tag:blogger.com,1999:blog-913742449975611984.post8732830531850078788..comments2023-04-17T14:13:44.446+03:00Comments on ಮೃದುಮನಸು: ಅಮ್ಮನಾದಾಗ ತಬ್ಬಿಬ್ಬಾದೆ!!!!ಮನಸುhttp://www.blogger.com/profile/03019695095868617053noreply@blogger.comBlogger44125tag:blogger.com,1999:blog-913742449975611984.post-20913443170482384442009-12-22T13:40:31.075+03:002009-12-22T13:40:31.075+03:00ನಿಶಾ,
ತುಂಬಾ ಚೆನ್ನಾಗಿದೆ ನಿಮ್ಮ ಕತೆ, ನಿಮಗೇನೋ ಖುಷಿ ಬಿಡ...ನಿಶಾ,
ತುಂಬಾ ಚೆನ್ನಾಗಿದೆ ನಿಮ್ಮ ಕತೆ, ನಿಮಗೇನೋ ಖುಷಿ ಬಿಡಿ ಓಹೋ ನಾನು ಅಷ್ಟು ಚಿಕ್ಕವಳಾಗಿ ಕಾಣುತ್ತೇನೆ ಎನ್ನಿಸಿರಬೇಕು ಹಹಹ ಪಾಪ ನಿಮ್ಮ ಮಗಳ ಕತೆ ಹೇಳಿ ಹಹಹ..
ಹೀಗೆ ಬರುತ್ತಲಿರಿ.ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-34305429825370446312009-12-22T13:36:55.532+03:002009-12-22T13:36:55.532+03:00ಗೌತಮ್,
ಮಜವೆನಿಸಿತೆ, ನನಗೂ ಅಷ್ಟೆ ಆ ಸಮಯದಲ್ಲಿ ಮಜವೆನಿಸಿತ...ಗೌತಮ್,
ಮಜವೆನಿಸಿತೆ, ನನಗೂ ಅಷ್ಟೆ ಆ ಸಮಯದಲ್ಲಿ ಮಜವೆನಿಸಿತು ಆನಂತರ ರಸ್ತೆಯಲ್ಲಿ ಹೋಗುವಾಗ ನೆನಪುಮಾಡಿಕೊಂಡು ಒಬ್ಬಳೇ ನಗುತ್ತಲಿದ್ದೆ. ಹಹಹ
ಧನ್ಯವಾದಗಳುಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-24299984953844993592009-12-22T09:18:22.234+03:002009-12-22T09:18:22.234+03:00manasu,
tumba chennagide. nanu nanna magala joth...manasu,

tumba chennagide. nanu nanna magala jothe horage hodare, ninna tangina antha kelthareNishahttps://www.blogger.com/profile/05284543614361126936noreply@blogger.comtag:blogger.com,1999:blog-913742449975611984.post-9209144462159964482009-12-21T21:00:57.243+03:002009-12-21T21:00:57.243+03:00:):)olle majavaagide..:):)olle majavaagide..ಗೌತಮ್ ಹೆಗಡೆhttps://www.blogger.com/profile/17600389292765437667noreply@blogger.comtag:blogger.com,1999:blog-913742449975611984.post-8708517307690574082009-12-21T09:48:24.766+03:002009-12-21T09:48:24.766+03:00ಚಂದಿನ ಸರ್,
ನನಗೂ ಖುಷಿಕೊಟ್ಟಿತು ಸರ್, ಕೆಲವೊಮ್ಮೆ ನಮಗೆ ತ...ಚಂದಿನ ಸರ್,
ನನಗೂ ಖುಷಿಕೊಟ್ಟಿತು ಸರ್, ಕೆಲವೊಮ್ಮೆ ನಮಗೆ ತಿಳಿಯದೆಯೇ ಏನೇನೋ ನೆಡೆದುಬಿಡುತ್ತೆ ಅಲ್ಲವೆ.ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-43786207474369895702009-12-21T09:48:07.735+03:002009-12-21T09:48:07.735+03:00ಸುಧೇಶ್,
ನಗುವಿರಾ ನನ್ನ ಪರಿಸ್ಥಿತಿಗೆ ಹಹಹ...ಸುಧೇಶ್,
ನಗುವಿರಾ ನನ್ನ ಪರಿಸ್ಥಿತಿಗೆ ಹಹಹ...ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-40561760641978632552009-12-18T08:00:02.602+03:002009-12-18T08:00:02.602+03:00ನೀವು ತಬ್ಬಿಬ್ಬಾದ...ಬರಹ ಬಹಳ ಖುಷಿಕೊಟ್ಟಿತು.ನೀವು ತಬ್ಬಿಬ್ಬಾದ...ಬರಹ ಬಹಳ ಖುಷಿಕೊಟ್ಟಿತು.ಚಂದಿನ | Chandrashekarhttps://www.blogger.com/profile/17742898490138335829noreply@blogger.comtag:blogger.com,1999:blog-913742449975611984.post-1640468504048634702009-12-17T13:54:39.293+03:002009-12-17T13:54:39.293+03:00ಹ ಹ ಹ....
ಚೆನ್ನಾಗಿದೆ ಈ ತಬ್ಬಿಬ್ಬು ಗೊಳಿಸಿದ ಅನುಭವ :)...ಹ ಹ ಹ....

ಚೆನ್ನಾಗಿದೆ ಈ ತಬ್ಬಿಬ್ಬು ಗೊಳಿಸಿದ ಅನುಭವ :)ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-913742449975611984.post-32657342471770942442009-12-12T13:45:32.372+03:002009-12-12T13:45:32.372+03:00ಮನಮುಕ್ತಾ
ಚೆನ್ನಾಗಿದೆ ನಿಮ್ಮ ಕಥೆ....ಹಹಹಹ.. ನೀವು ನಿಮ್ಮ...ಮನಮುಕ್ತಾ
ಚೆನ್ನಾಗಿದೆ ನಿಮ್ಮ ಕಥೆ....ಹಹಹಹ.. ನೀವು ನಿಮ್ಮ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ನಿಮ್ಮ ತಂಗಿ ಬೇಜಾನ್ ತಬ್ಬಿಬ್ಬಾಗಿರುತ್ತಾರೆ ಹಹ ಅಲ್ಲವೇ?ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-14562444589493617352009-12-12T13:45:07.828+03:002009-12-12T13:45:07.828+03:00ಪ್ರಭು,
ನಿಮ್ಮ ಕಥೆನೂ ಚೆನ್ನಾಗಿದೆ ನಗು ಬಂತು ನಿಮಗೆ ಬಹಳ ಮ...ಪ್ರಭು,
ನಿಮ್ಮ ಕಥೆನೂ ಚೆನ್ನಾಗಿದೆ ನಗು ಬಂತು ನಿಮಗೆ ಬಹಳ ಮುಜುಗರವಾಗಿರುತ್ತದೆ... ಹಹಹಾಹಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-79246677690063214112009-12-12T13:44:43.645+03:002009-12-12T13:44:43.645+03:00ಸ್ನೋ....
ನಗು ತರಿಸಿತೆ ನಿಮ್ಗೆ, ಒಳ್ಳೆಯದಾಯಿತು, ನಗುತ್ತಲ...ಸ್ನೋ....
ನಗು ತರಿಸಿತೆ ನಿಮ್ಗೆ, ಒಳ್ಳೆಯದಾಯಿತು, ನಗುತ್ತಲೇ ಇರಿ....ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-14546143916403281752009-12-12T13:44:00.933+03:002009-12-12T13:44:00.933+03:00ಪ್ರಕಾಶಣ್ಣ,
ನಗುನ, ನಗುತ್ತಲೇ ಇರಿ ಆರೋಗ್ಯಕ್ಕೆ ಒಳ್ಳೆಯದು,...ಪ್ರಕಾಶಣ್ಣ,
ನಗುನ, ನಗುತ್ತಲೇ ಇರಿ ಆರೋಗ್ಯಕ್ಕೆ ಒಳ್ಳೆಯದು, ಎಲ್ಲಿ ಹೋಗಿದ್ದೀರಿ ಇಷ್ಟುದಿನ ಏನು ಕೆಲಸದ ಒತ್ತಡ ಹೆಚ್ಚಾಗಿದೆಯೇ?ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-47187101583097996472009-12-12T13:43:35.484+03:002009-12-12T13:43:35.484+03:00Creativity!!
ಧನ್ಯವಾದಗಳು ನಿಮ್ಮ ಅನಿಸಿಕೆಗಳಿಗೆCreativity!!
ಧನ್ಯವಾದಗಳು ನಿಮ್ಮ ಅನಿಸಿಕೆಗಳಿಗೆಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-45313979863919406382009-12-12T13:42:53.701+03:002009-12-12T13:42:53.701+03:00ಸೀತಾರಮ್ ಸರ್,
ನಿಮ್ಮಅನುಭವಗಳನ್ನು ಬಿತ್ತರಿಸಿ ನಮಗೂ ನಗಲು ...ಸೀತಾರಮ್ ಸರ್,
ನಿಮ್ಮಅನುಭವಗಳನ್ನು ಬಿತ್ತರಿಸಿ ನಮಗೂ ನಗಲು ಆಸ್ಪದ ಮಾಡಿಕೊಡಿ...ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-38732013401520060592009-12-12T13:37:00.449+03:002009-12-12T13:37:00.449+03:00ಎಸ್.ಎಸ್.ಕೆ
ಇದೇ ತರಹ ನಿಮಗೂ ಬೇರೆ ತರ ಅನುಭವವಾಗಿರಬೇಕಲ್ಲವ...ಎಸ್.ಎಸ್.ಕೆ
ಇದೇ ತರಹ ನಿಮಗೂ ಬೇರೆ ತರ ಅನುಭವವಾಗಿರಬೇಕಲ್ಲವೇ.. ಇಂತ ಸಂದರ್ಭದಲ್ಲಿ ತಬ್ಬಿಬ್ಬಾಗದು ಸಾಮಾನ್ಯ ಅಲ್ಲವೆ.ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-16127499576556705382009-12-12T13:06:47.084+03:002009-12-12T13:06:47.084+03:00ಮನಸು ಅವರೆ,
ನನ್ನನ್ನು ಹಾಗೂ ನನ್ನ ತ೦ಗಿಯನ್ನು ನೋಡಿ ಅನೇಕ...ಮನಸು ಅವರೆ,
ನನ್ನನ್ನು ಹಾಗೂ ನನ್ನ ತ೦ಗಿಯನ್ನು ನೋಡಿ ಅನೇಕರು ತಾವೂ ತಬ್ಬಿಬ್ಬಾಗಿ ನಮ್ಮನ್ನೂ ತಬ್ಬಿಬ್ಬು ಮಾಡಿದ್ದಾರೆ . ನನ್ನ ಮದುವೆಯಲ್ಲಿ, ಬಿತ್ತಕ್ಕಿ ಹಿಡಿದು ಎದುರುಗೊಳ್ಳಲು ಹೋದ ನನ್ನ ತ೦ಗಿಯನ್ನು ನೋಡಿ ನನ್ನವರ ಕಡೆಯವರು ಅರೆ! ಇದೇನಿದು? ಇವರ ಕಡೆ ಮದುವೆ ಹುಡುಗಿಯೇ ಬಿತ್ತಕ್ಕಿ ಹಿಡಿಯುತ್ತಾಳೋ !!!...... ಎ೦ದು ತಬ್ಬಿಬ್ಬಾದರ೦ತೆ. ನಿಮ್ಮ ಬರಹ ನನ್ನ ಮತ್ತು ನನ್ನ ತ೦ಗಿಯ ಅನೇಕ ತಬ್ಬಿಬ್ಬಿನ ಪ್ರಸ೦ಗಗಳನ್ನು ನೆನಪಿಸಿತು.
ಧನ್ಯವಾದಗಳು.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-913742449975611984.post-75193949255992331342009-12-12T11:06:32.612+03:002009-12-12T11:06:32.612+03:00ಹ ಹ ಹ.. ಒಳ್ಳೇ ಮುಜುಗರಕ್ಕೆ ಸಿಕ್ಕಿಕೊಂಡಿದ್ದೀರಿ... :)
ಇ...ಹ ಹ ಹ.. ಒಳ್ಳೇ ಮುಜುಗರಕ್ಕೆ ಸಿಕ್ಕಿಕೊಂಡಿದ್ದೀರಿ... :)
ಇನ್ನೊಂದು ಹೇಳ್ತೀನಿ ಕೇಳಿ... ಹೀಗೆ ನನಗೂ ಆಗ್ತಿತ್ತು...
ನನ್ನ ಅಪ್ಪ ನನಗೆ ವಯಸ್ಸಿನ ವ್ಯತ್ಯಾಸ ಕಡಿಮೆ, ಅವರ್ ಮದುವೆ ಬೇಗ ಆಗಿತ್ತು, ಅಪ್ಪ ಇನ್ನೂ ಯಂಗ್ ಆಗಿ ಕಾಣ್ತಾ ಇದ್ರು ಹೈಸ್ಕೂಲಲ್ಲಿ ಇರೋವಾಗ ಅಪ್ಪ ಅಲ್ಲಿ ಬಂದ್ರೆ ನಿಮ್ಮ ಬ್ರದರ್ ಬಂದೀದಾರೆ ನೋಡು ಅಂತಾನೆ ಎಲ್ರೂ ಹೇಳ್ತಾ ಇದ್ದಿದ್ದು :) ಅವರಿಗೆ ತಿಳಿಸಿ ಹೇಳೊದ್ರಲ್ಲಿ ಸಾಕಗ್ತಿತ್ತು :)Prabhuraj Moogihttps://www.blogger.com/profile/08085385440057983305noreply@blogger.comtag:blogger.com,1999:blog-913742449975611984.post-8486188602941127192009-12-11T11:16:18.395+03:002009-12-11T11:16:18.395+03:00ಚೆನ್ನಾಗಿದೆ ಮೇಡಂ ನಿಮ್ಮ ಕಥೆ .. :) ಹ್ಹ ಹ್ಹ ಹ್ಹ :)ಚೆನ್ನಾಗಿದೆ ಮೇಡಂ ನಿಮ್ಮ ಕಥೆ .. :) ಹ್ಹ ಹ್ಹ ಹ್ಹ :)Snow Whitehttps://www.blogger.com/profile/00989343377268980825noreply@blogger.comtag:blogger.com,1999:blog-913742449975611984.post-83345947788741741812009-12-10T17:27:04.479+03:002009-12-10T17:27:04.479+03:00ಮನಸು...
ಹೊಟ್ಟೆತುಂಬಾ ನಗಿಸಿದ್ದಕ್ಕೆ
ಅಭಿನಂದನೆಗಳು.....ಮನಸು...

ಹೊಟ್ಟೆತುಂಬಾ ನಗಿಸಿದ್ದಕ್ಕೆ
ಅಭಿನಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-913742449975611984.post-90846746107951780702009-12-10T15:44:00.598+03:002009-12-10T15:44:00.598+03:00ಬಹಳ ಅತ್ಹ್ಯುಥಮವಗಿದೆ :) :)ಬಹಳ ಅತ್ಹ್ಯುಥಮವಗಿದೆ :) :)Creativityhttps://www.blogger.com/profile/15541499368294604436noreply@blogger.comtag:blogger.com,1999:blog-913742449975611984.post-10553080554419677422009-12-10T12:29:36.414+03:002009-12-10T12:29:36.414+03:00tumbaa chennagide tamma anubhava.
nanna hattira in...tumbaa chennagide tamma anubhava.
nanna hattira intaha halavaaru anubhavagalive.
tamma lekhanadinda nanage bareyalu sphoorthi bartha ideಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-913742449975611984.post-1036135454518832742009-12-09T22:32:30.959+03:002009-12-09T22:32:30.959+03:00ವಾವ್! ಮನಸು ಅವರೇ, ನಿಮ್ಮ ಈ ವಿಚಿತ್ರ ಅನುಭವದ ಕಥೆ ಓದಿ ಒಂ...ವಾವ್! ಮನಸು ಅವರೇ, ನಿಮ್ಮ ಈ ವಿಚಿತ್ರ ಅನುಭವದ ಕಥೆ ಓದಿ ಒಂದು ರೀತಿಯ ರೋಮಾಂಚನ ಉಂಟಾಯಿತು.
ಧನ್ಯವಾದಗಳು.SSKhttps://www.blogger.com/profile/06068001962333256039noreply@blogger.comtag:blogger.com,1999:blog-913742449975611984.post-35444578382507325222009-12-09T20:45:13.965+03:002009-12-09T20:45:13.965+03:00ರಘು,
ಒಳ್ಳೆ ಸನ್ನಿವೇಶ ಅಲ್ಲವೇ? ಹಹಹ ನಾನು ಅಂದು ಮನೆಗೆ ವಾ...ರಘು,
ಒಳ್ಳೆ ಸನ್ನಿವೇಶ ಅಲ್ಲವೇ? ಹಹಹ ನಾನು ಅಂದು ಮನೆಗೆ ವಾಪಸ್ ಬಂದು ಎಲ್ಲರಿಗೂ ಹೇಳಿ ನಕ್ಕಿದ್ದೇ ನಕ್ಕಿದ್ದು. ಧನ್ಯವಾದಗಳುಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-90186646476443296042009-12-09T20:43:37.331+03:002009-12-09T20:43:37.331+03:00ಸುನಾಥ್ ಸರ್,
ಧನ್ಯವಾದಗಳು, ಹೌದು ಸರ್, ತಕ್ಷಣದಲ್ಲೇ ಅಮ್ಮನ...ಸುನಾಥ್ ಸರ್,
ಧನ್ಯವಾದಗಳು, ಹೌದು ಸರ್, ತಕ್ಷಣದಲ್ಲೇ ಅಮ್ಮನಾಗಿಬಿಟ್ಟೆ, ಒಂದುತರ ಅದೃಷ್ಟವೇ ಸರಿ.ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-85540009639787500882009-12-09T20:41:25.207+03:002009-12-09T20:41:25.207+03:00ಮಾಲತಿ,
ಧನ್ಯವಾದಗಳು, ತೊಂದರೆ ಇಲ್ಲ ತಡವಾಗಿಯಾದರು ನನ್ನ ಹಳ...ಮಾಲತಿ,
ಧನ್ಯವಾದಗಳು, ತೊಂದರೆ ಇಲ್ಲ ತಡವಾಗಿಯಾದರು ನನ್ನ ಹಳೆಯ ಬರಹಗಳನ್ನು ಓದಿದಿರಲ್ಲಾ ಸಂತೋಷ, ಇದು ಒಂದು ನಗೆಯ ಸಂದರ್ಭವಾಗಿಬಿಟ್ಟಿತು.ಮನಸುhttps://www.blogger.com/profile/03019695095868617053noreply@blogger.com