Monday, March 15, 2010

ಯುಗಾದಿ ಶುಭಾಶಯಗಳು

21 comments:

ಸೀತಾರಾಮ. ಕೆ. / SITARAM.K said...

ತಮಗೂ ತಮ್ಮ ಕುಟು೦ಬಕ್ಕೂ ಯುಗಾದಿಯ ಶುಭಾಶಯಗಳು. ಹೊಸ ವರುಷ ಹರುಷ ತರಲೆ೦ದು ಹಾರೈಸುತ್ತೆನೆ. ಕವನ ಸೊಗಸಾಗಿದೆ.

ಸಂಜು . . said...

ಹೋಸ ವರುಷ , ಹೋಸ ಚಿಗುರು ,ಹೋಸ ಸಂಕಲ್ಪ ,ಹೋಸ ಜೀವನ . .ಒಟ್ಟಿನಲ್ಲಿ ಈ ಹೋಸ ವರುಷ ನಿಮ್ಮ ಬಾಳಲ್ಲಿ ಹೋಸತನವನ್ನು ತರಲಿ ಎಂದು ಆಶಿಸುತ್ತೇನೆ . .ಯುಗಾದಿಯ ಹಾರ್ದಿಕ ಶುಭಾಷಯಗಳು .

ಮನಸು said...

ಸೀತಾರಮ್ ಸರ್.
ಧನ್ಯವಾದಗಳು, ನಿಮಗೂ ನಿಮ್ಮ ಕುಟುಂಬದವರಿಗೂ ನಮ್ಮ ಶುಭಾಶಯಗಳು
ವಂದನೆಗಳು

ಮನಸು said...

ಸಂಜು,
ಧನ್ಯವಾದಗಳು ನಿಮ್ಮ ಮೊದಲ ಭೇಟಿಗೆ ಸ್ವಾಗತ, ಈ ಹೊಸ ವರುಷ ನಿಮಗೆ ಹೊಸತನ್ನು ತರಲೆಂದು ಶುಭಹಾರೈಸುತ್ತೇವೆ.
ವಂದನೆಗಳು.

ತೇಜಸ್ವಿನಿ ಹೆಗಡೆ said...

ನಿಮಗೂ ನಿಮ್ಮ ಮನೆಯವರಿಗೆಲ್ಲರಿಗೂ ಯುಗಾದಿಯ ಹಾರ್ದಿಕ ಶುಭಾಶಯಗಳು.

PARAANJAPE K.N. said...

ನಿಮಗೂ ಶುಭಾಷಯ ಗಳು

ಸಾಗರದಾಚೆಯ ಇಂಚರ said...

ಯುಗಾದಿಯ ಹಾರ್ದಿಕ ಶುಭಾಷಯಗಳು
sundara kavana

ಚುಕ್ಕಿಚಿತ್ತಾರ said...

ಮೃದುಮನಸು
ಯುಗಾದಿ ಶುಭಾಶಯಗಳು

Subrahmanya said...

ಯುಗಾದಿಯ ಶುಭಾಶಯಗಳು.

Shashi jois said...

ನಿಮಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

Creativity said...

ಧನ್ಯವಾದಗಳು :) :) ನಿಮಗೂ ಕೂಡ ಯುಗಾದಿ ಹಬ್ಬದ ಶುಭಾಶಯಗಳು :) :)

ಮನಮುಕ್ತಾ said...

ಮನಸು ಅವರೆ,
ನಿಮಗೆ ಹಾಗೂ ನಿಮ್ಮ ಮನೆಯವರೆಲ್ಲರಿಗೂ ಯುಗಾದಿಯ ಹಾರ್ದಿಕ ಶುಭಾಶಯಗಳು.

sunaath said...

ಮನಸು,
ಸುಂದರವಾದ ಕವನ.
ನಿಮಗೂ ಸಹ ಯುಗಾದಿಯ ಶುಭಾಶಯಗಳು.

Guruprasad said...

ಮನಸು
ನಿಮಗೂ ಹಾಗು ನಿಮ್ಮ ಪರಿವಾರದವರಿಗೂ , ಯುಗಾದಿ ಹಬ್ಬದ ಶುಬಾಶಯಗಳು....
ಗುರು

shivu.k said...

ಮನಸು ಮೇಡಮ್,

ಸುಂದರವಾದ ಕವನ.
ನಿಮಗೂ ಮತ್ತು ಕುಟುಂಬದವರಿಗೂ ಸಹ ಯುಗಾದಿಯ ಶುಭಾಶಯಗಳು.

ಜಲನಯನ said...

ಮೇಡಂಜೀ...ನಿಮ್ಮ ಮನದ ಮಧುರತೆಯ ಲೇಪನ ಈ ಶಬ್ದಗಳಲ್ಲಿ ನಿಲ್ಲದೇ ಕವನವಾಗಿ ಹೊರಹೊಮ್ಮಿದ್ದು......
ವಾವ್..ಎನ್ನುವಂತೆ ಮೂಡಿವೆ ಸಾಲುಗಳು.....ಉಗಾದಿಯ ತಳಿರಮಾಲೆಗಳು.....

Ramesh said...

Nimma blog ge nanna modala bheti... Ugaadi haagu hosa varushagalu hosatannu hosa reethiyalli nimma baalige tandu, neevu hosa aayamagalannu yeruvantaagali.. nimage samayavaadaaga nanna blog kade banni...

http://hrudayantharaala.blogspot.com/

ಚಂದಿನ | Chandrashekar said...

ಬಹಳ ಸುಂದರ ಕವನ...ತುಂಬಾ ಇಷ್ಟವಾಯಿತು...ನಿಮಗೂ ಸಹ ಯುಗಾದಿಯ ಹಾರ್ದಿಕ ಶುಭಾಶಯಗಳು...

ಶಿವಪ್ರಕಾಶ್ said...

happy ugadi akkayya :)

ಮನಸಿನಮನೆಯವನು said...

'ಮನಸು' ಅವ್ರೆ..,

ತಡವಾದುದಕ್ಕೆ ಕ್ಷಮೆ ಇರಲಿ:
ಹೊಸ ವರ್ಷ ಉಗಾದಿಯ ಶುಭ ಆಶಯಗಳು..

ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ: http://manasinamane.blogspot.com

ಸುಧೇಶ್ ಶೆಟ್ಟಿ said...

thadavaagi wish maadtha ideeni :(

belated wishes of yugaadhi :)