ಕಬ್ಬು, ಬೆಲ್ಲದ ಸಿಹಿಯೊಂದಿಗೆ
ಕಡಲೆ, ಎಳ್ಳಿನ ಎಣ್ಣೆಯೊಂದಿಗೆ
ಸವಿ ಸವಿಯಾದ ಸಿಹಿ ಮಾತು
ಜೀವಕೆ ಆಧಾರವಾದ ಯಂತ್ರದಂತೆ....
ಯಂತ್ರವನು ದೂಡಲು ಎಣ್ಣೆಯ ಎರೆದು
ಒಳ್ಳೊಳ್ಳೆ ಮಾತಿನೊಂದಿಗೆ
ದ್ವೇಷ ವೈಷಮ್ಯವ ಹೊರದೂಡಿ
ಬಾಳ ಸಾಗಿಸುವ ಬನ್ನಿ....
ಜೀವನದ ಕ್ರಾಂತಿಗೆ ಸಂಕ್ರಮಣ ನೀಡಿ
ನೇಸರ ತನ್ನ ಪಥವ ಬದಲಿಸಿದಂತೆ
ನಮ್ಮ ದುರ್ಗುಣವ ದೂರ ತಳ್ಳಿ
ಹೊಸತನವ ಸೃಷ್ಟಿಸಲಿ ಈ ಮಕರ ಸಂಕ್ರಮಣ...
17 comments:
`ಹೊಸತನವ ಸೃಷ್ಟಿಸಲಿ ಈ ಮಕರ ಸಂಕ್ರಮಣ...' ಆಶಯ ದಿ೦ದೊಡಗೂಡಿದ ಶುಭಾಶಯ ಕೋರುವ ಕವನ ಬಹಳ ಸೊಗಸಾಗಿದೆ. ನಿಮಗೂ `ಮಕರ ಸಂಕ್ರಮಣದ ಶುಭಾಶಯಗಳು.'
ತಮ್ಮೆಲ್ಲರಿಗೂ ಮಕರ ಸಂಕ್ರಮಣದ ಶುಭಾಶಯಗಳು
ನಿಮಗು ಎಳ್ಳು ಬೆಲ್ಲ (ಸಂಕ್ರಾಂತಿ ) ಹಬ್ಬದ ಶುಭಾಶಯಗಳು
ನಿಮಗೂ... ನಿಮ್ಮ ಮನೆಯವರೆಲ್ಲರಿಗೂ ಸಂಕ್ರಾಂತಿಯ ಶುಭಾಶಯಗಳು
ಸುಗುಣಕ್ಕ,
ಕವನದ ಮೂಲಕ ಸಂಕ್ರಾಂತಿಯ ಶುಭ ಕೋರಿದ್ದೀರಿ. ನಿಮಗೂ ಮಕರ ಸಂಕ್ರಾಂತಿಯ ಶುಭಾಶಯಗಳು.
ಎಳ್ಳುಬೆಲ್ಲದಚ್ಚು
ಎಲ್ಲೆರಿಗದು ಮೆಚ್ಚು
ನಿಮ್ಮ ಸುಂದರ ಕವಿತಾ ಶುಭಾಶಯ
ನಿಮಗೂ ಆಗಲೆಂಬಂತೆ ನಮ್ಮಾಶಯ
ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು...’
ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು
ನಿಮಗು ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು
sankrranti shubhaashayagalu. olle kavana neediddiri sankranti haaraike mattu aashayadodane,
ಮನಸು..,
ಶುಭಾಶಯಗಳು...
ತಡವಾಗಿ ಹೇಳುತ್ತಿರುವೆ... ಹಾರ್ದಿಕ ಶುಭಾಶಯಗಳು. ಕವಿತೆಯೊಳಗಿನ ಸುಂದರ ಆಶಯ ಎಲ್ಲರಲ್ಲೂ ಮೂಡಲಿ..:)
ಪ್ರೋತ್ಸಾಹಕ್ಕೆ ಧನ್ಯವಾದಗಳು!
ಶುಭವಾಗಲಿ.
ಪ್ರೀತಿಯಿಂದ,
ಅದಮ್ಯಾಯುಷ್ಯ
nimagoo habbada shubhaashayagaLu... late aagi wish maadtha iddene...
ಸುಂದರ ಕವಿತೆಯನ್ನ ಪೋಸ್ಟ್ ಮಾಡಿದ್ದಕ್ಕೆ ಬಹಳ ಧನ್ಯವಾದಗಳು. ತಮ್ಮ ಈ ಕವನದ ಸಾಲುಗಳನ್ನ ಹಾರೈಕೆಗಳ ಜೊತೆಯಲ್ಲಿ ಬಳಸ ಬಹುದೇ?
ಗಾರ್ಗೇಶ
Sudhindra Gargesa
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.. ಬಳಸಿಕೊಳ್ಳಿ ತೊಂದರೆ ಇಲ್ಲ.
ಎಳ್ಳು ಬೆಲ್ಲ
ಕಡಲೇಕಾಯಿ ಅವರೇಕಾಯಿ
ಕಬ್ಬು ಕೊಬ್ಬರಿ
ಎಳ್ಳುಬೆಲ್ಲ
ಸಿಹಿಪೊಂಗಲ್ ಕಾರಪೊಂಗಲ್
ಧನ ಧಾನ್ಯ
ಸುಖ ಸಂತೋಷ
ಪ್ರತಿಯೊಂದು ನಿಮ್ಮೆಲ್ಲರ ಬಾಳಲ್ಲಿ ಸದಾ ಇರಲಿ,,
ಎಲ್ಲರಿಗೂ ನೆಮ್ಮದಿಯ ಮಕರ ಜ್ಯೋತಿ ಕಾಣಲಿ..,
ಎಲ್ಲರಿಗೂ ಸಂಕ್ರಾಂತಿಯ ಶುಭಾಷಯಗಳು ...
ಎಳ್ಳು ಬೆಲ್ಲ
ಕಡಲೇಕಾಯಿ ಅವರೇಕಾಯಿ
ಕಬ್ಬು ಕೊಬ್ಬರಿ
ಎಳ್ಳುಬೆಲ್ಲ
ಸಿಹಿಪೊಂಗಲ್ ಕಾರಪೊಂಗಲ್
ಧನ ಧಾನ್ಯ
ಸುಖ ಸಂತೋಷ
ಪ್ರತಿಯೊಂದು ನಿಮ್ಮೆಲ್ಲರ ಬಾಳಲ್ಲಿ ಸದಾ ಇರಲಿ,,
ಎಲ್ಲರಿಗೂ ನೆಮ್ಮದಿಯ ಮಕರ ಜ್ಯೋತಿ ಕಾಣಲಿ..,
ಎಲ್ಲರಿಗೂ ಸಂಕ್ರಾಂತಿಯ ಶುಭಾಷಯಗಳು ...
Post a Comment