tag:blogger.com,1999:blog-913742449975611984.post912718372345277069..comments2023-04-17T14:13:44.446+03:00Comments on ಮೃದುಮನಸು: ಮೀನಿನ ಮೇಸ್ಟ್ರು ಮತ್ತು ಕಣ್ಣಿನ ಡಾಕ್ಟರ್ಮನಸುhttp://www.blogger.com/profile/03019695095868617053noreply@blogger.comBlogger26125tag:blogger.com,1999:blog-913742449975611984.post-170069386412072292010-09-23T13:16:57.522+03:002010-09-23T13:16:57.522+03:00hegiddeera madam?hegiddeera madam?Kirtihttps://www.blogger.com/profile/01238900419336611208noreply@blogger.comtag:blogger.com,1999:blog-913742449975611984.post-23040985996409432362010-09-14T19:00:13.321+03:002010-09-14T19:00:13.321+03:00ಕೆಲಸದ ಒತ್ತಡದಲ್ಲಿ ನಿಮ್ಮ ಬ್ಲಾಗ್ ಗೆ ಸಕಾಲದಲ್ಲಿ ಭೇಟಿ ನೀ...ಕೆಲಸದ ಒತ್ತಡದಲ್ಲಿ ನಿಮ್ಮ ಬ್ಲಾಗ್ ಗೆ ಸಕಾಲದಲ್ಲಿ ಭೇಟಿ ನೀಡಲಾಗಲಿಲ್ಲ. ನೀವು ಕ್ಷಮಿಸುತ್ತೀರಾಗಿ ನ೦ಬಿದ್ದೇನೆ ಸುಗುಣ ರವರೆ, ಸಹ ಬ್ಲಾಗಿಗರ ಬಗ್ಗೆ ನಿಮಗಿರುವ ಅಭಿಮಾನ, ಆದರದ ಬಗ್ಗೆ ಬಹಳ ಸ೦ತಸವಾಯ್ತು. ಕಾರ್ಯಕ್ರಮ ಎಷ್ಟೊ೦ದು ಹೃದಯ ಸ್ಪರ್ಶಿಯಾಗಿತ್ತು ಎನ್ನುವುದನ್ನು ಓದಿ ತಿಳಿದುಕೊ೦ಡೆ. ನನ್ನ ಬ್ಲಾಗ್ ಗೆ ಬ೦ದಿದ್ದಕ್ಕಾಗಿ ಧನ್ಯವಾದಗಳು.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-913742449975611984.post-79744000921087992162010-08-26T20:49:48.760+03:002010-08-26T20:49:48.760+03:00Suguna avre,
Kaaryakrama tumbaa chennagittu...nim...Suguna avre,

Kaaryakrama tumbaa chennagittu...nimmannella bheti maadi tumbaa kusi aitu....

free aagiruvaaga illomme bheti kodi....

http://ashokkodlady.blogspot.com/Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-913742449975611984.post-17179287305424161982010-08-24T07:37:34.538+03:002010-08-24T07:37:34.538+03:00ಬಣ್ಣ ಬಣ್ಣದ ಟೋಪಿ ಸಿಗಲ್ವೆ..?ಬಣ್ಣ ಬಣ್ಣದ ಟೋಪಿ ಸಿಗಲ್ವೆ..?ಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-913742449975611984.post-35052446914948283942010-08-20T19:05:19.910+03:002010-08-20T19:05:19.910+03:00ಶೀರ್ಷಿಕೆ ಪ೦ಚಿ೦ಗ್ ಆಗಿದೆ... ಮೀನಿನ ಮೇಷ್ಟರಿಗೂ ಕಣ್ಣಿನ ಡ...ಶೀರ್ಷಿಕೆ ಪ೦ಚಿ೦ಗ್ ಆಗಿದೆ... ಮೀನಿನ ಮೇಷ್ಟರಿಗೂ ಕಣ್ಣಿನ ಡಾಕ್ಟರಿಗೂ ಅಭಿನ೦ದನೆಗಳು :)ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-913742449975611984.post-14778251292897725272010-08-20T08:52:00.810+03:002010-08-20T08:52:00.810+03:00ha ha ha... :)
Nanage seat sigodu doubt... seat si...ha ha ha... :)
Nanage seat sigodu doubt... seat sigade idre stage mele hogi kootukondu bidteeni :)ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-913742449975611984.post-36122033451310246752010-08-18T20:52:19.545+03:002010-08-18T20:52:19.545+03:00ಮನಸ್ಸು, ಕನಸು, ಮೀನಿನ ಮೇಸ್ಟ್ರು, ಕಣ್ಣಿನ ಡಾಕ್ಟರು..... ...ಮನಸ್ಸು, ಕನಸು, ಮೀನಿನ ಮೇಸ್ಟ್ರು, ಕಣ್ಣಿನ ಡಾಕ್ಟರು..... ಎಲ್ಲಾ ಒಳ್ಳೆ ನಿಕ್ ನೇಮ್ ಗಳೇ. ಚೆನ್ನಾಗಿದೆ.
ಅಂದ ಹಾಗೇ ವಿಆರ್ ಬಿಯವರ ತವೆಳನಲ್ಲಿ ನಗು ಸ್ವಲ್ಪ ಜಾಗ ಸಿಗುತ್ತೆ ಅನ್ಕೊಂಡಿದ್ದೇನೆ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-913742449975611984.post-9750919373575400202010-08-18T20:20:18.399+03:002010-08-18T20:20:18.399+03:00ಟಾವೆಲ್, ಬೆಡ್ ಶೀಟ್..ಎಲ್ಲಾ ತಕೊಂಡು ಬಟ್ಟೆ. ಮತ್ತೆ ಸೀಟ್ ...ಟಾವೆಲ್, ಬೆಡ್ ಶೀಟ್..ಎಲ್ಲಾ ತಕೊಂಡು ಬಟ್ಟೆ. ಮತ್ತೆ ಸೀಟ್ ಸಿಗಲಿಲ್ಲ ಅಂದ್ರೆ ಮುಂದೆ ನೆಲ..ಬೆಡ್ ಶೀಟ್..ಹ್ಹೆ ಹ್ಹೆ...
ಮೇಡಂ ನೀವು ಹೆಲ್ಪ್ ಮಾಡಿ..ಮುಂದೆ ಸ್ವಲ್ಪ ಜಾಗ ಬಿಡಿ.
ಶಿವೂ ಮತ್ತು ಆಜಾದ್ ಸರ್ ಗೆ ಜೈ..!!
ನಿಮ್ಮವ,
ರಾಘು.Raghuhttps://www.blogger.com/profile/00115464877589726798noreply@blogger.comtag:blogger.com,1999:blog-913742449975611984.post-25376633471670662132010-08-18T20:17:24.306+03:002010-08-18T20:17:24.306+03:00ಮೀನಿನ ಮೇಷ್ಟ್ರು ಹಾಗೂ ಕಣ್ಣಿನ ಡಾಕ್ಟ್ರು !! ಹ.ಹ..ಅಹ ತುಂ...ಮೀನಿನ ಮೇಷ್ಟ್ರು ಹಾಗೂ ಕಣ್ಣಿನ ಡಾಕ್ಟ್ರು !! ಹ.ಹ..ಅಹ ತುಂಬ ಚೆನ್ನಾಗಿವೆ ಹೆಸರು .. ಇನ್ನು ಅಜ಼ಾದ್ ಸರ್ ಮತ್ತು ಶಿವು ಸರ್ ಅವರನ್ನು ಹಾಗೇ ಕರೆಯೋಣ.ಸುಮhttps://www.blogger.com/profile/10255520608800203684noreply@blogger.comtag:blogger.com,1999:blog-913742449975611984.post-46741501374196582822010-08-18T18:56:42.974+03:002010-08-18T18:56:42.974+03:00Wow:))Wow:))ವನಿತಾ / Vanithahttps://www.blogger.com/profile/13126428810737759436noreply@blogger.comtag:blogger.com,1999:blog-913742449975611984.post-5840048577282365892010-08-18T17:36:14.084+03:002010-08-18T17:36:14.084+03:00ಮನಸು...
ನಿಮ್ಮ ಮೃದು ಮನಸ್ಸಿಗೆ ನನ್ನದೊಂದು ಸಲಾಮ್..
ಒಂ...ಮನಸು...

ನಿಮ್ಮ ಮೃದು ಮನಸ್ಸಿಗೆ ನನ್ನದೊಂದು ಸಲಾಮ್..

ಒಂದು ಲೋಡ್ ಇಟ್ಟಿಗೆ ಲಾರಿ ತರಿಸುತ್ತೇನೆ..
ನಾಲ್ಕು ಇಟ್ಟಿಗೆ ಹಾಕಿ ಕುಳಿತುಕೊಳ್ಳ ಬಹುದಲ್ಲ??

ಜಾಗ ಹಿಡಿದಿಡಲು ನಾನು ಸಿದ್ದ..
ಜಾಗ ಬೇಕಾದವರು ಮೊದಲೇ ತಮ್ಮ ತಮ್ಮ ಟವೆಲ್ಲುಗಳನ್ನು ನನಗೆ ತಲುಪಿಸ ಬೇಕಾಗಿ ವಿನಂತಿ...

ಗೆಳೆಯರೆ...
ಎಲ್ಲರೂ ಬನ್ನಿ..
ಒಂದು ಸಂಭ್ರಮಕ್ಕಾಗಿ..
ಸಂತೋಷಕ್ಕಾಗಿ..
ಬದಿಕಿನಲ್ಲಿ ಯಾವಾಗಲೂ ಮೆಲುಕು ಹಾಕ ಬಹುದಾದ ಕ್ಷಣಗಳಿಗಾಗಿ...

ಪ್ರೀತಿಯಿಂದ
ಪ್ರಕಾಶಣ್ಣ..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-913742449975611984.post-80478121525807914642010-08-18T15:10:31.259+03:002010-08-18T15:10:31.259+03:00nice to meet u as a friend in this life really u h...nice to meet u as a friend in this life really u have such a very soft sweet heart so u think always good about others i like u .... friendKirtihttps://www.blogger.com/profile/01238900419336611208noreply@blogger.comtag:blogger.com,1999:blog-913742449975611984.post-34618855566911486622010-08-18T11:00:18.962+03:002010-08-18T11:00:18.962+03:00Nice!! I will try to come... (99.99%)Nice!! I will try to come... (99.99%)Anonymoushttps://www.blogger.com/profile/15400806347987179799noreply@blogger.comtag:blogger.com,1999:blog-913742449975611984.post-78911029997925283612010-08-18T10:25:01.397+03:002010-08-18T10:25:01.397+03:00ತುಂಬಾ ಚನ್ನಾಗಿದೆ ನಿಮ್ಮ ಈ ಬರಹ ,ಮೀನಿನ ಮೇಸ್ಟ್ರಿಗೆ ಹಾಗು...ತುಂಬಾ ಚನ್ನಾಗಿದೆ ನಿಮ್ಮ ಈ ಬರಹ ,ಮೀನಿನ ಮೇಸ್ಟ್ರಿಗೆ ಹಾಗು ಕಣ್ಣಿನ ಡಾಕ್ರಿಗೆ ನನ್ನ ಅಭಿನಂದನೆಗಳು
SATISH N GOWDA
ನನ್ನ ಸ್ನೇಹಲೋಕ (ORKUT)
satishgowdagowda@gmail.com
ನನ್ನವಳ ಪ್ರೇಮಲೋಕ ( my blog)
http://nannavalaloka.blogspot.com/SATISH N GOWDAhttps://www.blogger.com/profile/03431248605371297297noreply@blogger.comtag:blogger.com,1999:blog-913742449975611984.post-18913108392967035272010-08-18T09:35:13.719+03:002010-08-18T09:35:13.719+03:00ಮನಸು,
ಮೀನಿನ ಮೇಷ್ಟ್ರು ಹಾಗೂ ಕಣ್ಣಿನ ಡಾಕ್ಟರ್ ಗೆ ನನ್ನ ಶ...ಮನಸು,
ಮೀನಿನ ಮೇಷ್ಟ್ರು ಹಾಗೂ ಕಣ್ಣಿನ ಡಾಕ್ಟರ್ ಗೆ ನನ್ನ ಶುಭಾಶಯಗಳು.....
ನಾನು ಟವೆಲ್ ತಂದರೂ ಜಾಗ ಸಿಗುತ್ತೊ ಇಲ್ವೊ .......ನನಗೆ ಜಾಗ ಸಿಗಲಿಲ್ಲ ಅಂದ್ರೆ ವಿ.ಆರ್. ಭಟ್ಟರಿಗೆ ಮಸ್ಕಾ ಮಾಡಿ ಅವರ ಚಾಪೆ ಮೇಲೆ ಜಾಗ ಮಾಡ್ಕೊತೀನಿ....ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-913742449975611984.post-83281869433128439872010-08-18T09:32:35.201+03:002010-08-18T09:32:35.201+03:00ಆತ್ಮೀಯ ಭಾವದ ಸು೦ದರ ಬರಹ...ಓದಿ ಸ೦ತೊಷವಾಯ್ತು..ಅಜಾದ ಭಾಯಿ...ಆತ್ಮೀಯ ಭಾವದ ಸು೦ದರ ಬರಹ...ಓದಿ ಸ೦ತೊಷವಾಯ್ತು..ಅಜಾದ ಭಾಯಿ ಹಾಗು ಶಿವು ಅವರಿಗೆ ಅಭಿನ೦ದನೆಗಳು.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-913742449975611984.post-15422667629007427482010-08-18T08:20:42.466+03:002010-08-18T08:20:42.466+03:00ತುಂಬಾ ಆತ್ಮೀಯ ಬರಹ
ಅವರಿಗೆ ಅಭಿನಂದನೆಗಳುತುಂಬಾ ಆತ್ಮೀಯ ಬರಹ
ಅವರಿಗೆ ಅಭಿನಂದನೆಗಳುಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-913742449975611984.post-70281389874844093642010-08-18T07:58:04.155+03:002010-08-18T07:58:04.155+03:00:) ತುಂಬಾ ಆಪ್ತವಾಗಿದೆ ಬರಹ.. ಮೀನಿನ ಮೇಸ್ಟ್ರಿಗೆ ಹಾಗು ಕಣ...:) ತುಂಬಾ ಆಪ್ತವಾಗಿದೆ ಬರಹ.. ಮೀನಿನ ಮೇಸ್ಟ್ರಿಗೆ ಹಾಗು ಕಣ್ಣಿನ ಡಾಕ್ರಿಗೆ ನನ್ನ ಅಭಿನಂದನೆಗಳುshravanahttps://www.blogger.com/profile/08722265283135878854noreply@blogger.comtag:blogger.com,1999:blog-913742449975611984.post-4794559335160356852010-08-18T07:23:37.518+03:002010-08-18T07:23:37.518+03:00manasu madam,nimma aaptabhava tumba ista aitu,nimm...manasu madam,nimma aaptabhava tumba ista aitu,nimmelaranta snehitaru sikkidu nijakku nanna punya,vandanegalu madam :)

meenu mestru mattu kannina doctorge nanna kadeyindalu shubhashayagalu :)Snow Whitehttps://www.blogger.com/profile/00989343377268980825noreply@blogger.comtag:blogger.com,1999:blog-913742449975611984.post-69588467718314241782010-08-18T07:15:20.390+03:002010-08-18T07:15:20.390+03:00manasu madam,
eshtu khushiyaagtide alvaa nammade s...manasu madam,
eshtu khushiyaagtide alvaa nammade snehitara bagge bareyalu....

ee kaaryakrama nammade.. haagaagi idannu naave yashashvi maaDabeku.....
Meenu meshtu, kaNNIna meshtrige subhaashaya......

andahaage nanna blog nallina kathe odilla neevu.....yaavaaga barodu...

odadiddare print haakiskonDu bandu august 22 ke sigteerallaa , avaagle comment baresikonDu baruttene....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-913742449975611984.post-85435039092423245702010-08-18T05:58:29.379+03:002010-08-18T05:58:29.379+03:00ಸಹಬ್ಲಾಗಿಗರ ಬಗೆಗೆ, ಅದರಲ್ಲೂ ಸ್ನೇಹಿತರ ಬಗೆಗೆ ಬರೆಯುವಾಗ ...ಸಹಬ್ಲಾಗಿಗರ ಬಗೆಗೆ, ಅದರಲ್ಲೂ ಸ್ನೇಹಿತರ ಬಗೆಗೆ ಬರೆಯುವಾಗ ಆತ್ಮೀಯತೆ ಹೊಮ್ಮಿ ಬರುತ್ತದೆ. ಅಂತಹ ಭಾವ ನಿಮ್ಮ ಬರಹದಲ್ಲಿದೆ. ತುಂಬ ಸಂತೋಷವಾಯ್ತು.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-913742449975611984.post-26379292136563035142010-08-18T05:52:29.098+03:002010-08-18T05:52:29.098+03:00ಚೆನ್ನ್ನಾಗ್ ಹೇಳ್ದ್ರಿ , ನಂಗೆ ನಿಮ್ಮ ಕ್ಲಾಸು ಗೀಸು ಇವೆ...ಚೆನ್ನ್ನಾಗ್ ಹೇಳ್ದ್ರಿ , ನಂಗೆ ನಿಮ್ಮ ಕ್ಲಾಸು ಗೀಸು ಇವೆಲ್ಲಾ ಅರ್ಥಾಯಾಕಿಲ್ಲ ನಂಗೆ ಟವ್ಲು ಐತೋ ಇಲ್ವೋ ಹೇಳ್ಬುಡಿ, ನಾನೇ ಚಾಪೆ ತಂದ್ಕತೀನಿ ಅಲ್ಲೇ ಸಲ್ಪ ಹಂಗೇ ಕುಕ್ಕರ್ಸದು, ಆಮೇಲೆ ಪ್ರಕಾಸಣ್ಣ, ಮೀನ್ ಮೇಸ್ಟ್ರು , ಕಣ್ಣಣ್ಣ ಎಲ್ಲಾ ಏನಂತಾರೆ ಕೇಲ್ಕ್ಯಂದು ಹೊಂಡವ ! ದುಂಡೀರಾಜು ಬತ್ತರಂತೆ ಅದ್ಯಾರು ಹಂಗಂದ್ರೆ ?V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-913742449975611984.post-69993626497758681962010-08-18T05:51:16.580+03:002010-08-18T05:51:16.580+03:00This comment has been removed by the author.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-913742449975611984.post-88690103996996089942010-08-18T04:57:01.144+03:002010-08-18T04:57:01.144+03:00ಮನಸು ಮೇಡಮ್,
ನಿಮ್ಮ ಕಾರ್ಯಕ್ರಮದಲ್ಲಿ ನಾನು ಎಲ್ಲಿ ಟವಲ್ ...ಮನಸು ಮೇಡಮ್,

ನಿಮ್ಮ ಕಾರ್ಯಕ್ರಮದಲ್ಲಿ ನಾನು ಎಲ್ಲಿ ಟವಲ್ ಹಾಕುವುದು ಎಂದು ನಾಗೇಶ್ ಹೆಗಡೆ ಕೇಳಿದ್ದಾರೆ. ಅವರಿಗೆ ನಮ್ಮ ಮೊದಲ [ವೆಂಡರ್ ಕಣ್ಣು, ಹೆಸರೇಬೇಡ, ಸಂತೆ ಮತ್ತು ಉದ್ಧಾರ ಪುಸ್ತಕಗಳ ಬಿಡುಗಡೆ] ಕಾರ್ಯಕ್ರಮದಲ್ಲಿ ಐನೂರಕ್ಕೂ ಹೆಚ್ಚು ಓದುಗರನ್ನು ಕಂಡಿದ್ದರಿಂದ ಈ ಕಾರ್ಯಕ್ರಮದಲ್ಲಿ ಬಾಗಿಲ ಬಳಿ ನಿಲ್ಲಲು ಸ್ಥಳ ಸಿಗುವುದೇ ಅಂತ ನನ್ನನ್ನು ಪ್ರಶ್ನಿಸಿದ್ದಾರೆ. ನಿಮ್ಮದೆ ಕಾರ್ಯಕ್ರಮವೆನ್ನುವಂತೆ ಅಭಿಮಾನದಿಂದ ಎಲ್ಲರಿಗೂ ಆತ್ಮೀಯ ಅಹ್ವಾನ ನೀಡುತ್ತಿರುವ ನಿಮಗೆ ಅನಂತ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-913742449975611984.post-40618028588046895672010-08-17T22:15:54.041+03:002010-08-17T22:15:54.041+03:00ತುಂಬ ಆತ್ಮೀಯತೆಯಿಂದ, ಮೀನು ಮೇಷ್ಟ್ರು ಹಾಗು ಕಣ್ಣಿನ ಡಾಕ್ಟ...ತುಂಬ ಆತ್ಮೀಯತೆಯಿಂದ, ಮೀನು ಮೇಷ್ಟ್ರು ಹಾಗು ಕಣ್ಣಿನ ಡಾಕ್ಟರ ಬಗೆಗೆ ಬರೆದಿದ್ದೀರಿ. ಮನಸ್ಸು ತುಂಬಿ ಬರುತ್ತದೆ.sunaathhttps://www.blogger.com/profile/13386371953472087631noreply@blogger.com