ನಿಮ್ಮ ವ್ಹ್ಯಾನಿಟಿ ಬ್ಯಾಗ ಮಾಯಾಚೀಲವೇ ಆಗಿದೆಯಲ್ಲ! ಹಳೆಯ ನೆನಪುಗಳನ್ನೆಲ್ಲ ಸರಿಸಿ ತೋರಿಸುವ ನಿಮ್ಮ ಕವನಕ್ಕೆ ನಮನ! ( ಈ ಕವನವನ್ನು ನಾನು ಮೊದಲೊಮ್ಮೆ ಓದಿದಂತೆ ನನಗೆ ಭಾಸವಾಗುತ್ತಿದೆ. ಅಥವಾ ಅದು ನನ್ನ ಮೆಚ್ಚಿನಿಂದ ಹೊಮ್ಮಿದ ಭಾವವಾಗಿರಲೂ ಬಹುದು.)
ಆಕಸ್ಮಿಕವಾಗಿ ಹಳೆ ಬ್ಯಾಗ್ ಸಿಕ್ಕಿತು ಅದು ಊರಿಗೆ ಹೋಗುವಾಗ ತೆಗೆದುಕೊಂಡಿದ್ದೆ (೨ವರ್ಷದ ಹಿಂದೆ) ಅದು ಹೇಗೋ ಮೂಲೆ ಸೇರಿತ್ತು. ಆ ಬ್ಯಾಗ್ ತೆರೆದಾಗ ಅದರೊಳಗಿದ್ದ ಸರಕುಗಳ ನೋಡಿ ನನಗೆ ತೋಚಿದ ಸಾಲುಗಳು ಇವು. ಇದೇ ರೀತಿ ಇದೆಯಾ ಕವನ ನೀವು ಓದಿದ್ದು ಖಂಡಿತಾ ಗೊತ್ತಿಲ್ಲ...
4 comments:

ನಮಸ್ತೆ ಸುನಾಥ್ ಕಾಕಾ,
ಆಕಸ್ಮಿಕವಾಗಿ ಹಳೆ ಬ್ಯಾಗ್ ಸಿಕ್ಕಿತು ಅದು ಊರಿಗೆ ಹೋಗುವಾಗ ತೆಗೆದುಕೊಂಡಿದ್ದೆ (೨ವರ್ಷದ ಹಿಂದೆ) ಅದು ಹೇಗೋ ಮೂಲೆ ಸೇರಿತ್ತು. ಆ ಬ್ಯಾಗ್ ತೆರೆದಾಗ ಅದರೊಳಗಿದ್ದ ಸರಕುಗಳ ನೋಡಿ ನನಗೆ ತೋಚಿದ ಸಾಲುಗಳು ಇವು. ಇದೇ ರೀತಿ ಇದೆಯಾ ಕವನ ನೀವು ಓದಿದ್ದು ಖಂಡಿತಾ ಗೊತ್ತಿಲ್ಲ...
ಕವನವು ನನ್ನ ಚಿತ್ತವನ್ನು ಆವರಿಸಿದ್ದರ ಫಲವಾಗಿ, ಮೊದಲೂ ಓದಿರುವೆ ಎನ್ನುವ ಭಾವನೆಯನ್ನು ಮೂಡಿಸಿರಬಹುದು!
ಕವನವು ತೀರ ಮೆಚ್ಚುಗೆಯಾದಾಗ, ‘ಮೊದಲೊಮ್ಮೆ ಓದಿದ್ದೆನೇನೊ’ ಎನ್ನುವ ಭಾವನೆ ಮೂಡುವದುಂಟು!
Post a Comment