tag:blogger.com,1999:blog-913742449975611984.post6737160309616191599..comments2023-04-17T14:13:44.446+03:00Comments on ಮೃದುಮನಸು: ವ್ಯಾನಿಟಿಯೊಳಗಿನ ಗಂಟುಮನಸುhttp://www.blogger.com/profile/03019695095868617053noreply@blogger.comBlogger4125tag:blogger.com,1999:blog-913742449975611984.post-70331747905249594952017-11-22T19:25:38.408+03:002017-11-22T19:25:38.408+03:00ಕವನವು ತೀರ ಮೆಚ್ಚುಗೆಯಾದಾಗ, ‘ಮೊದಲೊಮ್ಮೆ ಓದಿದ್ದೆನೇನೊ’ ಎ...ಕವನವು ತೀರ ಮೆಚ್ಚುಗೆಯಾದಾಗ, ‘ಮೊದಲೊಮ್ಮೆ ಓದಿದ್ದೆನೇನೊ’ ಎನ್ನುವ ಭಾವನೆ ಮೂಡುವದುಂಟು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-913742449975611984.post-36840610738848581732017-11-22T19:20:01.390+03:002017-11-22T19:20:01.390+03:00ಕವನವು ನನ್ನ ಚಿತ್ತವನ್ನು ಆವರಿಸಿದ್ದರ ಫಲವಾಗಿ, ಮೊದಲೂ ಓದಿ...ಕವನವು ನನ್ನ ಚಿತ್ತವನ್ನು ಆವರಿಸಿದ್ದರ ಫಲವಾಗಿ, ಮೊದಲೂ ಓದಿರುವೆ ಎನ್ನುವ ಭಾವನೆಯನ್ನು ಮೂಡಿಸಿರಬಹುದು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-913742449975611984.post-71215902149550958952017-11-20T14:41:32.427+03:002017-11-20T14:41:32.427+03:00 ನಮಸ್ತೆ ಸುನಾಥ್ ಕಾಕಾ,
ಆಕಸ್ಮಿಕವಾಗಿ ಹಳೆ ಬ್ಯಾಗ್ ಸಿಕ್ಕ... ನಮಸ್ತೆ ಸುನಾಥ್ ಕಾಕಾ,<br /><br />ಆಕಸ್ಮಿಕವಾಗಿ ಹಳೆ ಬ್ಯಾಗ್ ಸಿಕ್ಕಿತು ಅದು ಊರಿಗೆ ಹೋಗುವಾಗ ತೆಗೆದುಕೊಂಡಿದ್ದೆ (೨ವರ್ಷದ ಹಿಂದೆ) ಅದು ಹೇಗೋ ಮೂಲೆ ಸೇರಿತ್ತು. ಆ ಬ್ಯಾಗ್ ತೆರೆದಾಗ ಅದರೊಳಗಿದ್ದ ಸರಕುಗಳ ನೋಡಿ ನನಗೆ ತೋಚಿದ ಸಾಲುಗಳು ಇವು. ಇದೇ ರೀತಿ ಇದೆಯಾ ಕವನ ನೀವು ಓದಿದ್ದು ಖಂಡಿತಾ ಗೊತ್ತಿಲ್ಲ... <br />ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-913742449975611984.post-66387338402595454132017-11-20T14:32:26.352+03:002017-11-20T14:32:26.352+03:00ನಿಮ್ಮ ವ್ಹ್ಯಾನಿಟಿ ಬ್ಯಾಗ ಮಾಯಾಚೀಲವೇ ಆಗಿದೆಯಲ್ಲ! ಹಳೆಯ ನ...ನಿಮ್ಮ ವ್ಹ್ಯಾನಿಟಿ ಬ್ಯಾಗ ಮಾಯಾಚೀಲವೇ ಆಗಿದೆಯಲ್ಲ! ಹಳೆಯ ನೆನಪುಗಳನ್ನೆಲ್ಲ ಸರಿಸಿ ತೋರಿಸುವ ನಿಮ್ಮ ಕವನಕ್ಕೆ ನಮನ! ( ಈ ಕವನವನ್ನು ನಾನು ಮೊದಲೊಮ್ಮೆ ಓದಿದಂತೆ ನನಗೆ ಭಾಸವಾಗುತ್ತಿದೆ. ಅಥವಾ ಅದು ನನ್ನ ಮೆಚ್ಚಿನಿಂದ ಹೊಮ್ಮಿದ ಭಾವವಾಗಿರಲೂ ಬಹುದು.) sunaathhttps://www.blogger.com/profile/13386371953472087631noreply@blogger.com