Saturday, December 31, 2011

ಹ್ಯಾಪ್ಪಿ... ಹ್ಯಾಪಿ....

ನನ್ನ ಕಡೆಯಿಂದ ನಿಮಗೆಲ್ಲರಿಗೂ ಹ್ಯಾಪ್ಪಿ... ಹ್ಯಾಪಿ....ನ್ಯೂ ಇಯರ್..  

ಚಾಕ್ ಲೆಟ್ ಅಂತ ಸಿಹಿ ನಿಮ್ಗೇ ಸಿಗ್ಲಿ...ಓಕೆ..!

ಪ್ರೀತಿಯಿಂದ
-ಅನನ್ಯ


ಓರೆ ನೋಟದ
ಮುಗ್ಧ ಮನಸು
ಕಣ್ಣ ಭಾಷೆಯಲಿ
ಆಸೆ ಹುಟ್ಟಿಸುತ
ಮೌನದಿ
ಬಿಗುಮಾನ ಬೀರೋ
ರಾಣಿ ಜೇನು ನೀನು....
---------

@ಚಿತ್ರ - ಮನಸು

16 comments:

Anonymous said...

Who is this chutki chacholate raani?? simple n sweet poem Su!

Anonymous said...

hey..!! sugu ur fav koosu right.. i saw many snaps of her in ur album.. u have good collections.

nice snap & cute lines dear..!! cutie pie is so sweet...

happee new year cutie pie..

ಜಲನಯನ said...

ಅಮೃತ ಬಳ್ಳಿಯಿದು
ಸಂಗೀತ ರಾಗವಿದು
ಅನನ್ಯವಾಗಿದೆ ನಾಮ
ಏನೆನ್ನಲಿ ಶಬ್ದ ಸಾಲವು
ತುಂಬುವಳು ಹೋದಲ್ಲಿ ಒಲವು

balasubramanya said...

good picture. very happy new year to you also.

prabhamani nagaraja said...

ಸು೦ದರ ಚಿತ್ರಕ್ಕೆ ಒಪ್ಪುವ ಅ೦ದದ ಸಾಲುಗಳು! ನಿಮಗೂ ೨೦೧೨ರ ಸಿಹಿ ಶುಭಾಶಯಗಳು.

Badarinath Palavalli said...

ಹೊಸ ವರುಷ ನಿನಗೆ ಹೊಸ ಚೈತನ್ಯ ತರಲಿ ಅನನ್ಯ.

ಹೊಸ ಸುಖಗಳನೇ ಹೊತ್ತು ತರಲಿ.

ನನ್ನ ಬ್ಲಾಗಿಗೂ ಬನ್ನಿ.

ನಿಮಗೂ ಮತ್ತು ನಿಮ್ಮ ಕುಟುಂಬದ ಎಲ್ಲರಿಗೂ
ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಮೇಡಂ...

ಮನಸಿನಮನೆಯವನು said...

ತುಂಬಾ ಮುದ್ದಾದ ಚಿತ್ರ
ಸರ್ವರಿಗೂ ೨೦೧೨ಕ್ಕೆ ಸ್ವಾಗತ

sunaath said...

ಅಮ್ಮ ಬರೆದ ಕವನದಂತೆ ಮಗುವೂ ಸಹ ಮುದ್ದಾಗಿದ್ದಾಳೆ. ಅವಳು ಅಮ್ಮನ ಕವನವೇ ಅಲ್ಲವೆ!Happy New Year!

ಗಿರೀಶ್.ಎಸ್ said...

Baby is so cute and sweeeeeeeeet...Nice lines..Happy new year...

Ittigecement said...

ನಿಮಗೂ...
ನಿಮ್ಮ ಕುಟುಂಬಕ್ಕೂ...
ನಿಮ್ಮ ಬ್ಲಾಗ್ ಓದುಗರಿಗೂ...

ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು...

ಫೋಟೊ..
ಫೋಟೊದಲ್ಲಿರುವ ಪುಟಾಣಿ... ಮುದ್ದಾಗಿದೆ..

ಜೈ ಜೈ ಹೋ !!

shivu.k said...

ಸುಗುಣಕ್ಕ,
ನಿಮಗೂ ಹೊಸ ವರ್ಷದ ಶುಭಾಶಯಗಳು. ಆದ್ಸರಿ ಯಾರಿದು ಪುಟ್ಟಿ...ಚಾಕಲೇಟ್ ನಂತೆ ಇದ್ದಾಳಲ್ಲ...

Ashok.V.Shetty, Kodlady said...

ಸುಂದರ ಚಿತ್ರದೊಂದಿಗೆ ಸುಂದರ ಸಾಲುಗಳು.....ನಿಮಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು...

ಮನದಾಳದಿಂದ............ said...

ಅನನ್ಯಾಗೂ ಹಾಗೂ ನಿಮ್ಮೆಲ್ಲರಿಗೂ

ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು..........

Pradeep Rao said...

nimagu saha hosa varushada shubhashayagalu... who is this cute kid??

Manju M Doddamani said...

ವಿಶ್ವ ಹೊಸ ವರ್ಷದ ಶುಭಾಶಯಗಳು.... ಮುದ್ದಾದ ಬರಹ ಅತಿ ಮುದ್ದಾದ ಚಿತ್ರ......

ಸೀತಾರಾಮ. ಕೆ. / SITARAM.K said...

ತಮ್ಮೆಲ್ಲರಿಗೂ ಹೊಸವರ್ಷದ ಶುಭಾಶಯಗಳು.