Tuesday, March 24, 2009

ಕನ್ನಡಿಗರಿಗೊಂದು ಮಾಹಿತಿ...

ಪ್ರಿಯ ಸ್ನೇಹಿತರೆ..
ನಾವು ಕನ್ನಡಿಗರು ನಮ್ಮ ಕನ್ನಡ ನಾಡು, ನುಡಿ ಸಂಸ್ಕೃತಿಯ ನಾವೆಲ್ಲ ತಿಳಿಯಬೇಕು,ನಮ್ಮ ಸಂಸ್ಕೃತಿಯನ್ನು ಬೆಳಗಿದ ಬೆಳಗುತ್ತಿರುವ ನಮ್ಮ ಕವಿವರ್ಯರ ಬಗ್ಗೆ ನಮ್ಮಲ್ಲಿ ಎಷ್ಟು ಮಂದಿಗೆ ತಿಳಿದಿದೆ ಹೇಳಿ...ಹುಡುಕಿದರೆ ಕೇವಲ ಬೆರಳೆಣಿಕೆಯಷ್ಟು ಜನ ಸಿಗಬಹುದೇನೋ... ನಮಗೆ ತಿಳಿಯದಿರುವುದು ಎಷ್ಟೊ ಈ ಜಗತ್ತಿನಲ್ಲಿದೆ...

ಕೆಲವು ದಿನಗಳ ಹಿಂದೆಯಷ್ಟೆ ಅಂತರ್ಜಾಲದಲ್ಲಿ ಕನ್ನಡ ಕವಿ ಎಂಬ ವೆಬ್ ಸೈಟ್ ನೋಡಿದೆ..ಅಲ್ಲಿನ ಮಾಹಿತಿ ಎಲ್ಲವೊ ಮನಸೂರೆ ಮಾಡಿತು.. ಈ ತಾಣದಲ್ಲಿ ನಮ್ಮ ಕನ್ನಡ ನಾಡ ಕವಿಗಳಲ್ಲಿ, ಜಾನಪದ ಸಾಹಿತಿಗಳು,ಹಳೆಗನ್ನಡ ಕವಿಗಳು, ಕಾದಂಬರಿಕಾರರು, ಹಾಸ್ಯ ಸಾಹಿತಿಗಳು ಇನ್ನು ಹತ್ತು ಹಲವು ವಿಚಾರ ವೇದಿಕೆ ಅಲ್ಲಿ ಬಿಂಬಿತವಾಗಿದೆ... ನಾವೆಲ್ಲರು ಆ ಸಾಹಸ ಪಥಕ್ಕೆ ಕಣ್ಣಾಡಿಸಿ ನಮ್ಮಿಂದಾಗೋ ಸೇವೆಯನ್ನು ಮೀಸಲಿಡುವ ಬನ್ನಿ....ನೀವು ಈ ತಾಣ ಕಂಡಕೂಡಲೆ ಮನಸೋಲಬಹುದು...

ಕನ್ನಡ ಸಂಸ್ಕೃತಿ,ನಾಡ ಹಿರಿಮೆ ಗರಿಮೆ ಎಲ್ಲದರ ಪರಿ ನಮಗೆ ಉಣಬಡಿಸಿದ ನಮ್ಮ ಈ ಮಹಾನ್ ಕವಿಶ್ರೇಷ್ಠರ ಸಾರ್ಥಕ ಬಾವವನ್ನೆಲ್ಲಾ ಸೂಸುವ ಈ ಅಂತರ್ಚಾಲ ಮಾಹಿತಿ ಕೇಂದ್ರಕ್ಕೆ ಭೇಟಿ ನೀಡಿ ಕನ್ನಡಿಗರೆಲ್ಲರು ಕೈ ಜೋಡಿಸೋಣ ಬನ್ನಿ.

ಹೆಚ್ಚಿನ ಮಾಹಿತಿಗೆ ಭೇಟಿ ನೀಡಿ
www.kannadakavi.com

ವಂದನೆಗಳು..

13 comments:

Anonymous said...

Dear Manasu thank you very much for the nice information.

Ittigecement said...

ಮನಸು...

ಒಳ್ಳೆಯ ಕೆಲಸವನ್ನೇ ಮಾಡಿದ್ದೀರಿ...

ನನಗೆ ಇದು ಗೊತ್ತಿರಲಿಲ್ಲ..

ತಿಳಿಸಿಕೊಟ್ಟಿದ್ದಕ್ಕೆ

ಧನ್ಯವಾದಗಳು..

ಶಿವಪ್ರಕಾಶ್ said...

ಮನಸು ಅವರೇ ..
ಒಳ್ಳೆಯ ಮಾಹಿತಿಯನ್ನು ನಮ್ಮ ಜೊತೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು..

PARAANJAPE K.N. said...

ಮನಸು
ವೆಬ್ ಸೈಟಿನ ಲಿ೦ಕು ಕೊಟ್ಟು ಉಪಕರಿಸಿದ್ದಿರಿ ಧನ್ಯವಾದ.ನನ್ನ ಬ್ಲಾಗಿಗೂ ಒಮ್ಮೆ ಬನ್ನಿ

sunaath said...

ಮನಸು,
ಉತ್ತಮ ಮಾಹಿತಿಗಾಗಿ ಧನ್ಯವಾದಗಳು.

ಮನಸು said...

ಎಲ್ಲರಿಗು ನನ್ನ ಧನ್ಯವಾದಗಳು...
ನಿಮಗೆಲ್ಲರಿಗೂ ಈ ಮಾಹಿತಿ ಇಸ್ಟವಾಗಿದೆಯೆಂದು ಭಾವಿಸುತ್ತೇನೆ.. ಎಲ್ಲರಿಗು ಉಪಯುಕ್ತವಾಗಲೆಂದು ಆಶಿಸುತ್ತೇನೆ..
ವಂದನೆಗಳು

shivu.k said...

ಮನಸು ಮೇಡಮ್,

ತುಂಬಾ ಒಳ್ಳೆಯ ವಿಚಾರ..ನಾನು ಆ ಬ್ಲಾಗಿಗೆ ಬೇಟಿಕೊಡುತ್ತೇನೆ...

ಉತ್ತಮ ಮಾಹಿತಿಯನ್ನು ಹಂಚಿಕೊಂಡಿದ್ದಕ್ಕೆ ಥ್ಯಾಂಕ್ಸ್....

ಮನಸು said...

dhanyavadagaLu shivu sr,

ಜಲನಯನ said...
This comment has been removed by the author.
ಜಲನಯನ said...

ಮನಸ್ಸಿನ ಬಿತ್ತರ
ಅದಕಿಲ್ಲ ಉತ್ತರ..
ನಮ್ಮ ಹಳ್ಳಿಗಳಲ್ಲಿ ಕಾಣುತ್ತಿದ್ದ ಯುಗಾದಿ, ರಾಮನವಮಿ, ದೀಪಾವಳಿ, ಗಣೇಶ ಚತುರ್ಥಿ ಮುಂತಾದುವುಗಳ ಸಂಭ್ರಮದ
ಆ ದಿನಗಳು ನೆನಪು ಮಾತ್ರ ಆಗಿವೆ,
ಆ ದಿನಗಳ ನೆನಪುಗಳ ಸುರುಳಿಯನ್ನು
ಮನಮುಟ್ಟುವಂತೆ ಬಿಚ್ಚಿದ ನಿಮ್ಮೀ ಪ್ರಯತ್ನಕ್ಕೆ
ಅಚ್ಚುಬೆಲ್ಲ-ಒಂದೆಳೆ ಬೇವಿನೆಲೆ.

Guruprasad said...

ಹೆಲೋ ಮನಸು,
ತುಂಬ ಧನ್ಯವಾದಗಳು ಮಾಹಿತಿಯನ್ನು ನಮ್ಮ ಜೊತೆ ಹಂಚಿಕೊಂಡಿದಕ್ಕೆ..... ಕನ್ನಡ ಕವಿಗಳ ಫೋಟೋ ಗ್ಯಾಲರಿ ತುಂಬ ಚೆನ್ನಾಗಿ ಇದೆ....
ಗುರು

ಮನಸು said...

ಗುರು,
ಧನ್ಯವಾದಗಳು...ಹೌದು ಎಲ್ಲ ಮಾಹಿತಿ ತುಂಬಾ ಚೆನ್ನಾಗಿದೆ ನಮಗೆ ಉಪಯುಕ್ತ ಕೂಡ ಅಲ್ಲವೇ..? ಇಂತಹ ಕೆಲಸಕ್ಕೆ ನಾವು ಕೈಜೋಡಿಸಿದರೆ ಇನ್ನು ಹೆಚ್ಚಿನ ಮಾಹಿತಿ ಲಭ್ಯವಾಗುವುದರಲ್ಲಿ ಯಾವುದು ಸಂದೇಹವಿಲ್ಲ..
ನಮಗೆ ತಿಳಿದಿದ್ದು ಹಂಚಿಕೊಂಡರೆ ಉಪಯುಕ್ತ ಅಲ್ಲವೇ?
ವಂದನೆಗಳು..

ಮನಸು said...

ಅಜಾದ್ ಸರ್,
ಧನ್ಯವಾದಗಳು ನಿಮ್ಮ ಕಾಮೆಂಟ್ ತುಂಬಾ ಚೆನ್ನಾಗಿರುತ್ತೆ.. ಕವನ ರೂಪದಲ್ಲೇ ಇರುತ್ತೆ ಹ ಹ ಹ ..
ವಂದನೆಗಳು..