tag:blogger.com,1999:blog-913742449975611984.post3364291772875628508..comments2023-04-17T14:13:44.446+03:00Comments on ಮೃದುಮನಸು: ಮರಳ ಮಲ್ಲಿಗೆಗೆ ನೀರೆರೆಯಬೇಕಿದೆಮನಸುhttp://www.blogger.com/profile/03019695095868617053noreply@blogger.comBlogger14125tag:blogger.com,1999:blog-913742449975611984.post-38082500922345477452010-06-14T13:22:42.017+03:002010-06-14T13:22:42.017+03:00ಮನಸುರವರೆ,
ನನ್ನ ಬ್ಲಾಗ್ ನ ಬಗ್ಗೆ ನಿಮ್ಮ ಪ್ರತಿಕ್ರಿಯೆಯನ...ಮನಸುರವರೆ,
ನನ್ನ ಬ್ಲಾಗ್ ನ ಬಗ್ಗೆ ನಿಮ್ಮ ಪ್ರತಿಕ್ರಿಯೆಯನ್ನು ಓದಿ ಸ೦ತಸವಾಯಿತು. 'ಮರಳ ಮಲ್ಲಿಗೆ'ಗೆ ನನ್ನ ಒಂದು ಲಲಿತ ಪ್ರಬಂಧವನ್ನು ಕಳುಹಿಸಿದ್ದೇನೆ. ಅವಕಾಶಕ್ಕಾಗಿ ಧನ್ಯವಾದಗಳು.
ನಿಮಗೆ ಇಮೇಲ್ ಮಾಡಲು ನಿಮ್ಮ ಇಮೇಲ್ ಐಡಿ ಯನ್ನು ದಯವಿಟ್ಟು ಇಲ್ಲಿಗೆ ಮೇಲ್ ಮಾಡಿ. prabhamaninagraj@gmail.comprabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-913742449975611984.post-50552507444138020402010-05-31T18:20:43.313+03:002010-05-31T18:20:43.313+03:00ಮನಸು
ಖಂಡಿತ ಲೇಖನ ಕಳಿಸುತ್ತೇವೆ
ನಮ್ಮ ಸಹಕಾರ ಸದಾ ಇರುತ್ತದ...ಮನಸು
ಖಂಡಿತ ಲೇಖನ ಕಳಿಸುತ್ತೇವೆ
ನಮ್ಮ ಸಹಕಾರ ಸದಾ ಇರುತ್ತದೆಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-913742449975611984.post-57353254596650287462010-05-30T07:27:31.536+03:002010-05-30T07:27:31.536+03:00ಶಶಿ ಅಕ್ಕ ಧನ್ಯವಾದಗಳು, ನಿಮ್ಮ ಲೇಖನಗಳನ್ನು ಕಳಿಸಿಕೊಡಿ.
...ಶಶಿ ಅಕ್ಕ ಧನ್ಯವಾದಗಳು, ನಿಮ್ಮ ಲೇಖನಗಳನ್ನು ಕಳಿಸಿಕೊಡಿ.

ರಾಘು ನಿಜ ನಿಮ್ಮ ಮಾತು, ಧನ್ಯವಾದಗಳು ರಾಘು ನಿಮ್ಮ ಲೇಖನಗಳು ನಮಗೆ ಆದಷ್ಟು ಬೇಗ ತಲುಪುವಂತಾಗಲಿ.ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-69003535776717491302010-05-29T16:23:15.376+03:002010-05-29T16:23:15.376+03:00ಒಳ್ಳೆಯ ಪ್ರಯತ್ನ..ಮಲ್ಲಿಗೆ ಪರಿಮಳ ಅರಳೋಕ್ಕೆ ನೆರಳಾದರೇನು....ಒಳ್ಳೆಯ ಪ್ರಯತ್ನ..ಮಲ್ಲಿಗೆ ಪರಿಮಳ ಅರಳೋಕ್ಕೆ ನೆರಳಾದರೇನು..ಮರಳಾದರೇನು...
ನಿಮ್ಮವ,
ರಾಘು.Raghuhttps://www.blogger.com/profile/00115464877589726798noreply@blogger.comtag:blogger.com,1999:blog-913742449975611984.post-36589435410991709852010-05-28T10:33:23.228+03:002010-05-28T10:33:23.228+03:00ಮನಸು ಮೇಡಂ ,
ನಿಮ್ಮ ಕನ್ನಡ ಕೂಟದ ಮರಳ ಮಲ್ಲಿಗೆಯ ಪರಿಮಳ ಎಲ...ಮನಸು ಮೇಡಂ ,
ನಿಮ್ಮ ಕನ್ನಡ ಕೂಟದ ಮರಳ ಮಲ್ಲಿಗೆಯ ಪರಿಮಳ ಎಲ್ಲೆಡೆ ಹಬ್ಬಿ ಪಸರಿಸಲಿ ಅಂತ ನನ್ನ ಶುಭ ಹಾರೈಕೆ..ಮರಳ ಮಲ್ಲಿಗೆ ಪತ್ರಿಕೆ ಚೆನ್ನಾಗಿ ಮೂಡಿ ಬರುತ್ತಿದೆ..ನಿಮ್ಮಲ್ಲೆರ ಕನ್ನಡಾಭಿಮಾನವನ್ನು ನೋಡಿ ತುಂಬಾ ಖುಷಿ ಆಗುತ್ತೆ..Shashi joishttps://www.blogger.com/profile/05631138709325737610noreply@blogger.comtag:blogger.com,1999:blog-913742449975611984.post-15099236691494414502010-05-27T19:15:50.229+03:002010-05-27T19:15:50.229+03:00ಧನ್ಯವಾದಗಳು ಸುಧೇಶ್ ಕಳಿಸಿಕೊಡಿ ಕಾಯುತ್ತಲಿರುವೆ.
ಸುನಾಥ್...ಧನ್ಯವಾದಗಳು ಸುಧೇಶ್ ಕಳಿಸಿಕೊಡಿ ಕಾಯುತ್ತಲಿರುವೆ.

ಸುನಾಥ್ ಸರ್ ಬರಹನಲ್ಲಿ ಟೈಪ್ ಮಾಡಿ ಮೈಲ್ ನಲ್ಲಿ ಲಗತ್ತಿಸಿ ಕಳಿಸಿಕೊಡಿ ಹಾಗೂ ಸಾಧ್ಯವಾಗದಿದ್ದರೆ ಯುನಿಕೋಡ್ನಲ್ಲೇ ಕಳಿಸಿ.ದಯವಿಟ್ಟು ನೀವಂತ್ತೂ ಬರಯಲೇಬೇಕು.ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-33457751653562517212010-05-27T13:27:49.269+03:002010-05-27T13:27:49.269+03:00ಮೃದು ಮನಸು,
internetನಲ್ಲಿ ಕಳಿಸಬೇಕಾದರೆ, ಯುನಿಕೋಡ್ ಅಗತ...ಮೃದು ಮನಸು,
internetನಲ್ಲಿ ಕಳಿಸಬೇಕಾದರೆ, ಯುನಿಕೋಡ್ ಅಗತ್ಯವಲ್ಲವೆ? ಕನ್ನಡ ಬರಹದಲ್ಲಿ ಕಳಿಸಲು ಸಾಧ್ಯವಾಗುವದೆ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-913742449975611984.post-37502964080310338582010-05-26T14:37:13.833+03:002010-05-26T14:37:13.833+03:00Manasu avare...
pathrikegaLige lEKhanagaLannu kaL...Manasu avare...

pathrikegaLige lEKhanagaLannu kaLisuvudhu yendhare nanage bhaya.. aadare maraLa malligege kanditha kalisuttEne :)ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-913742449975611984.post-39109216106816988322010-05-26T07:29:35.125+03:002010-05-26T07:29:35.125+03:00ಸುಬ್ರಹ್ಮಣ್ಯ ನಿಮಗೆ ನಮ್ಮ ಧನ್ಯವಾದಗಳು ನಿಮ್ಮ ಪ್ರೋತ್ಸಾಹ ...ಸುಬ್ರಹ್ಮಣ್ಯ ನಿಮಗೆ ನಮ್ಮ ಧನ್ಯವಾದಗಳು ನಿಮ್ಮ ಪ್ರೋತ್ಸಾಹ ಸದಾ ನಮ್ಮೊಂದಿಗಿದೆ ಹಾಗೆ ಈ ಹೊಸ ಪ್ರಯತ್ನಕ್ಕೂ ಸಹ ಜೊತೆಯಾಗಲೆಂಬುದು ನಮ್ಮ ಆಶಯ ಧನ್ಯವಾದಗಳು ಆದಷ್ಟು ಬೇಗ ನಿಮ್ಮ ಲೇಖನ ಬರೆದು ಕಳಿಸಿ.

ಶಿವು ಸರ್
ನಿಮ್ಮ ಪ್ರೋತ್ಸಾಹ ನಿಜ ಅಂದಿನಿಂದಲೂ ಇದೆ ಹಾಗೆ ನಿಮ್ಮ ಭರವಸೆ ನಮಗೆ ಸಂತಸ ತಂದಿದೆ ನಿಮಗೆ ತಿಳಿದವರಿಗೂ ತಿಳಿಸಿ ಮತ್ತಷ್ಟು ಪ್ರೋತ್ಸಾಹದಾಯಕ ಲೇಖನಗಳು ನಮ್ಮತ್ತ ಬರುವಂತಾಗುವಂತೆ ಮಾಡಿ ಧನ್ಯವಾದಗಳುಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-1169823107731802592010-05-26T07:25:50.841+03:002010-05-26T07:25:50.841+03:00ಜಲನಯನ ಸರ್,
ಎಲ್ಲರು ಲೇಖನಗಳನ್ನ ಕಳಿಸಲಿ ಆದಷ್ಟು ಬೇಗ, ಅಂತ...ಜಲನಯನ ಸರ್,
ಎಲ್ಲರು ಲೇಖನಗಳನ್ನ ಕಳಿಸಲಿ ಆದಷ್ಟು ಬೇಗ, ಅಂತ ನಮ್ಮ ಮರಳ ಮಲ್ಲಿಗೆ ಪರವಾಗಿ ಕೇಳಿಕೊಂಡಿದ್ದಕ್ಕೆ ಧನ್ಯವಾದಗಳು ಹಹ.......

ಸೀತಾರಾಮ್ ಸರ್,
ನೀವು ಲೇಖನ ಕಳಿಸಿದರೆ ಚೆನ್ನಾಗಿರುತ್ತೆ.... ಏನಾದರು ಬರೆದು ಕಳಿಸಿ.ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-9433630722697341252010-05-25T18:07:58.281+03:002010-05-25T18:07:58.281+03:00ಮನಸು ಮೇಡಮ್,
ಮರಳ ಮಲ್ಲಿಗೆಗೆ ನನ್ನ ಪ್ರೋತ್ಸಾಹ ಮತ್ತು ಸ...ಮನಸು ಮೇಡಮ್,

ಮರಳ ಮಲ್ಲಿಗೆಗೆ ನನ್ನ ಪ್ರೋತ್ಸಾಹ ಮತ್ತು ಸಹಕಾರವಂತೂ ಇದ್ದೇ ಇದೆ. ನಿಮಗೆ ಬೇಕಾದ ಫೋಟೊ ಮತ್ತು ಲೇಖನಗಳನ್ನು ಪ್ರತಿತಿಂಗಳು ಕಳಿಸುತ್ತೇನೆ. ಮತ್ತೆ ಬ್ಲಾಗಿಗೆ ಹಾಕುವುದಕ್ಕೆ ಮೊದಲೇ ನಿಮ್ಮಲ್ಲಿಗೆ ಲೇಖನ ಮತ್ತು ಫೋಟೊಗಳನ್ನು ಮರಳ ಮಲ್ಲಿಗೆ ಕಳಿಸುತ್ತೇನೆ. ಇದು ನನ್ನ ಭರವಸೆ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-913742449975611984.post-69232719692611369992010-05-25T17:59:22.615+03:002010-05-25T17:59:22.615+03:00ಎಲ್ಲಾ ಒಳ್ಳೆಯದಾಗಲಿ. ನನ್ನಿಂದಾಗೋದನ್ನು ಖಂಡಿತ ಮಾಡ್ತೀನಿ....ಎಲ್ಲಾ ಒಳ್ಳೆಯದಾಗಲಿ. ನನ್ನಿಂದಾಗೋದನ್ನು ಖಂಡಿತ ಮಾಡ್ತೀನಿ. ಮರಳಮಲ್ಲಿಗೆಯ ಕಂಪು ಎಲ್ಲೆಡೆಗೂ ಹರಡಲಿ.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-913742449975611984.post-68511204291695805782010-05-25T15:05:06.101+03:002010-05-25T15:05:06.101+03:00nice. keep it upnice. keep it upಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-913742449975611984.post-78006930111605700452010-05-25T14:37:21.324+03:002010-05-25T14:37:21.324+03:00ಹೌದ್ರೀ ಯಪ್ಪಾ...ನಿಮ್ ನಿಮ ಶಕ್ತ್ಯಾನುಸಾರ ಲೇಖನ ಕಳಿಸ್ರೀ....ಹೌದ್ರೀ ಯಪ್ಪಾ...ನಿಮ್ ನಿಮ ಶಕ್ತ್ಯಾನುಸಾರ ಲೇಖನ ಕಳಿಸ್ರೀ...ಎಲ್ಲ ಕ್ಷೇತ್ರಗಳ ಮಾಹಿತಿ ಹಾಕ್ಬೇಕಂತ ಇದ್ದೀವ್ರಿ...
ಅಂದಹಾಗೆ...ಮನಸು ಮೇಡಂ ನಮ್ಮ ಹೊರ ನಾಡ ಕನ್ನಡಿಗರು ಭಾಳ ಶಾಣ್ಯಾರಿದ್ದಾರ...ಲೇಖನಗಳು ಸಿಕ್ಕಾಪಟ್ಟೆ ಬರ್ಲಿಕ್ಕುಂಟು...ಅದನ್ನ ತಿಳ್ಸಿ ಬಿಡ್ರಿ ಮತ್ತ...ಪ್ರಕಟಿಸಲಾಗದವ್ನ ಬ್ಲಾಗ್ನಾಗ್ ಖಂಡಿತಾ ಹಾಕ್ರೀ ಅಂತ...ಜಲನಯನhttps://www.blogger.com/profile/14261872030690071378noreply@blogger.com