ಎಳೆ ಮುಂಜಾವಿನ ಹಸಿರೆಲೆಯಲಿ
ವಜ್ರಗಳ ಪೋಣಿಸಿದ ಸರಮಾಲೆ
ಫಳ ಫಳನೆ ಹೊಳೆಯುತಿದೆ
ಇದು ಸೃಷ್ಟಿಯ ಕೆಲಸವೇ ಇರಬೇಕು...
ಬಂಗಾರದ ಬೆಲೆಯು ಶಿಖರಕ್ಕೆ ಏರಿಹುದು
ಇಂತಹದರಲೂ ಹೊಳೆವ ರತ್ನಗಳ
ಪೋಣಿಸಿ ಮೈತುಂಬ ಅಲಂಕರಿಸಿಹೆ
ನಿನ್ನ ಸಿರಿವಂತಿಕೆಗೆ ಸಾಟಿ ಯಾರೇ..??
ಬಂಗಾರದೆಲೆಗೆ ವಜ್ರಗಳ ಮಾಲೆ
ಮದುವೆ ಹೆಣ್ಣಿಗೆ ಮಗ್ಗಿನ ಜಡೆ
ಎಂಬಂತೆ ಹೊಸ ತನದಿ ಕಾಣುತಿಹಳು
ಈ ಬೆಳ್ಳಂ ಬೆಳಗಿನ ಇಬ್ಬನಿ
ಹನಿ ಹನಿಗಳು ಸೇರಿ ಸಾಲುಗಟ್ಟಿ
ಆ ಎಳೆದಿಂಡಿಗೆ ಭದ್ರಕೋಟೆ ಕಟ್ಟಿ
ಅತ್ತಿತ್ತ ಅಲುಗದೆ ಮಿಂಚುತಿರುವ
ಮುಂಜಾವಿನ ತುಷಾರ ಇವಳು...
ದಿಗ್ವಾಸ್ ತೆಗೆದಿರುವ ಫೋಟೋಗೆ ಪುಟ್ಟ ಸಾಲುಗಳು
18 comments:
Nice photo's!!!!
nanagu beku nimma vajramaale tumba ishtavaayitu.. india ge baruvaag mareyade tarabeku aadare adu same nimm kavitey varnaneyannu hondirabeku hege nimm photogalallide
ಮನಸು...
ಸುಂದರ ಕವನ..
ಪ್ರತಿಸಾಲುಗಳಲ್ಲಿ ಭಾವ ಮುತ್ತು... ಪೊಣಿಸಿ ಇಟ್ಟಿದ್ದೀರಿ...
ಸೂಪರ್ ಕವನಗಳು..
ರವಿಕಾಂತ್..
ಎಲ್ಲಿದ್ದೀರಿ ಇಷ್ಟು ದಿನ ಬಹಳ ದಿನಗಳ ನಂತರ ಕಾಮೆಂಟಿಸಿದ್ದೀರಿ ಧನ್ಯವಾದಗಳು.
ಕೀರ್ತಿ,
ಖಂಡಿತಾ ಊರಿಗೆ ಬರುವಾಗ ಇದೇ ತರದ ಮುತ್ತುಗಳು ಸಿಕ್ಕರೆ ತರುವೆ ಹಹಹ
ಪ್ರಕಾಶಣ್ಣ,
ಧನ್ಯವಾದಗಳು, ದಿಗ್ವಾಸ್ ಅಷ್ಟು ಚೆಂದ ಚಿತ್ರ ತೆಗೆದು ಕೊಟ್ಟಿದ್ದಾರೆ ನಮಗೆಲ್ಲ...
ಶಿವು,
ಧನ್ಯವಾದಗಳು... ಎಂತಾ ಚಿತ್ರ ಅಲ್ಲವೇ... ಚಿತ್ರ ತೆಗೆಯುವ ಕಲೆಯನ್ನು ಮೆಚ್ಚಲೇ ಬೇಕು
Manasu
nice poem,
nice photography
jugalabandhi chennagide
ದಿಗ್ವಾಸ್ ಹೆಗ್ಡೆಯವರ ಚಿತ್ರ ಎಷ್ಟು ಅದ್ಭುತವಾಗಿದೆಯೋ ನಿಮ್ಮ ಕವನವೂ ಅಷ್ಟೇ ಸುಂದರವಾಗಿ ಮೂಡಿ ಬಂದಿದೆ. ಪ್ರಕೃತಿಯ ವರ್ಣನೆ ಮೆಚ್ಚ್ಚುವಂಥದ್ದು!
ಚಿತ್ರದಂತಯೇ ಸುಂದರವಾದ ಕವನಗಳು!
sundara saalugaLa maale....
sundara chitrakke sarisaaTiyaada kavana...
sundara kavana Suguna..heege barita iri..:)
Sundaravaada kavana.
photo and lines both are nice.....
ಗುರು,
ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ
ಪ್ರದೀಪ್,
ದಿಗ್ವಾಸ್ ಅಷ್ಟು ಚೆಂದದ ಫೋಟೋ ನೋಡುತ್ತಲಿದ್ದರೆ ಬಹಳ ಖುಷಿಯಾಗುತ್ತೆ... ಅವರಿಗೆ ಈ ಸಾಲುಗಳು... ಧನ್ಯವಾದಗಳು
ಸುನಾಥ್ ಕಾಕ
ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ
ದಿನಕರ್ ಸರ್,
ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ.. ಸುಂದರ ಚಿತ್ರ ತೆಗೆದ ದಿಗ್ವಾಸ್ ಗೆ ಧನ್ಯವಾದಗಳು
ಚೇತನ
ಧನ್ಯವಾದಗಳು... ಖಂಡಿತಾ ಬರೆಯುವೆ...
ಹೆಗಡೆ..
ಧನ್ಯವಾದಗಳು..
ಗಿರೀಶ್
ಥಾಂಕ್ಯೂ ನಿಮ್ಮ ಮೆಚ್ಚುಗೆಗೆ
Suguna madam,
Sundara chitrakke anugunavaagi sogasaada kavana...Nice one...
thumba chandada kavana....
adbhuta kalpane sugunaaravareee...
Post a Comment