Wednesday, February 17, 2010

ಮರುಭೂಮಿಯಲ್ಲಿ ಕೈಲಾಸೇಶ್ವರ


ಫೆ. ೧೬ ಶಿವರಾತ್ರಿ ಹಬ್ಬದ ಆಚರಣೆಯನ್ನು ಕುವೈತಿನಲ್ಲಿ ನಮ್ಮ ಸ್ನೇಹಿತರ ಮನೆಯಲ್ಲಿ ಅದ್ಧೂರಿಯಿಂದ ಆಚರಿಸಲಾಯಿತು. ಶಿವನ ಕೈಲಾಸವೇ ಕುವೈತಿಗೆ ಬಂದಿದಿರುವಂತಿತ್ತು. ಅಂದು ಸುಮಾರು ೧೦೦ರಕ್ಕೂ ಹೆಚ್ಚು ಜನರು ಅವರ ಮನೆಯಲ್ಲಿ ನೆರೆದಿದ್ದರು. ಗಂಡಸರು ಮತ್ತು ಹೆಂಗಸರು ಎಲ್ಲರು ಸೇರಿ ಹಲವು ಭಕ್ತಿ ಪೂರ್ವಕ ಹಾಡುಗಳನ್ನು ಹಾಡಿದರು.

ಇಂಪು,ತಂಪು,ಹೊಳಪು ಎಲ್ಲವೂ ಈ ಹಬ್ಬದ ಆಚರಣೆಯಲಿತ್ತು. ಎಲ್ಲಾ ಭಕ್ತವೃಂದ ಮನಸಾರೆ ಆನಂದಿಸಿ ದೇವರ ಪೂಜೆಗೆ ಬಿಲ್ವಾರ್ಚನೆ ಮಾಡಿ ಪುನೀತರಾದರು.

ನಾವು ಸಹ ಈ ಪೂಜೆಯಲ್ಲಿ ಭಾಗಿಗಳಾಗುವಂತೆ ಮಾಡಿದ ಸಂತೋಷ್ ಕುಲಕರ್ಣಿ ಮತ್ತು ಕುಟುಂಬಕ್ಕೆ ನಮ್ಮ ಧನ್ಯವಾದಗಳು.

ಈ ಕಾರ್ಯಕ್ರಮದ ಕೆಲವು ಪೋಟೋಗಳು:






21 comments:

Subrahmanya said...

ವಾಹ್ ! ಕುವೈತ್ ಶಿವರಾತ್ರಿ ಆಚರಣೆಯನ್ನು ನಮ್ಮ ಜೊತೆ ಹಂಚಿಕೊಂಡಿದ್ದಕ್ಕೆ ಧನ್ಯವಾದ ಮತ್ತು ಅಭಿನಂದನಗಳು. ಚಿತ್ರಗಳು ಅಲ್ಲಿಯ ಆಚರಣೆಯನ್ನು ವಿವರವಾಗಿ ಹೇಳುತ್ತಿವೆ.

ಚುಕ್ಕಿಚಿತ್ತಾರ said...

ಕುವೈತ್ ನಲ್ಲಿ ನಡೆಸಿದ ಶಿವರಾತ್ರಿ ಆಚರಣೆಯನ್ನು ಸಚಿತ್ರ ವಿವರಣೆಯೊ೦ದಿಗೆ ಉಣಬಡಿಸಿದ್ದಕ್ಕೆ...ಧನ್ಯವಾದಗಳು...

Unknown said...

ಹಂಚಿಕೊಂಡಿದ್ದಕ್ಕೆ ಧನ್ಯವಾದ.. ತುಂಬಾ ಚೆನ್ನಾಗಿವೆ ಶಿವನ ಚಿತ್ರಗಳು...

ಸೀತಾರಾಮ. ಕೆ. / SITARAM.K said...

Nice photos. I felt happy to understand the celebration of Shivaratri in KUWAIT.
Thanks for sharing the moments.

Ittigecement said...

ಮನಸು....

ಮರು ಭೂಮಿಯಲ್ಲೂ ಶಿವ !!

ಚಂದದ ಫೋಟೊ ಸಂಗಡ.. ಚೊಕ್ಕದಾದ ವಿವರಣೆ...

ಅಭಿನಂದನೆಗಳು...

sunaath said...

ತುಂಬ ಸಂತೋಷದ ಸಮಾರಂಭ. ಅಭಿನಂದನೆಗಳು.

ದಿನಕರ ಮೊಗೇರ said...

ಮನಸು ಮೇಡಂ,
ಶಿವನ ಫೋಟೋ ನಿಜಕ್ಕೂ ಚೆನ್ನಾಗಿತ್ತು..... ಮರುಭೂಮಿಯಲ್ಲಿ ಸಾಕ್ಷಾತ್ ಶಿವನೆ ಕುಳಿತ ಹಾಗಿತ್ತು.... ಭಾಗಿಯಾಗಿ ನೀವೂ ಧನ್ಯರಾದಿರಿ..... ಧನ್ಯವಾದ ನಿಮ್ಮ ಸಂತೋಷದಲ್ಲಿ ನಮ್ಮನ್ನೂ ಪಾಲುಮಾಡಿದ್ದಕ್ಕೆ....

Creativity said...

ಬಹಳ ಚಂದವಾದ ಅಲಂಕಾರ. ಕೈಲಾಸ ದ ವಾತಾವರಣ ಸೃಷ್ಟಿ ಮಾಡಿರು ವಂತಹ ಆ ಕುಟುಂಬದವರಿಗೆ ಅಭಿನಂದನೆಗಳು. ಹಾಗು ತಮಗೂ ಕೂಡ ಧನ್ಯವಾದಗಳು.

shivu.k said...

ಅಷ್ಟು ದೂರದಲ್ಲಿದ್ದುಕೊಂಡು ಎಷ್ಟು ಚೆನ್ನಾಗಿ ಶಿವರಾತ್ರಿ ಆಚರಿಸಿದ್ದೀರಿ...ಫೋಟೋಗಳನ್ನು ನೋಡಿ ತುಂಬಾ ಖುಷಿಯಾಯ್ತು...
ಧನ್ಯವಾದಗಳು.

Ranjita said...

ದೂರದ ದೇಶಗಳಿಗೆ ಹೋಗಿ ನಮ್ಮ ಸಾಂಪ್ರದಾಯಿಕ ಹಬ್ಬಗಳನ್ನ ಅಲ್ಲಿ ಎಲ್ಲ ಒಂದೆಡೆ ಸೇರಿ ಇಸ್ಟೋ೦ದು ವಿಜ್ರ೦ಬಣೆಯಿಂದ ಆಚರಿಸೋದು ತುಂಬಾ ವಿರಳ ... ನೀವು ಹಾಗೆ ಆಚರಿಸಿ ಆ ಹಬ್ಬದ ಸಂತಸವನ್ನ ನಮ್ಮೊಂದಿಗೆ ಹಂಚಿಕೊಂಡದ್ದಕ್ಕೆ ಧನ್ಯವಾದಗಳು ಮೇಡಂ ...

ತೇಜಸ್ವಿನಿ ಹೆಗಡೆ said...

ಶಿವನ ಮೂರ್ತಿಯನ್ನು ತುಂಬಾ ಚೆನ್ನಾಗಿ ಸಿಂಗರಿಸಿದ್ದಾರೆ. ಭಕ್ತಿ ಮೂಡುವಂತಿದೆ. ಅಂದಹಾಗೆ ಫೋಟೋಗಳಲ್ಲಿ ನೀವೂ ಇದ್ದೀರಾ?

ಮನಸಿನಮನೆಯವನು said...

'ಮನಸು' ಅವ್ರೆ..,

ಓಂ ನಮಃ ಶಿವಾಯ!!

ನೀವಿಲ್ಲಿ ಕಾಣಸಿಗಬಹುದೇ..?

ನನ್ನ 'ಮನಸಿನಮನೆ'ಗೆ ಬನ್ನಿ:http://manasinamane.blogspot.com/

ಮನಸು said...

ಸುಬ್ರಹ್ಮಣ್ಯ ಭಟ್ ,ಚುಕ್ಕಿಚಿತ್ತಾರ ಚಿತ್ರಗಳ ನೋಡಿ ಖುಷಿಪಟ್ಟಿದ್ದರೆ ಒಳ್ಳೆಯದು ಧನ್ಯವಾದಗಳು.

ರವಿಕಾಂತ್ , ಸೀತಾರಮ್ ಸರ್,ಈ ಶಿವನ ಚಿತ್ರಕ್ಕೆ ತುಂಬಾ ಜನ ಇಷ್ಟಪಟ್ಟಿದ್ದಾರೆ.ಧನ್ಯವಾದಗಳು

ಪ್ರಕಾಶಣ್ಣ ಧನ್ಯವಾದಗಳು ಈ ಹಬ್ಬದ ಇಂದಿನ ದಿನ ಸುಮಾರು ೪ಗಂಟೆಗಳ ಕಾಲ ಅಲಂಕಾರಕ್ಕೆ ಸಮಯ ತಗೆದುಕೊಂಡಿತು ಒಟ್ಟಲ್ಲಿ ಕೊನೆಗೆ ಎಲ್ಲವೂ ಚೆನ್ನಾಗೆ ನೆರೆವೇರಿತು.

ದಿನಕರ್ ಸರ್, ಶಿವನ ಫೋಟೋ ನನ್ನ ಮನೆಯವರೇ ಮಾಡಿರೋದು ಫೋಟೋ ಪ್ರಿಂಟ್ ಮಾಡಿ ಅದಕ್ಕೆ ಲೈಟಿಂಗ್ ಕೊಟ್ಟಿದ್ದಾರೆ ಈ ಶಿವ ನಮ್ಮ ಮನೆಯಲ್ಲೇ ಇರುತ್ತಾನೆ ಅಂದು ಸ್ನೇಹಿತರ ಮನೆಯ ಕಾರ್ಯಕ್ರಮವಾದ್ದರಿಂದ ಅಂದು ಅಲ್ಲಿಗೆ ತೆರೆಳಿದ್ದ.

ಕ್ರಿಯೇಟಿವಿಟಿ, ಸುನಾಥ್ ಸರ್ ,ಶಿವು ಸರ್, ರಂಜಿತಾ ಕೈಲಾಸವೇ ಬಂದಂತೆ ಇದೆಯಲ್ಲವೆ ನಮಗೂ ಹಾಗೆ ಅನ್ನಿಸಿತು.ಧನ್ಯವಾದಗಳು.

ತೇಜಸ್ವಿನಿಯವರೆ ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ ಶಿವನ ಮೂರ್ತಿ ಎಲ್ಲರಿಗೂ ಇಷ್ಟವಾಗಿದೆ ನಮ್ಮ ಮನೆಯಲಿದ್ದ ಈ ಮೂರ್ತಿಯನ್ನು ತುಂಬಾ ಜನ ಕೇಳಿದರು ಇದೇ ರೀತಿ ಮಾಡಿಕೊಡಿ ಎಂದು. ಈ ಫೋಟೋದಲ್ಲಿ ನಾನು ಇಲ್ಲ.

ಗುರುದೆಸೆಯವರೆ ನಾ ಈ ಚಿತ್ರಗಳಲ್ಲಿ ಇಲ್ಲ. ವಂದನೆಗಳು

Anonymous said...

ಕುವೈತಿನಲ್ಲೂ ಶಿವನ ಪೂಜೆ ಓದಿ ಖುಷಿಯಾಯ್ತು. ಮನೆಯಲ್ಲೂ ಮನದಲ್ಲೂ ಸದಾ ಶಿವ (ಸದಾಶಿವ:) ಇರಲಿ..

ಶಿವಪ್ರಕಾಶ್ said...

Nice photos and good arrangement akkayya.. :)

ಮನಸು said...

neeli hoouvu, shivprakash
dhanyavaadagaLu.

Snow White said...

nice pics madam..chennagi aacharisiddira...khushi aithu:)

ಸುಧೇಶ್ ಶೆಟ್ಟಿ said...

ಮನಸು ಅವರೇ....

ಈಶ್ವರ ಭವ್ಯವಾಗಿ ಕಾಣಿಸುತ್ತಾನೆ.... ತು೦ಬಾ ಚೆನ್ನಾಗಿದೆ...

ಅ೦ತೂ ಅಲ್ಲಿದ್ದರೂ ಶಿವರಾತ್ರಿ ಆಚರಿಸಿದಿರಿ... ನಮಗೆ ಊರಿನಲ್ಲಿ ಇದ್ದಾಗ ಆಚರಿಸುತ್ತಿದ್ದ ಆ ಶಿವರಾತ್ರಿಯ ದಿನಗಳೇ ಈಗ ನೆನಪುಗಳು ಅಷ್ಟೇ...

ಜಲನಯನ said...

ಮನಸು ಮೇಡಂ...ರೆಡಿಯಾಗೇ ಹೋಗ್ತೀರಾ..ಇದರ ಬಗ್ಗೆ ಬ್ಲಾಗ್ ಪೋಸ್ಟ್ ಮಾಡ್ಬೇಕು ಅಂತಾ..ಎಷ್ಟು ಬೇಗ ಹಾಕಿ ಬಿಟ್ರಿ ಪೋಸ್ಟು...ಹೌದು..ನಮ್ಮ ಕನ್ನದ ಕೂಟದ ಸದಸ್ಯರ ಸಹಬಾಳ್ವೆ ನಿಜಕ್ಕೂ ಉದಹರಣೀಯ...good coverage,...

ಸಾಗರದಾಚೆಯ ಇಂಚರ said...

ಮನಸು
ತಡವಾಗಿ ಬಂದಿದ್ದಕ್ಕೆ ಕ್ಷಮಿಸಿ
ನಿಮ್ಮ ಶಿವರಾತ್ರಿಯ ಆಚರಣೆ ಕೇಳಿ ಸಂತಸವಾಯಿತು
ವಿದೇಶದಲ್ಲಿದ್ದರೂ ಸಂಪ್ರದಾಯ ಆಚರಣೆ ಮಾಡುತ್ತಿರುವುದು ಅಭಿನಂದನೀಯ

Manasa said...

Manasu,

Shivan chitra tumbaa chenaagide ree... 100 jana neredaddu keLi tumba khushi ayatu...