ್ನ ಒಮ್ಮೆ ಓದಿದ್ದೆ, ಅದರೊ ಇನ್ನೊ...ಮನಸು ರವರೆ ನಿಮ್ಮ ಬರಹವನ್ನ ಒಮ್ಮೆ ಓದಿದ್ದೆ, ಅದರೊ ಇನ್ನೊಮ್ಮೆ ಓದೋ ಅಸೆಂದ ಮತ್ತೆ ನಗೆ ಗಡಲಲ್ಲಿ ತೇಲುತ್ತಿದ್ದೇನೆ ಉತ್ತಮ ನರಹ ಧನ್ಯವಾದಗಳು . ನನ್ನವಳಲೋಕಕ್ಕೆ ಸ್ವಾಗತ ...... ನನ್ನ ಬ್ಲಾಗಿಗೆ ಪಲೋವರ್ ಆಗಬಹುದಲ್ಲವೇ...?SATISH N GOWDAhttps://www.blogger.com/profile/03431248605371297297noreply@blogger.comtag:blogger.com,1999:blog-913742449975611984.post-5649132798383887852010-08-07T12:02:37.214+03:002010-08-07T12:02:37.214+03:00ಚೆನ್ನಾಗಿದೆ..ಚೆನ್ನಾಗಿದೆ..
ನಿಮ್ಮ ಅವಾಂತರದಿಂದ ನಮಗೂ ನಗು...ಚೆನ್ನಾಗಿದೆ..ಚೆನ್ನಾಗಿದೆ..
ನಿಮ್ಮ ಅವಾಂತರದಿಂದ ನಮಗೂ ನಗು ಬಂತು..ಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-913742449975611984.post-1488876135460825302010-08-07T11:48:26.249+03:002010-08-07T11:48:26.249+03:00ಸೀತಾರಮ್ ಸರ್,
ಕನ್ನಡಕ ಮರೆತು ಕಥೆಯನ್ನು ಉಲ್ಟಾ ಓದಿಲ್ಲ ತಾ...ಸೀತಾರಮ್ ಸರ್,
ಕನ್ನಡಕ ಮರೆತು ಕಥೆಯನ್ನು ಉಲ್ಟಾ ಓದಿಲ್ಲ ತಾನೆ ಹಹಹ.... ಎಲ್ಲಿ ಇತ್ತೀಚೆಗೆ ನಿಮ್ಮ ಲೇಖನಗಳು ಬ್ಲಾಗ್ ನಲ್ಲಿ ಬರುತ್ತಿಲ್ಲ ಕನ್ನಡ ಹುಡುಕುತ್ತಲಿದ್ದೀರಾ ಏನು ಕಥೆ..?

ಧನ್ಯವಾದಗಳುಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-66605280780245914662010-08-07T11:46:42.122+03:002010-08-07T11:46:42.122+03:00ಪ್ರಕಾಶಣ್ಣ,
ಹೂ ನೋಡಿ, ಮಹೇಶ್ ಆ ಪ್ರಸಂಗದಲ್ಲಿ ಮಜಾ ತಗೊತಾ ...ಪ್ರಕಾಶಣ್ಣ,
ಹೂ ನೋಡಿ, ಮಹೇಶ್ ಆ ಪ್ರಸಂಗದಲ್ಲಿ ಮಜಾ ತಗೊತಾ ಇದ್ದರು.... ಏನು ಮಾಡೋದು ನಾನು ಸುಮ್ಮನಿದ್ದೆ...
ನಾನು ಈಗ ಅದೇ ಕೆಲಸ ಮಾಡ್ತೀನಿ, ಕನ್ನಡಕವನ್ನು ಪರ್ಮನೆಂಟಾಗಿ ಬ್ಯಾಗನಲ್ಲಿ ಇಟ್ಟುಕೊಳ್ಳುತ್ತೇನೆ....
ಧನ್ಯವಾದಗಳುಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-84079475079836463172010-08-07T11:04:12.827+03:002010-08-07T11:04:12.827+03:00NIVE sorry nice!!!naanu kannadaka haakoondilla iva...NIVE sorry nice!!!naanu kannadaka haakoondilla ivattu!!!
:-)))))))))))ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-913742449975611984.post-69314855149477483482010-08-07T10:04:55.878+03:002010-08-07T10:04:55.878+03:00ಮನಸು...
ಹಾ..ಹ್ಹಾ...!!
ಈ ಘಟನೆಯಲ್ಲಿ ಪೂರ್ತಿಯಾಗಿ ಮ...ಮನಸು...

ಹಾ..ಹ್ಹಾ...!!

ಈ ಘಟನೆಯಲ್ಲಿ ಪೂರ್ತಿಯಾಗಿ ಮಜಾ ತೆಗೆದುಕೊಳ್ಳುತ್ತಿದ್ದವ "ಮಹೇಶ್" ಅಲ್ಲವಾ?

ಬಹಳ ತುಂಟ.. !!

ನಾನು ಈ ಕನ್ನಡಕದ ಸಹವಾಸದಿಂದ ಬೇಸರವಾಗಿ ಮನೆಯಲ್ಲಿ/ ಕಾರಿನಲ್ಲಿ ಎಲ್ಲಕಡೆಯಲ್ಲೂ ಕನ್ನಡಕ ಇಟ್ಟುಕೊಂಡಿದ್ದೇನೆ..

ನೀವೂ ಹಾಗೆ ವ್ಯಾನಿಟಿ ಬ್ಯಾಗಿನಲ್ಲಿ ಕನ್ನಡಕ ಇಟ್ಟುಕೊಂಡುಬಿಡಿ...ಸಮಸ್ಯೆಯಾಗೊಲ್ಲ..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-913742449975611984.post-27723149107905394962010-08-07T09:29:31.272+03:002010-08-07T09:29:31.272+03:00arya_forU .....
ನಗುವಲ್ಲೇ ಧನ್ಯವಾದಗಳು ನಿಮಗೆarya_forU .....

ನಗುವಲ್ಲೇ ಧನ್ಯವಾದಗಳು ನಿಮಗೆಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-62329457965261083102010-08-07T09:28:37.614+03:002010-08-07T09:28:37.614+03:00ಸತೀಶ್,
ಧನ್ಯವಾದಗಳು..........ನಿಮ್ಮ ಬ್ಲಾಗ್ ಗೆ ಭೇಟಿ ನೀ...ಸತೀಶ್,
ಧನ್ಯವಾದಗಳು..........ನಿಮ್ಮ ಬ್ಲಾಗ್ ಗೆ ಭೇಟಿ ನೀಡುವೆ.... ಸದಾ ಬರುತ್ತಲಿರಿ.ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-67978212155167633842010-08-07T09:27:20.269+03:002010-08-07T09:27:20.269+03:00ಪ್ರಭಾರವರೆ,
ನಿಮಗೂ ನಗು ಬಂತೆ.... ಸದಾ ನಗುವಿರಲಿ... ಧನ್ಯ...ಪ್ರಭಾರವರೆ,
ನಿಮಗೂ ನಗು ಬಂತೆ.... ಸದಾ ನಗುವಿರಲಿ... ಧನ್ಯವಾದಗಳು....ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-79121302383127002772010-08-07T09:21:59.024+03:002010-08-07T09:21:59.024+03:00ಶಶಿ ಅಕ್ಕ,
ಧನ್ಯವಾದಗಳು ಹಹಹ ಯೋಚಿಸಬೇಡಿ ಇನ್ನು ಮುಂದೆ ಹುಷ...ಶಶಿ ಅಕ್ಕ,
ಧನ್ಯವಾದಗಳು ಹಹಹ ಯೋಚಿಸಬೇಡಿ ಇನ್ನು ಮುಂದೆ ಹುಷಾರಾಗಿ ಇರ್ತೀನಿ....ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-89261500770138369712010-08-06T17:43:17.839+03:002010-08-06T17:43:17.839+03:00ha ha ha ha :)ha ha ha ha :)Anonymoushttps://www.blogger.com/profile/14365207415682805466noreply@blogger.comtag:blogger.com,1999:blog-913742449975611984.post-46430116256950435122010-08-06T16:16:14.809+03:002010-08-06T16:16:14.809+03:00article ತುಂಬಾ ಚನ್ನಾಗಿ ಮೂಡಿಬಂದಿದೆ. . ಹಾಗೆ ಒಮ್ಮೆ ಬೇ...article ತುಂಬಾ ಚನ್ನಾಗಿ ಮೂಡಿಬಂದಿದೆ. . ಹಾಗೆ ಒಮ್ಮೆ ಬೇಟಿ ಕೊಡಿ ನನ್ನವಳಲೋಕಕ್ಕೆ
www.nannavalaloka.blogspot.com
SATISH N GOWDASATISH N GOWDAhttps://www.blogger.com/profile/03431248605371297297noreply@blogger.comtag:blogger.com,1999:blog-913742449975611984.post-84251569119423026402010-08-06T13:10:22.381+03:002010-08-06T13:10:22.381+03:00ಸುಗುಣರವರೆ,
ನಿಮ್ಮ ಸುಲೋಚನ ಪ್ರಕರಣ ಹಾಸ್ಯ ಭರಿತವಾಗಿ ನಗೆ...ಸುಗುಣರವರೆ,
ನಿಮ್ಮ ಸುಲೋಚನ ಪ್ರಕರಣ ಹಾಸ್ಯ ಭರಿತವಾಗಿ ನಗೆಯುಕ್ಕಿಸುವ೦ತಿತ್ತು. ಚೆನ್ನಾಗಿ ಬರೆಯುತ್ತೀರಿ. keep it up!prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-913742449975611984.post-29384338828011782932010-08-06T12:49:41.160+03:002010-08-06T12:49:41.160+03:00ಸುಗುಣ ಇನ್ನೂ ಮೇಲೆ ಕನ್ನಡಕ ಮರೆಯದೆ ಹಾಕಿಕೊಳ್ಳಿ ..ಇಲ್ಲಾ...ಸುಗುಣ ಇನ್ನೂ ಮೇಲೆ ಕನ್ನಡಕ ಮರೆಯದೆ ಹಾಕಿಕೊಳ್ಳಿ ..ಇಲ್ಲಾಂದ್ರೆ ಮಹೇಶ್ ನಿಮ್ಮನ್ನು ಬಿಟ್ಟು ಆಫೀಸ್ ಗೆ ಹೊರಟೆ ಬಿಡುತ್ತಾರೆ ಅಷ್ಟೇ..ಕಾರಿನಲ್ಲಿ ಹೋಗುವಾಗ ಜಾಗ್ರತೆ ಯಾರ್ಯಾರೋ ಕಾರ್ ಹತ್ತಲು ಹೋಗಬೇಡಿ ಆಯ್ತಾ ಹ್ಹಾ ಹ್ಹ ಹ್ಹಾShashi joishttps://www.blogger.com/profile/05631138709325737610noreply@blogger.com